ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

National Eductaion Policy

ADVERTISEMENT

ತಿಂಗಳಾಂತ್ಯದೊಳಗೆ ರಾಜ್ಯ ಪಠ್ಯಕ್ರಮ ಚೌಕಟ್ಟು ಬಿಡುಗಡೆ: ಬಿ.ಸಿ. ನಾಗೇಶ್‌

ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು (ಎಸ್‌ಸಿಎಫ್‌) ಈ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.
Last Updated 15 ನವೆಂಬರ್ 2022, 10:28 IST
ತಿಂಗಳಾಂತ್ಯದೊಳಗೆ ರಾಜ್ಯ ಪಠ್ಯಕ್ರಮ ಚೌಕಟ್ಟು ಬಿಡುಗಡೆ: ಬಿ.ಸಿ. ನಾಗೇಶ್‌

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಎನ್‌ಇಪಿ: ಸಚಿವ ಬಿ.ಸಿ. ನಾಗೇಶ್

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್
Last Updated 29 ಜುಲೈ 2022, 9:35 IST
ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಎನ್‌ಇಪಿ: ಸಚಿವ ಬಿ.ಸಿ. ನಾಗೇಶ್

ಪಿ.ಯು. ಎನ್‌ಇಪಿ ಪಠ್ಯ ಡಿಸೆಂಬರ್‌ ಒಳಗೆ ಸಿದ್ಧ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

‘ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ (ಎನ್‌ಇಪಿ) ರಾಜ್ಯದಲ್ಲಿ ಪದವಿ ಪೂರ್ವ ತರಗತಿಗಳಲ್ಲಿ ಅಳವಡಿಸಿಕೊಳ್ಳುವ ಪಠ್ಯ ಕ್ರಮವನ್ನು ಇದೇ ವರ್ಷದ ಡಿಸೆಂಬರ್ ಒಳಗೆ ಅಂತಿಮಗೊಳಿಸಿ, ನಂತರ ಕಾರ್ಯರೂಪಕ್ಕೆ ತರಲಿದ್ದೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ತಿಳಿಸಿದರು.
Last Updated 2 ಜುಲೈ 2022, 15:20 IST
ಪಿ.ಯು. ಎನ್‌ಇಪಿ ಪಠ್ಯ ಡಿಸೆಂಬರ್‌ ಒಳಗೆ ಸಿದ್ಧ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

ದ್ವೇಷ ಬಿತ್ತುವುದು ಹೊಸ ಶಿಕ್ಷಣ ನೀತಿಯೇ?–ಎಚ್.ಡಿ.ಕುಮಾರಸ್ವಾಮಿ

ಬಾಗಲಕೋಟೆ: ಧರ್ಮದ‌ ಹೆಸರಿನಲ್ಲಿ ಏನೂ ಅರಿಯದ ಮಕ್ಕಳಲ್ಲಿ ದ್ವೇಷ ಬಿತ್ತುವುದೇ ಹೊಸ ಶಿಕ್ಷಣ ನೀತಿಯೇ ಎಂದು ಶಾಸಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತ‌ಡಿದ ಅವರು, ಪಠ್ಯ ಪರಿಷ್ಕರಣೆ ಸಮಿತಿ ಮೂಲಕ ಗೊಂದಲ ಸೃಷ್ಟಿ ಮಾಡುವುದು ಹೊಸ ಶಿಕ್ಷಣ ನೀತಿ ಭಾಗವಾಗಿದೆ‌ ಎಂದು ಟೀಕಿಸಿದರು.
Last Updated 5 ಜೂನ್ 2022, 9:27 IST
ದ್ವೇಷ ಬಿತ್ತುವುದು ಹೊಸ ಶಿಕ್ಷಣ ನೀತಿಯೇ?–ಎಚ್.ಡಿ.ಕುಮಾರಸ್ವಾಮಿ

ಎಲ್ಲ ಸ್ಥಳೀಯ ಭಾಷೆಗಳೂ ಎನ್‌ಇಪಿ ಅಡಿ ರಾಷ್ಟ್ರೀಯ ಭಾಷೆಗಳೇ: ಧರ್ಮೇಂದ್ರ ಪ್ರಧಾನ್

ಎಲ್ಲ ಸ್ಥಳೀಯ ಭಾಷೆಗಳೂ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿ ರಾಷ್ಟ್ರೀಯ ಭಾಷೆಗಳೇ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ಹೇಳಿದ್ದಾರೆ.
Last Updated 21 ಮೇ 2022, 16:04 IST
ಎಲ್ಲ ಸ್ಥಳೀಯ ಭಾಷೆಗಳೂ ಎನ್‌ಇಪಿ ಅಡಿ ರಾಷ್ಟ್ರೀಯ ಭಾಷೆಗಳೇ: ಧರ್ಮೇಂದ್ರ ಪ್ರಧಾನ್

ಎನ್‌ಇಪಿ ಅನುಷ್ಠಾನ ಕುರಿತು ಸಭೆ: ಹೈಬ್ರಿಡ್ ಕಲಿಕೆಗೆ ಒತ್ತು ನೀಡಲು ಮೋದಿ ಕರೆ

ಶಾಲಾ ಮಕ್ಕಳು ಅತಿಯಾಗಿ ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದಕ್ಕಾಗಿ ಆನ್‌ಲೈನ್ ಮತ್ತು ಆಫ್‌ಲೈನ್‌ ಎರಡೂ ಒಳಗೊಂಡಿರುವ ಹೈಬ್ರಿಡ್ ಮಾದರಿಯ ಕಲಿಕೆಗೆ ಒತ್ತು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 8 ಮೇ 2022, 2:23 IST
ಎನ್‌ಇಪಿ ಅನುಷ್ಠಾನ ಕುರಿತು ಸಭೆ: ಹೈಬ್ರಿಡ್ ಕಲಿಕೆಗೆ ಒತ್ತು ನೀಡಲು ಮೋದಿ ಕರೆ

ಎನ್‌ಇಪಿಯಿಂದ ಜ್ಞಾನವಂತರ ದೇಶವಾಗಿ ಭಾರತ ಪರಿವರ್ತನೆ: ಕೇಂದ್ರ ಸಚಿವ ಅಮಿತ್‌ ಶಾ

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಭಾರತವನ್ನು ಜ್ಞಾನವಂತರ ದೇಶವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.
Last Updated 3 ಮೇ 2022, 7:50 IST
ಎನ್‌ಇಪಿಯಿಂದ ಜ್ಞಾನವಂತರ ದೇಶವಾಗಿ ಭಾರತ ಪರಿವರ್ತನೆ: ಕೇಂದ್ರ ಸಚಿವ ಅಮಿತ್‌ ಶಾ
ADVERTISEMENT

ರಾಜ್ಯದಾದ್ಯಂತ ಶಾಲಾ ತರಗತಿಗಳಲ್ಲಿ ‘ಭಗವದ್ಗೀತೆ’ ಬೋಧಿಸಲು ಚಿಂತನೆ: ಸಚಿವ ನಾಗೇಶ್

ರಾಜ್ಯದಾದ್ಯಂತ ಶಾಲಾ ತರಗತಿಗಳಲ್ಲಿ ಪಠ್ಯಕ್ರಮದ ಜತೆಗೆ ಭಗವದ್ಗೀತೆಯನ್ನು ಬೋಧಿಸುವ ಕುರಿತು ಆದೇಶ ಹೊರಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
Last Updated 18 ಮಾರ್ಚ್ 2022, 12:08 IST
ರಾಜ್ಯದಾದ್ಯಂತ ಶಾಲಾ ತರಗತಿಗಳಲ್ಲಿ ‘ಭಗವದ್ಗೀತೆ’ ಬೋಧಿಸಲು ಚಿಂತನೆ: ಸಚಿವ ನಾಗೇಶ್

ಗುಜರಾತ್‌ನಲ್ಲಿ 6ರಿಂದ 12ನೇ ತರಗತಿಯ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಬೋಧನೆ

‘2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ 6ರಿಂದ 12ನೇ ತರಗತಿಗಳಲ್ಲಿ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಲಿದೆ’ ಎಂದು ಗುಜರಾತ್ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಘೋಷಿಸಿದೆ.
Last Updated 17 ಮಾರ್ಚ್ 2022, 14:16 IST
ಗುಜರಾತ್‌ನಲ್ಲಿ 6ರಿಂದ 12ನೇ ತರಗತಿಯ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಬೋಧನೆ

ಎನ್‌ಇಪಿಯಲ್ಲಿ ಗಾಂಧೀಜಿ ಆದರ್ಶ ಅಳವಡಿಕೆ: ಅಮಿತ್ ಶಾ ಅಭಿಮತ

ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಾಗೂ ಇನ್ನಿತರ ಸರ್ಕಾರಿ ಯೋಜನೆಗಳಲ್ಲಿ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
Last Updated 12 ಮಾರ್ಚ್ 2022, 10:36 IST
ಎನ್‌ಇಪಿಯಲ್ಲಿ ಗಾಂಧೀಜಿ ಆದರ್ಶ ಅಳವಡಿಕೆ: ಅಮಿತ್ ಶಾ ಅಭಿಮತ
ADVERTISEMENT
ADVERTISEMENT
ADVERTISEMENT