ಸೀತಾರಾಮ ಕಲ್ಯಾಣ: ಸ್ನೇಹ–ಪ್ರೀತಿಯ ದೃಶ್ಯಕಾವ್ಯ
ನರಸಿಂಹ ಮತ್ತು ಶಂಕರ್ ಜೀವದ ಗೆಳೆಯರು. ಶಂಕರ್ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಂಪನಿಯ ಒಡೆಯ. ಆರ್ಯ ಅವನ ಮುದ್ದಿನ ಪುತ್ರ. ಆರ್ಯನಿಗೆ ಗೀತಾಳ ಪರಿಚಯವಾಗುವುದು ಸ್ನೇಹಿತನ ಮದುವೆಯಲ್ಲಿ. ಒಲ್ಲದ ಮನಸ್ಸಿನಿಂದಲೇ ಶಿಕ್ಷಣ ಪಡೆಯಲು ನಗರಕ್ಕೆ ಬರುತ್ತಾಳೆ ಗೀತಾ. ಅಲ್ಲಿ ಆಕೆಗೆ ಆರ್ಯನೇ ಗೆಳೆಯ. ಇಬ್ಬರ ಗೆಳೆತನ ಪ್ರೇಮಕ್ಕೆ ತಿರುಗುತ್ತದೆ. ಮದುವೆಯ ಪ್ರಸ್ತಾಪ ಬಂದಾಗ ಪ್ರಾಣ ಸ್ನೇಹಿತರ ನಡುವಿನ ದ್ವೇಷ ಜೀವ ತಳೆಯುತ್ತದೆ. ಇದರಿಂದ ತನ್ನದಲ್ಲದ ತಪ್ಪಿಗೆ ನಾಯಕ ಅಡಕತ್ತರಿಗೆ ಸಿಲುಕುತ್ತಾನೆ.Last Updated 25 ಜನವರಿ 2019, 10:36 IST