ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

National Pension System

ADVERTISEMENT

ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ಪಡೆಯಲು ಅವಕಾಶ: ಕೇಂದ್ರ ಸರ್ಕಾರ ಆದೇಶ

ಇಪಿಎಸ್ ಪಿಂಚಣಿದಾರರಿಗೆ ಮುಂದಿನ ವರ್ಷದ ಜನವರಿ 1ರಿಂದ ದೇಶದ ಯಾವುದೇ ಭಾಗದಲ್ಲಿ, ಯಾವುದೇ ಬ್ಯಾಂಕ್‌ ಮತ್ತು ಯಾವುದೇ ಶಾಖೆಯಿಂದಾದರೂ ತಮ್ಮ ಪಿಂಚಣಿ ಪಡೆಯಲು ಅವಕಾಶ ದೊರೆಯಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವಿಯಾ ತಿಳಿಸಿದ್ದಾರೆ.
Last Updated 5 ಸೆಪ್ಟೆಂಬರ್ 2024, 3:36 IST
ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ಪಡೆಯಲು ಅವಕಾಶ: ಕೇಂದ್ರ ಸರ್ಕಾರ ಆದೇಶ

ಪಿಂಚಣಿ ನೌಕರನ ಹಕ್ಕು; ಉದಾರ ಕೊಡುಗೆ ಅಲ್ಲ: ಸುಪ್ರೀಂ ಕೋರ್ಟ್

ಪಿಂಚಣಿಯು ನೌಕರನಿಗೆ ನಿವೃತ್ತಿನ ನಂತರದಲ್ಲಿ ಸಿಗುವ ಹಕ್ಕು; ಅದು ಉದಾರ ಕೊಡುಗೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಸಂಬಂಧಪಟ್ಟ ನಿಯಮಗಳು ಅಥವಾ ಯೋಜನೆಯ ಅಡಿಯಲ್ಲಿ ಅವಕಾಶ ಇದ್ದರೆ ಮಾತ್ರ ಪಿಂಚಣಿಯನ್ನು ಕೇಳಬಹುದು ಎಂದು ಅದು ಸ್ಪಷ್ಟಪಡಿಸಿದೆ.
Last Updated 27 ಜುಲೈ 2024, 15:05 IST
ಪಿಂಚಣಿ ನೌಕರನ ಹಕ್ಕು; ಉದಾರ ಕೊಡುಗೆ ಅಲ್ಲ: ಸುಪ್ರೀಂ ಕೋರ್ಟ್

ಸರ್ಕಾರಿ ನೌಕರರಿಗೆ ‘ಎನ್‌ಪಿಎಸ್‌’ ಮರಣ ಶಾಸನ: ಸರ್ಕಾರಿ ನೌಕರರ ಆಕ್ರೋಶ

ಹಳೇ ಪಿಂಚಣಿ ಯೋಜನೆ ಜಾರಿಗಾಗಿ ಪಾದಯಾತ್ರೆ, ಮಳೆಯಲ್ಲೂ ಸಾವಿರಾರು ನೌಕರರು ಭಾಗಿ
Last Updated 11 ಡಿಸೆಂಬರ್ 2022, 13:15 IST
ಸರ್ಕಾರಿ ನೌಕರರಿಗೆ ‘ಎನ್‌ಪಿಎಸ್‌’ ಮರಣ ಶಾಸನ: ಸರ್ಕಾರಿ ನೌಕರರ ಆಕ್ರೋಶ

ಒಳನೋಟ ಪ್ರತಿಕ್ರಿಯೆಗಳು - ಎನ್‌ಪಿಎಸ್‌ ವಿರುದ್ಧ ಹೋರಾಟ

‘ಇಳಿಗಾಲಕ್ಕೆ ಕಾಡುವ ಚಿಂತೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ನವೆಂಬರ್ 27) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
Last Updated 27 ನವೆಂಬರ್ 2022, 12:40 IST
ಒಳನೋಟ ಪ್ರತಿಕ್ರಿಯೆಗಳು - ಎನ್‌ಪಿಎಸ್‌ ವಿರುದ್ಧ ಹೋರಾಟ

ಸರ್ಕಾರಿ ಸೌಲಭ್ಯ ಆಗ್ರಹಿಸಿ ಶುಶ್ರೂಷಕರ ಪ್ರತಿಭಟನೆ

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಜಾರಿಗೊಳಿಸಬೇಕು, ಶೇ 50 ಹೆಚ್ಚುವರಿ ಮೂಲ ವೇತನ ನೀಡಬೇಕು ಸೇರಿದಂತೆ ಕನಿಷ್ಠ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶುಶ್ರೂಷಕರ ಸಂಘದ ಸದಸ್ಯರು ಕಪ್ಪು ಪಟ್ಟಿ ಧರಿಸಿ ನಗರದ ಮಿಮ್ಸ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
Last Updated 4 ಆಗಸ್ಟ್ 2020, 12:31 IST
ಸರ್ಕಾರಿ ಸೌಲಭ್ಯ ಆಗ್ರಹಿಸಿ ಶುಶ್ರೂಷಕರ ಪ್ರತಿಭಟನೆ

ಎನ್‌ಪಿಎಸ್ ರದ್ದತಿಯ ಔಚಿತ್ಯ

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ವ್ಯವಸ್ಥೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸಾಂವಿಧಾನಿಕ ತಾತ್ವಿಕತೆಯೇ ನಾಶವಾಗುತ್ತದೆ.
Last Updated 10 ಡಿಸೆಂಬರ್ 2018, 20:15 IST
ಎನ್‌ಪಿಎಸ್ ರದ್ದತಿಯ ಔಚಿತ್ಯ
ADVERTISEMENT
ADVERTISEMENT
ADVERTISEMENT
ADVERTISEMENT