ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Nathicharami

ADVERTISEMENT

ಬಿ.ಎಸ್‌.ಲಿಂಗದೇವರು ವಿರುದ್ಧ ಆರೋಪ: ವಿಚಾರಣೆಗೆ ನಿರ್ದೇಶನ

ಕನ್ನಡದ ‘ನಾತಿಚರಾಮಿ’ ಚಿತ್ರಕ್ಕೆ ಐದು ರಾಷ್ಟ್ರಪ್ರಶಸ್ತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬಿ.ಎಸ್.ಲಿಂಗದೇವರು ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ಪೂರ್ಣಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ’ ಎಂದು ರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ದೇಶನಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
Last Updated 11 ಸೆಪ್ಟೆಂಬರ್ 2019, 19:57 IST
ಬಿ.ಎಸ್‌.ಲಿಂಗದೇವರು ವಿರುದ್ಧ ಆರೋಪ: ವಿಚಾರಣೆಗೆ ನಿರ್ದೇಶನ

‘ನಾತಿಚರಾಮಿ’ ವಿವಾದ: ತುರ್ತು ನೋಟಿಸ್‌

ಕನ್ನಡದ ‘ನಾತಿಚರಾಮಿ’ ಸಿನಿಮಾಕ್ಕೆ 2018ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಐದು ಪ್ರಶಸ್ತಿ ನೀಡಿರುವುದನ್ನು ತಡೆ ಹಿಡಿಯಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನವದೆಹಲಿಯ ಚಲನಚಿತ್ರೋತ್ಸವ ನಿರ್ದೇಶನಾಲಯದ ಕಾರ್ಯದರ್ಶಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 20 ಆಗಸ್ಟ್ 2019, 19:45 IST
‘ನಾತಿಚರಾಮಿ’ ವಿವಾದ: ತುರ್ತು ನೋಟಿಸ್‌

ನಾತಿಚರಾಮಿಗೆ ರಾಷ್ಟ್ರೀಯ ಪ್ರಶಸ್ತಿ: ಬಿಂದು ಮಾಲಿನಿಗೆ ಶ್ರೇಷ್ಠ ಗಾಯಕಿ ಪ್ರಶಸ್ತಿ

ಕನ್ನಡದ 'ನಾತಿಚರಾಮಿ' ಚಲನಚಿತ್ರಕ್ಕೆ ಪ್ರಸಕ್ತ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಹಾಗೂ ನಟಿ ಶೃತಿ ಹರಿಹರನ್ ಅವರಿಗೆ ಅತ್ಯುತ್ತನ ನಟಿ ಪ್ರಶಸ್ತಿ ಲಭಿಸಿವೆ.
Last Updated 10 ಆಗಸ್ಟ್ 2019, 12:17 IST
ನಾತಿಚರಾಮಿಗೆ ರಾಷ್ಟ್ರೀಯ ಪ್ರಶಸ್ತಿ: ಬಿಂದು ಮಾಲಿನಿಗೆ ಶ್ರೇಷ್ಠ ಗಾಯಕಿ ಪ್ರಶಸ್ತಿ

ಕೆಜಿಎಫ್‌ಗೆ ಅತ್ಯುತ್ತಮ ಸಾಹಸ ನಿರ್ದೇಶನ ಗರಿ: 5 ಪ್ರಶಸ್ತಿ ಬಾಚಿಕೊಂಡ ನಾತಿಚರಾಮಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡ ಸಿನಿಮಾಗಳಿಗೆ 11 ಪ್ರಶಸ್ತಿ
Last Updated 10 ಆಗಸ್ಟ್ 2019, 12:16 IST
ಕೆಜಿಎಫ್‌ಗೆ ಅತ್ಯುತ್ತಮ ಸಾಹಸ ನಿರ್ದೇಶನ ಗರಿ: 5 ಪ್ರಶಸ್ತಿ ಬಾಚಿಕೊಂಡ ನಾತಿಚರಾಮಿ

ಸಿನಿಮಾ ವಿಮರ್ಶಕರ ಕೂಟದ ಪ್ರಶಸ್ತಿಗೆ ನಾಮನಿರ್ದೇಶನ

ಮುಂಬೈ ಮೂಲದ ಸಿನಿಮಾ ವಿಮರ್ಶಕರ ಕೂಟದ(ಎಫ್‌ಸಿಜಿ) ಪ್ರಶಸ್ತಿಗೆ ಕನ್ನಡದ ‘ನಾತಿಚರಾಮಿ’, ‘ಅಮ್ಮಚ್ಚಿಯೆಂಬ ನೆನಪು’ ಮತ್ತು ‘ಒಂದಲ್ಲಾ ಎರಡಲ್ಲಾ...’ ಸಿನಿಮಾಗಳು ನಾಮನಿರ್ದೇಶನಗೊಂಡಿವೆ.
Last Updated 9 ಏಪ್ರಿಲ್ 2019, 13:10 IST
ಸಿನಿಮಾ ವಿಮರ್ಶಕರ ಕೂಟದ ಪ್ರಶಸ್ತಿಗೆ ನಾಮನಿರ್ದೇಶನ

ನಾತಿಚರಾಮಿ: ಮೈ–ಮನದ ನಡುವಣ ಸಂಘರ್ಷ

ಸಾಗರವನ್ನು ಸೇರಲು ಹೊರಟ ನದಿ ಹೊರಗಿನವರ ಕಣ್ಣಿಗೆ ಪ್ರಶಾಂತವಾಗಿಯೇ ಕಾಣುತ್ತದೆ. ಅದರೊಳಗೆ ಇಳಿದವರಿಗೆ ಮಾತ್ರ ಅದರ ಸುಳಿ–ಆಳ ಅರಿವಿಗೆ ಬರುವುದು. ಸಂಗಮದ ಈ ಪ್ರಕ್ರಿಯೆಯಲ್ಲಿ ನದಿಯ ಅನಿವಾರ್ಯತೆ, ಉತ್ಕಟತೆಯನ್ನು ಹೆಣ್ಣಿನ ಮೂಲಕ ಅನಾವರಣಗೊಳಿಸುವ ಚಿತ್ರ ನಾತಿಚರಾಮಿ.
Last Updated 29 ಡಿಸೆಂಬರ್ 2018, 19:30 IST
ನಾತಿಚರಾಮಿ: ಮೈ–ಮನದ ನಡುವಣ ಸಂಘರ್ಷ

‘ನಾತಿಚರಾಮಿ’ ಕುರಿತು ಕೊಂಚ ಭಯವೂ ಇದೆ

ಮಂಸೋರೆ ನಿರ್ದೇಶನದ ’ನಾತಿಚರಾಮಿ’ ಸಿನಿಮಾ ಡಿ.28ಕ್ಕೆ ತೆರೆಗೆ ಬರುತ್ತಿದೆ. ಮಾಮಿ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿದ್ದ ಈ ಚಿತ್ರದಲ್ಲಿ ಶ್ರುತಿ ಹರಿಹರನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸಮಾಜ ಹೆಣ್ಣನ್ನು ನೋಡುವ ಸಿದ್ಧಮಾದರಿ ಮತ್ತು ಅವಳ ಅಂತರ್‌ಜಗತ್ತಿನ ನಡುವಿನ ಘರ್ಷಣೆಯನ್ನು ತೋರುವ ಮಹತ್ವದ ಸಿನಿಮಾ ಇದು ಎನ್ನುವುದು ಶ್ರುತಿ ಅಭಿಪ್ರಾಯ. ಚಿತ್ರದ ಕುರಿತು ಅವರು ಆಡಿರುವ ಮಾತುಗಳು ಇಲ್ಲಿವೆ
Last Updated 23 ಡಿಸೆಂಬರ್ 2018, 19:51 IST
‘ನಾತಿಚರಾಮಿ’ ಕುರಿತು ಕೊಂಚ ಭಯವೂ ಇದೆ
ADVERTISEMENT

ಥಿಯೇಟರ್‌ ಹೊಸ್ತಿಲಿಗೆ ನಾತಿಚರಾಮಿ

‘ನಾತಿಚರಾಮಿ’ ಮಹಿಳಾ ಪ್ರಧಾನ ಚಿತ್ರ. ಗೌರಿ ಎಂಬ ಹೆಣ್ಣುಮಗಳೊಬ್ಬಳ ಕಥೆ ಇದು. ಮಹಿಳೆಯರ ಒಂಟಿತನ ಮತ್ತು ಲೈಂಗಿಕ ಜೀವನದ ಬಗ್ಗೆಯೂ ಸೂಕ್ಷ್ಮವಾಗಿ ಹೇಳಲಾಗಿದೆಯಂತೆ. ಒಂಟಿ ಹೆಣ್ಣೊಬ್ಬಳ ಲೈಂಗಿಕ ಬದುಕು ಮತ್ತು ಔದ್ಯೋಗಿಕ ವಲಯದಲ್ಲಿ ಆಕೆ ಎದುರಿಸುವ ಕಿರುಕುಳದ ಸುತ್ತ ಕಥೆ ಹೆಣೆಯಲಾಗಿದೆ.
Last Updated 13 ಡಿಸೆಂಬರ್ 2018, 19:30 IST
ಥಿಯೇಟರ್‌ ಹೊಸ್ತಿಲಿಗೆ ನಾತಿಚರಾಮಿ

‘ಮಾಮಿ’ ಉತ್ಸವದಲ್ಲಿ ಕನ್ನಡ ಚಿತ್ರಗಳ ಕಂಪು

ದೇಶದ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಒಂದಾದ ‘ಜಿಯೊ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್’ನಲ್ಲಿ ಈ ಬಾರಿ ಕನ್ನಡದ ಕಂಪು ಪಸರಿಸಲಿದೆ. ‘ಬಳೆಕೆಂಪ’ ಸಿನಿಮಾ ಹಾಗೂ ‘ನಾತಿಚರಾಮಿ’ ಸಿನಿಮಾವು ಈ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.
Last Updated 26 ಸೆಪ್ಟೆಂಬರ್ 2018, 12:58 IST
‘ಮಾಮಿ’ ಉತ್ಸವದಲ್ಲಿ ಕನ್ನಡ ಚಿತ್ರಗಳ ಕಂಪು
ADVERTISEMENT
ADVERTISEMENT
ADVERTISEMENT