ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

NASASun

ADVERTISEMENT

ಸೂರ್ಯನ ಅಧ್ಯಯನಕ್ಕೆ ನಭಕ್ಕೆ ಚಿಮ್ಮಿತು ‘ಸೋಲಾರ್‌ ಪ್ರೋಬ್‌’

ಸೂರ್ಯನ ಹೊರಗಿನ ಮೇಲ್ಮೈ ಪ್ರದೇಶದ ಅಧ್ಯಯನಕ್ಕೆ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ(ನಾಸಾ) ಮಹತ್ವಾಕಾಂಕ್ಷೆಯ ‘ಪಾರ್ಕರ್‌ ಸೋಲಾರ್‌ ಪ್ರೋಬ್‌'(ಪಿಎಸ್‌ಪಿ) ಬಾಹ್ಯಾಕಾಶ ರೋಬೊ ನೌಕೆಯು ಭಾನುವಾರ ನಭಕ್ಕೆ ಚಿಮ್ಮಿತು.
Last Updated 12 ಆಗಸ್ಟ್ 2018, 9:08 IST
ಸೂರ್ಯನ ಅಧ್ಯಯನಕ್ಕೆ ನಭಕ್ಕೆ ಚಿಮ್ಮಿತು ‘ಸೋಲಾರ್‌ ಪ್ರೋಬ್‌’

ಸೂರ್ಯನತ್ತ ‘ಪಾರ್ಕರ್‌ ಸೋಲಾರ್‌ ಪ್ರೋಬ್‌’ ಉಡಾವಣೆ ಮುಂದೂಡಿದ ನಾಸಾ

ಸೂರ್ಯನ ಹೊರಗಿನ ಮೇಲ್ಮೈ ಪ್ರದೇಶದ ಅಧ್ಯಯನಕ್ಕೆ ತೆರಳುವನಾಸಾದ‘ಪಾರ್ಕರ್‌ ಸೋಲಾರ್‌ ಪ್ರೋಬ್‌’ ಬಾಹ್ಯಾಕಾಶ ರೋಬೊ ನೌಕೆಯ ಉಡಾವಣೆಯನ್ನು ಮುಂದೂಡಲಾಯಿತು. ಭಾನುವಾರಫ್ಲಾರಿಡಾದ ಕೇಪ್‌ ಕೆನವರಾಲ್‌ನಿಂದ ನೌಕೆಯನ್ನು ಹೊತ್ತು ಡೆಲ್ಟಾ –4 ಉಡಾವಣಾ ವಾಹನ ಆಗಸಕ್ಕೆ ಚಿಮ್ಮಲಿದೆ.
Last Updated 11 ಆಗಸ್ಟ್ 2018, 8:58 IST
ಸೂರ್ಯನತ್ತ ‘ಪಾರ್ಕರ್‌ ಸೋಲಾರ್‌ ಪ್ರೋಬ್‌’ ಉಡಾವಣೆ ಮುಂದೂಡಿದ ನಾಸಾ
ADVERTISEMENT
ADVERTISEMENT
ADVERTISEMENT
ADVERTISEMENT