ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Narmada River

ADVERTISEMENT

ಭರೂಚ್‌: ಅಪಾಯಕಾರಿಮಟ್ಟ ಮೀರಿ ಹರಿಯುತ್ತಿರುವ ನರ್ಮದಾ

ನರ್ಮದಾ ನದಿಯು ಮಂಗಳವಾರ ಅಪಾಯಕಾರಿ ಮಟ್ಟವನ್ನೂ ಮೀರಿ ಹರಿಯುತ್ತಿರುವುದರಿಂದ ಗುಜರಾತ್‌ನ ಭರೂಚ್‌ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
Last Updated 27 ಆಗಸ್ಟ್ 2024, 15:50 IST
ಭರೂಚ್‌: ಅಪಾಯಕಾರಿಮಟ್ಟ ಮೀರಿ ಹರಿಯುತ್ತಿರುವ ನರ್ಮದಾ

ಗುಜರಾತ್: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನರ್ಮದಾ ನದಿ; ತಗ್ಗು ಪ್ರದೇಶ ಮುಳುಗಡೆ

ನಿರಂತರ ಮಳೆ ಸುರಿಯುತ್ತಿರುವ ಕಾರಣ ಮಧ್ಯಪ್ರದೇಶದ ಅಣೆಕಟ್ಟಿನಿಂದ ನೀರು ಹೊರಬಿಟ್ಟ ಪರಿಣಾಮ ಗುಜರಾತ್‌ನಲ್ಲಿ ನರ್ಮದಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭರೂಚ್‌ನಲ್ಲಿರುವ ಗೋಲ್ದನ್‌ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಸುತ್ತಲಿನ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.
Last Updated 27 ಆಗಸ್ಟ್ 2024, 13:10 IST
ಗುಜರಾತ್: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನರ್ಮದಾ ನದಿ; ತಗ್ಗು ಪ್ರದೇಶ ಮುಳುಗಡೆ

ಗುಜರಾತ್‌ನಲ್ಲಿ ಪ್ರಚಾರಕ್ಕಾಗಿ ಹಣ ವ್ಯರ್ಥ ಮಾಡದೆ ಅಭಿವೃದ್ಧಿ: ಪ್ರಧಾನಿ ಮೋದಿ

ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವು ಪ್ರಚಾರಕ್ಕಾಗಿ ಹಣ ವ್ಯರ್ಥ ಮಾಡದೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉಲ್ಲೇಖ ಮಾಡಿದ್ದಾರೆ.
Last Updated 29 ಸೆಪ್ಟೆಂಬರ್ 2022, 13:13 IST
ಗುಜರಾತ್‌ನಲ್ಲಿ ಪ್ರಚಾರಕ್ಕಾಗಿ ಹಣ ವ್ಯರ್ಥ ಮಾಡದೆ ಅಭಿವೃದ್ಧಿ: ಪ್ರಧಾನಿ ಮೋದಿ

ಕೃಷ್ಣಾ, ಕಾವೇರಿ ನದಿಗಳ ಪುನರುಜ್ಜೀವನಕ್ಕೆ ಡಿಪಿಆರ್‌

ಯೋಜನೆಗೆ ₹5,396 ಕೋಟಿ ವೆಚ್ಚ
Last Updated 15 ಆಗಸ್ಟ್ 2022, 21:32 IST
ಕೃಷ್ಣಾ, ಕಾವೇರಿ ನದಿಗಳ ಪುನರುಜ್ಜೀವನಕ್ಕೆ ಡಿಪಿಆರ್‌

'ನರ್ಮದಾ ಪರಿಕ್ರಮ'ದಲ್ಲಿ ಆರೆಸ್ಸೆಸ್, ಶಾ ನೆರವನ್ನು ಶ್ಲಾಘಿಸಿದ ದಿಗ್ವಿಜಯ್ ಸಿಂಗ್

ಆರ್‌ಎಸ್‌ಎಸ್‌ನ ಪ್ರಬಲ ವಿಮರ್ಶಕರಾಗಿದ್ದರೂ, ಅದರ ಕಾರ್ಯಕರ್ತರು ಯಾತ್ರೆಯಲ್ಲಿ ನನ್ನನ್ನು ಭೇಟಿ ಮಾಡುತ್ತಿದ್ದರು ಎಂದು ಸಿಂಗ್ ಹೇಳಿದರು. ‘ಅವರು ಯಾಕೆ ಇಷ್ಟು ತೊಂದರೆ ತೆಗೆದುಕೊಳ್ಳುತ್ತಿದ್ದಾರೆ ಎಂದು ನಾನು ಅವರನ್ನು ಕೇಳಿದೆ, ಅದಕ್ಕವರು, ನನ್ನನ್ನು ಭೇಟಿಯಾಗಲು ಆದೇಶವಿದೆ ಎಂದು ಹೇಳಿದರು’ಎಂದು ಸಿಂಗ್ ಹೇಳಿದರು.
Last Updated 30 ಸೆಪ್ಟೆಂಬರ್ 2021, 17:05 IST
'ನರ್ಮದಾ ಪರಿಕ್ರಮ'ದಲ್ಲಿ ಆರೆಸ್ಸೆಸ್, ಶಾ ನೆರವನ್ನು ಶ್ಲಾಘಿಸಿದ ದಿಗ್ವಿಜಯ್ ಸಿಂಗ್

ಗುಜರಾತ್: ಆಗಸ್ಟ್ 25ರಿಂದ 'ಏಕತಾ ಪ್ರತಿಮೆ' ಭದ್ರತೆಗೆ 272 ಸಿಐಎಸ್‌ಎಫ್ ಸಿಬ್ಬಂದಿ

ಗುಜರಾತ್‌ನಲ್ಲಿ ನರ್ಮದಾ ಸರೋವರದ ದಂಡೆಯ ಮೇಲೆ ನಿರ್ಮಿಸಲಾಗಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ 'ಏಕತಾ ಪ್ರತಿಮೆ'ಯ ಕಾವಲು ನಡೆಸಲು ಸಿಐಎಸ್‌ಎಫ್‌ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.
Last Updated 20 ಆಗಸ್ಟ್ 2020, 1:37 IST
ಗುಜರಾತ್: ಆಗಸ್ಟ್ 25ರಿಂದ 'ಏಕತಾ ಪ್ರತಿಮೆ' ಭದ್ರತೆಗೆ 272 ಸಿಐಎಸ್‌ಎಫ್ ಸಿಬ್ಬಂದಿ

ನರ್ಮದಾ ಯೋಗಿ ಶ್ರೀಕೃಷ್ಣ ಸಂಪಗಾಂವಕರ್

ನರ್ಮದಾ ಯೋಗಿ ಶ್ರೀಕೃಷ್ಣರ ಆತ್ಮಾನುಭವ ಸತ್ಸಂಗ ಕಾರ್ಯಕ್ರಮವು ಜ. 20ರಿಂದ 24ರವರೆಗೆ ಮೈಸೂರಿನ ನಾದಬ್ರಹ್ಮ ಸಭಾಂಗಣದಲ್ಲಿ ನಡೆಯಲಿದೆ.
Last Updated 19 ಜನವರಿ 2020, 2:55 IST
ನರ್ಮದಾ ಯೋಗಿ ಶ್ರೀಕೃಷ್ಣ ಸಂಪಗಾಂವಕರ್
ADVERTISEMENT

ಪ್ರಧಾನಿ ಆಗಮನಕ್ಕೆ ಸರ್ದಾರ್‌ ಸರೋವರ ಭರ್ತಿ: ಮೋದಿಗಾಗಿ ಸಾವಿರಾರು ಜನರ ಮುಳುಗಡೆ

ಸರ್ದಾರ್ ಸರೋವರ ಭರ್ತಿ ಮಾಡಿದ್ದಕ್ಕೆ ಮೇಧಾ ಪಾಟ್ಕರ್ ಆಕ್ರೋಶ
Last Updated 18 ಸೆಪ್ಟೆಂಬರ್ 2019, 19:45 IST
ಪ್ರಧಾನಿ ಆಗಮನಕ್ಕೆ ಸರ್ದಾರ್‌ ಸರೋವರ ಭರ್ತಿ: ಮೋದಿಗಾಗಿ ಸಾವಿರಾರು ಜನರ ಮುಳುಗಡೆ
ADVERTISEMENT
ADVERTISEMENT
ADVERTISEMENT