ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Napoklu

ADVERTISEMENT

ನಾಪೋಕ್ಲು: ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಕೆಲವರು ವೃತ್ತಿಪರರು. ಮತ್ತೆ ಕೆಲವರು ಕೃಷಿಕರು. ಇನ್ನು ಕೆಲವರು ವಿದೇಶದಲ್ಲಿ ಜೀವನ ಸಾಗಿಸಿದವರು. ವೃತ್ತಿಜೀವನ, ಸಾಮಾಜಿಕ ಜೀವನದಲ್ಲಿ ಮಾಗಿದ ಹಲವರು ಒಗ್ಗೂಡಿ ಒಂದು ಸುಂದರ ಸಮಾರಂಭ ರೂಪಿಸಿದರು. ಅದುವೇ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ.
Last Updated 21 ನವೆಂಬರ್ 2024, 13:44 IST
ನಾಪೋಕ್ಲು: ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ನಾಪೋಕ್ಲು: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಕುಂಜಿಲ-ಕಕ್ಕಬೆ ಪಂಚಾಯಿತಿ ಗ್ರಾಮಸಭೆ
Last Updated 30 ಸೆಪ್ಟೆಂಬರ್ 2024, 5:07 IST
ನಾಪೋಕ್ಲು: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

ನಾಪೋಕ್ಲು | ಉರುಳಿದ ಮರ; ಸಂಚಾರಕ್ಕೆ ತೊಡಕು

ನಾಪೋಕ್ಲು- ವಿರಾಜಪೇಟೆ ಮುಖ್ಯ ರಸ್ತೆಯ  ಕೈಕಾಡು ಬಳಿ ಮರವೊಂದು ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. 
Last Updated 22 ಜೂನ್ 2024, 14:19 IST
ನಾಪೋಕ್ಲು | ಉರುಳಿದ ಮರ; ಸಂಚಾರಕ್ಕೆ ತೊಡಕು

ನಾಪೋಕ್ಲು | ಕಾಡಾನೆ ಹಿಂಡು ದಾಳಿ: ಅಡಿಕೆ, ಬಾಳೆ ಬೆಳೆ ನಾಶ

ನಾಪೋಕ್ಲು: ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಗಳಿಗೆ ಧಾಳಿ ಮಾಡಿ ಅಪಾರ ನಷ್ಟ ಸಂಭವಿಸಿದೆ.ನೆಲಜಿ ಗ್ರಾಮದ ಮೊಣ್ಣಂಡ ಸೀತಮ್ಮ ಮತ್ತು ಅಪ್ಪಯ್ಯ ಅವರ ತೋಟದಲ್ಲಿ ಅಡ್ಡಾಡಿರುವ...
Last Updated 30 ಮೇ 2024, 13:26 IST
ನಾಪೋಕ್ಲು | ಕಾಡಾನೆ ಹಿಂಡು ದಾಳಿ: ಅಡಿಕೆ, ಬಾಳೆ ಬೆಳೆ ನಾಶ

ನಾಪೋಕ್ಲು: ಕಂಗೊಳಿಸುತ್ತಿದೆ ತ್ರಿವೇಣಿ ಸಂಗಮ

ಸಂಗಮದ ಬಳಿ ಸುಂದರ ಉದ್ಯಾನ ನಿರ್ಮಾಣ
Last Updated 19 ಮೇ 2024, 6:43 IST
ನಾಪೋಕ್ಲು: ಕಂಗೊಳಿಸುತ್ತಿದೆ ತ್ರಿವೇಣಿ ಸಂಗಮ

ನಾಪೋಕ್ಲು | ಕುಸಿದ ಮನೆ: ಬೀದಿಗೆ ಬಂದ ಕಾರ್ಮಿಕ ಕುಟುಂಬ

ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದ ಅಂಬಾಡಿ ಪೈಸಾರಿಯಲ್ಲಿ ಕೂಲಿ ಕಾರ್ಮಿಕ ಕುಟುಂಬ ವಾಸವಾಗಿದ್ದ ಮನೆಯೊಂದು ಭಾನುವಾರ ನೆಲಕ್ಕುರುಳಿ ಕಾರ್ಮಿಕ ಕುಟುಂಬ ನಿರ್ಗತಿಕವಾಗಿದೆ.
Last Updated 5 ಮಾರ್ಚ್ 2024, 5:02 IST
ನಾಪೋಕ್ಲು | ಕುಸಿದ ಮನೆ: ಬೀದಿಗೆ ಬಂದ ಕಾರ್ಮಿಕ ಕುಟುಂಬ

ನಾಪೋಕ್ಲು | ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆಗೆ ಚಾಲನೆ

ಕೊಡವ ಜನಾಂಗ ಅನಾಧಿಕಾlದಿಂದ ವೈವಿಧ್ಯಮಯ ಸಂಸ್ಕೃತಿಯನ್ನು ರೂಡಿಸಿಕೊಂಡು ಬಂದಿದ್ದು ಕೋಡವರ ಧಾರ್ಮಿಕ ಭಾವನೆಗಳಿಗೆ ಗೌರವ ಕೊಡಬೇಕಾದದ್ದು ಅತ್ಯಗತ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ಹೇಳಿದರು.
Last Updated 12 ನವೆಂಬರ್ 2023, 13:08 IST
ನಾಪೋಕ್ಲು | ತೆಂಗಿನಕಾಯಿ ಗುಂಡು ಹೊಡೆಯುವ ಸ್ಪರ್ಧೆಗೆ ಚಾಲನೆ
ADVERTISEMENT

ನಾಪೋಕ್ಲು: ವಾಹನಗಳ ನಿಲುಗಡೆ ನಿಷೇಧ

ನಾಪೋಕ್ಲು: ನಾಪೋಕ್ಲು ಪಟ್ಟಣದಲ್ಲಿ ಶನಿವಾರ ಗಣೇಶೋತ್ಸವದ ಅಂಗವಾಗಿ  ವಿಸರ್ಜನಾ ಕಾರ್ಯಕ್ರಮ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶನಿವಾರ ಪಟ್ಟಣದ ದ ಮುಖ್ಯಬೀದಿಗಳಲ್ಲಿ ವಾಹನ ನಿಲುಗಡೆ ಮಾಡದಂತೆ...
Last Updated 22 ಸೆಪ್ಟೆಂಬರ್ 2023, 13:40 IST
fallback

ನಾಪೋಕ್ಲು: ಮರ ಬಿದ್ದು ಎತ್ತು ಸಾವು

ಭಾಗಮಂಡಲ ವ್ಯಾಪ್ತಿಯಲ್ಲಿ ಸುರಿದ ಬಾರಿ ಗಾಳಿ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ. ಎರಡು ದಿನಗಳಿಂದ ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.
Last Updated 23 ಮೇ 2023, 15:54 IST
ನಾಪೋಕ್ಲು:  ಮರ ಬಿದ್ದು ಎತ್ತು ಸಾವು

ಹಳೆತಾಲ್ಲೂಕಿನ ಭಗವತಿ ದೇವಾಲಯ| ಭಗವತಿ ದೇವರ ವಾರ್ಷಿಕ ಹಬ್ಬದ ವಿಜೃಂಭಣೆ

ಹಳೆತಾಲೂಕಿನ ಭಗವತಿ ದೇವಾಲಯದಲ್ಲಿ ಭಗವತಿ ದೇವರ ವಾರ್ಷಿಕ ಹಬ್ಬವು ವಿಜೃಂಭಣೆಯಿಂದ ನಡೆಯಿತು.ಉತ್ಸವದ ಅಂಗವಾಗಿ ಪಟ್ಟಣಿ ಹಬ್ಬ ಜರುಗಿತು, ನಿಗದಿತ ಸಮಯಕ್ಕೆ ಸರಿಯಾಗಿ ಗ್ರಾಮಸ್ಥರು,ಭಕ್ತರು ದೇವಾಲಯದಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಬೊಳಕಾಟ್ ನೃತ್ಯ ಪ್ರದರ್ಶಿಸಿದರು.ಮಧ್ಯಾಹ್ನ 12 ಗಂಟೆಗೆ ಎತ್ತುಪೋರಾಟದೊಂದಿಗೆ ದೇವಾಲಯದ ಪ್ರದಕ್ಷಿಣೆ ಬರಲಾಯಿತು. ಉತ್ಸವ ವೀಕ್ಷಣೆಗೆ ಬಂದಿದ್ಗ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ದೇವಾಲಯದಲ್ಲಿ ದೇವರ ಮೂರ್ತಿಯನ್ನು ಹೊತ್ತು ನೃತ್ಯ ಬಲಿ ಕಾರ್ಯಕ್ರಮ ನಡೆಯಿತು.ದೇವರ ನೃತ್ಯವನ್ನು ಅಧಿಕ ಸಂಖ್ಯೆಯ ಭಕ್ತರು ವೀಕ್ಷಿಸಿದರು.
Last Updated 20 ಮಾರ್ಚ್ 2023, 7:00 IST
ಹಳೆತಾಲ್ಲೂಕಿನ ಭಗವತಿ ದೇವಾಲಯ| ಭಗವತಿ ದೇವರ ವಾರ್ಷಿಕ ಹಬ್ಬದ ವಿಜೃಂಭಣೆ
ADVERTISEMENT
ADVERTISEMENT
ADVERTISEMENT