ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Nawaz Sharif

ADVERTISEMENT

ಪಿಎಂಎಲ್‌–ಎನ್‌ ಅಧ್ಯಕ್ಷರಾಗಿ ನವಾಜ್‌ ಷರೀಫ್‌ ಆಯ್ಕೆ

ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್‌ ಮುಸ್ಲಿಂ ಲೀಗ್‌– ನವಾಜ್‌ (ಪಿಎಂಎಲ್‌– ಎನ್‌) ಪಕ್ಷದ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್‌ ಅವರು ಅವಿರೋಧವಾಗಿ ಮಂಗಳವಾರ ಆಯ್ಕೆ ಆದರು.
Last Updated 28 ಮೇ 2024, 15:54 IST
ಪಿಎಂಎಲ್‌–ಎನ್‌ ಅಧ್ಯಕ್ಷರಾಗಿ ನವಾಜ್‌ ಷರೀಫ್‌ ಆಯ್ಕೆ

ಭಾರತದ ಜತೆಗಿನ ಒಪ್ಪಂದ ನಾವೇ ಮುರಿದೆವು: ನವಾಜ್

‘ಭಾರತದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ತಾವು 1999ರಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಇಸ್ಲಾಮಾಬಾದ್‌ ಮುರಿಯಿತು’ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮಂಗಳವಾರ ಹೇಳಿದ್ದಾರೆ.
Last Updated 28 ಮೇ 2024, 15:35 IST
ಭಾರತದ ಜತೆಗಿನ ಒಪ್ಪಂದ ನಾವೇ ಮುರಿದೆವು: ನವಾಜ್

ಪಾಕ್‌: ಪಿಎಂಎಲ್‌ಎನ್‌ ಚುಕ್ಕಾಣಿ ಹಿಡಿಯಲು ನವಾಜ್‌ ಸಿದ್ಧ

ಆಡಳಿತಾರೂಢ ಪಾಕಿಸ್ತಾನ್‌ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ಪಕ್ಷದಲ್ಲಿ ಆಂತರಿಕ ಕಲಹ ನಡೆಯುತ್ತಿರುವ ಮಧ್ಯದಲ್ಲೇ ಪಕ್ಷದ ಚುಕ್ಕಾಣಿಯನ್ನು ಹಿಡಿಯಲು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಸನ್ನದ್ಧರಾಗಿದ್ದಾರೆ.
Last Updated 27 ಏಪ್ರಿಲ್ 2024, 15:45 IST
ಪಾಕ್‌: ಪಿಎಂಎಲ್‌ಎನ್‌ ಚುಕ್ಕಾಣಿ ಹಿಡಿಯಲು ನವಾಜ್‌ ಸಿದ್ಧ

ಪಾಕಿಸ್ತಾನ | ಶೆಹಬಾಜ್ ಶರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ 2ನೇ ಬಾರಿ ಪ್ರಮಾಣ

ಇಸ್ಲಾಮಾಬಾದ್: ಆರ್ಥಿಕತೆ ಹಾಗೂ ಭದ್ರತೆಯ ವಿಷಯದಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಶೆಹಬಾಜ್ ಶರೀಫ್ ಅವರು 2022ರ ನಂತರ 2ನೇ ಬಾರಿ ಪ್ರಧಾನಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 4 ಮಾರ್ಚ್ 2024, 12:08 IST
ಪಾಕಿಸ್ತಾನ | ಶೆಹಬಾಜ್ ಶರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ 2ನೇ ಬಾರಿ ಪ್ರಮಾಣ

ಪಾಕಿಸ್ತಾನ: ಮಾಜಿ ಪ್ರಧಾನಿ ಷರೀಫ್ ಪುತ್ರಿ ಮರ್ಯಮ್‌ ಪಂಜಾಬ್‌ನ ಮೊದಲ ಮಹಿಳಾ ಸಿಎಂ

ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಮನಿರ್ದೇಶಿತ ನಾಯಕಿ ಮರ್ಯಮ್‌ ನವಾಜ್ ಸೋಮವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
Last Updated 26 ಫೆಬ್ರುವರಿ 2024, 10:35 IST
ಪಾಕಿಸ್ತಾನ: ಮಾಜಿ ಪ್ರಧಾನಿ ಷರೀಫ್ ಪುತ್ರಿ ಮರ್ಯಮ್‌ ಪಂಜಾಬ್‌ನ ಮೊದಲ ಮಹಿಳಾ ಸಿಎಂ

ನವಾಜ್ ಷರೀಫ್ ಸಹೋದರ ಶೆಹಬಾಜ್ ಪಾಕಿಸ್ತಾನದ ನೂತನ ಪ್ರಧಾನಿ?

ಮೂರು ಬಾರಿಯ ಪ್ರಧಾನಿ ನವಾಜ್ ಷರೀಫ್ ಅವರನ್ನು ಬಿಟ್ಟು ಅವರ ಸಹೋದರ ಶೆಹಬಾಜ್ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಪಾಕಿಸ್ತಾನದ ಮುಸ್ಲಿಂ ಲೀಗ್–ನವಾಜ್(ಪಿಎಂಎಲ್‌–ಎನ್) ಪಕ್ಷವು ಆಯ್ಕೆ ಮಾಡಿದೆ.
Last Updated 14 ಫೆಬ್ರುವರಿ 2024, 7:21 IST
ನವಾಜ್ ಷರೀಫ್ ಸಹೋದರ ಶೆಹಬಾಜ್ ಪಾಕಿಸ್ತಾನದ ನೂತನ ಪ್ರಧಾನಿ?

ಪಾಕ್‌ ಚುನಾವಣೆ: ನವಾಜ್ ಷರೀಫ್‌ಗೆ ಮತ್ತೆ ಅಧಿಕಾರ ಚುಕ್ಕಾಣಿ ನಿರೀಕ್ಷೆ

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನೇತೃತ್ವದ ಪಕ್ಷದ ಗಂಭೀರ ಆರೋಪ
Last Updated 9 ಫೆಬ್ರುವರಿ 2024, 0:30 IST
ಪಾಕ್‌ ಚುನಾವಣೆ: ನವಾಜ್ ಷರೀಫ್‌ಗೆ ಮತ್ತೆ ಅಧಿಕಾರ ಚುಕ್ಕಾಣಿ ನಿರೀಕ್ಷೆ
ADVERTISEMENT

ಅವೆನ್‌ಫೀಲ್ಡ್‌ ಭ್ರಷ್ಟಾಚಾರ ಪ್ರಕರಣ: ನವಾಜ್‌ ಖುಲಾಸೆ

ಇಸ್ಲಾಮಾಬಾದ್‌ : ಅವೆನ್‌ಫೀಲ್ಡ್‌ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್‌ ಹೈಕೋರ್ಟ್‌ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಖುಲಾಸೆಗೊಳಿಸಿದೆ.
Last Updated 29 ನವೆಂಬರ್ 2023, 16:40 IST
ಅವೆನ್‌ಫೀಲ್ಡ್‌ ಭ್ರಷ್ಟಾಚಾರ ಪ್ರಕರಣ: ನವಾಜ್‌ ಖುಲಾಸೆ

4 ವರ್ಷಗಳ ಬಳಿಕ ಸ್ವದೇಶಕ್ಕೆ ಬಂದಿಳಿದ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರು 4 ವರ್ಷಗಳ ಬಳಿಕ ಇಂದು (ಶನಿವಾರ) ಸ್ವದೇಶಕ್ಕೆ ಮರಳಿದ್ದಾರೆ.
Last Updated 21 ಅಕ್ಟೋಬರ್ 2023, 9:55 IST
4 ವರ್ಷಗಳ ಬಳಿಕ ಸ್ವದೇಶಕ್ಕೆ ಬಂದಿಳಿದ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌

ಶನಿವಾರ ಸ್ವದೇಶಕ್ಕೆ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರು 4 ವರ್ಷಗಳ ಬಳಿಕ ಶನಿವಾರ ಸ್ವದೇಶಕ್ಕೆ ಮರಳುವ ನಿರೀಕ್ಷೆಯಿದೆ.
Last Updated 20 ಅಕ್ಟೋಬರ್ 2023, 16:23 IST
ಶನಿವಾರ ಸ್ವದೇಶಕ್ಕೆ ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌
ADVERTISEMENT
ADVERTISEMENT
ADVERTISEMENT