ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Napkin Pad

ADVERTISEMENT

ಸಾಮಾಜಿಕ ಕಾಳಜಿಯ ‘ಪ್ಯಾಡ್ ವುಮನ್‌’

ಕೊಪ್ಪಳದಲ್ಲಿ ತಯಾರಾಗುವ ಪ್ಯಾಡ್ ಉತ್ಪನ್ನಗಳಿಗೆ ದೆಹಲಿ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಮಾರುಕಟ್ಟೆಯಿದೆ. ಒಂದು ತಿಂಗಳಿಗೆ 3ರಿಂದ 4 ಲಕ್ಷ ಪ್ಯಾಡ್‌ಗಳು ಹೊರರಾಜ್ಯದಲ್ಲಿಯೇ ಮಾರಾಟವಾಗುತ್ತಿವೆ.
Last Updated 26 ಆಗಸ್ಟ್ 2023, 0:49 IST
ಸಾಮಾಜಿಕ ಕಾಳಜಿಯ ‘ಪ್ಯಾಡ್ ವುಮನ್‌’

ವಿದ್ಯಾರ್ಥಿನಿಯರಿಗೆ ಉಚಿತ ನ್ಯಾಪ್‌ಕಿನ್‌: ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ. ಪಿ.ಎಸ್‌. ನರಸಿಂಹ ಅವರನ್ನು ಒಳಗೊಂಡ ನ್ಯಾಯಪೀಠ, ಈ ಸಂಬಂಧ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್‌ ರವಾನಿಸಿದೆ.
Last Updated 28 ನವೆಂಬರ್ 2022, 11:06 IST
ವಿದ್ಯಾರ್ಥಿನಿಯರಿಗೆ ಉಚಿತ ನ್ಯಾಪ್‌ಕಿನ್‌: ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

ಶುಚಿ ಯೋಜನೆ: ಸರ್ಕಾರಿ ಶಾಲಾ-ಕಾಲೇಜುಗಳ ಹೆಣ್ಣು ಮಕ್ಕಳಿಗೆ ನ್ಯಾಪ್‌ಕಿನ್‌ ಪ್ಯಾಡ್‌

‘ಶುಚಿ’ ಕಾರ್ಯಕ್ರಮದಡಿ 2021– 22ನೇ ಸಾಲಿಗೆ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಪ್ಯಾಡ್‌ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.
Last Updated 19 ಆಗಸ್ಟ್ 2021, 9:44 IST
ಶುಚಿ ಯೋಜನೆ: ಸರ್ಕಾರಿ ಶಾಲಾ-ಕಾಲೇಜುಗಳ ಹೆಣ್ಣು ಮಕ್ಕಳಿಗೆ ನ್ಯಾಪ್‌ಕಿನ್‌ ಪ್ಯಾಡ್‌

‘ಶುಚಿ’ ಪುನರ್‌ ಆರಂಭಿಸಲು ಆಗ್ರಹ

ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಉಚಿತವಾಗಿ ಪೂರೈಸುವ ‘ಶುಚಿ’ ಯೋಜನೆಯನ್ನು ಸರ್ಕಾರ ಪುನರ್‌ ಆರಂಭಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಡಿ. ತಾರಾ ಚಂದನ್ ನೇತೃತ್ವದಲ್ಲಿ ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
Last Updated 19 ಡಿಸೆಂಬರ್ 2020, 13:24 IST
‘ಶುಚಿ’ ಪುನರ್‌ ಆರಂಭಿಸಲು ಆಗ್ರಹ

ಜಿಲ್ಲೆಯ 18 ಪ್ರೌಢಶಾಲೆಗಳಲ್ಲಿ ನ್ಯಾಪ್‌ಕಿನ್ ವಿಲೇವಾರಿ ಘಟಕಗಳ ಸ್ಥಾಪನೆ

ವಿದ್ಯಾರ್ಥಿನಿಯರು ಋತುಸ್ರಾವದ ದಿನಗಳಲ್ಲಿ ಮುಜುಗರವಿಲ್ಲದೆ ಶಾಲೆಗೆ ಬರಬೇಕು ಎಂಬ ಉದ್ದೇಶದಿಂದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ದಾನಿಗಳ ನೆರವಿನಿಂದ ನ್ಯಾಪ್‌ಕಿನ್‌ ವಿಲೇವಾರಿ ಘಟಕಗಳನ್ನು ಸ್ಥಾಪಿಸುತ್ತಿದೆ. ಇಲಾಖೆಯ ಈ ಕಾರ್ಯಕ್ಕೆ ಪೋಷಕರು ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
Last Updated 8 ಡಿಸೆಂಬರ್ 2019, 16:32 IST
ಜಿಲ್ಲೆಯ 18 ಪ್ರೌಢಶಾಲೆಗಳಲ್ಲಿ ನ್ಯಾಪ್‌ಕಿನ್ ವಿಲೇವಾರಿ ಘಟಕಗಳ ಸ್ಥಾಪನೆ
ADVERTISEMENT
ADVERTISEMENT
ADVERTISEMENT
ADVERTISEMENT