ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

NCERT

ADVERTISEMENT

12ನೇ ತರಗತಿ ಮೌಲ್ಯಮಾಪನಕ್ಕೆ ಹೊಸ ವಿಧಾನ: ಎನ್‌ಸಿಇಆರ್‌ಟಿ ಶಿಫಾರಸು

9ರಿಂದ 11ನೇ ತರಗತಿವರೆಗೆ ಬೋರ್ಡ್‌ ಪರೀಕ್ಷೆ ಬೇಡ: ವಿವಿಧ ಶಿಕ್ಷಣ ಮಂಡಳಿಗಳ ನಡುವೆ ಸಮಾನತೆ ಬೇಕು
Last Updated 13 ಸೆಪ್ಟೆಂಬರ್ 2024, 19:44 IST
12ನೇ ತರಗತಿ ಮೌಲ್ಯಮಾಪನಕ್ಕೆ ಹೊಸ ವಿಧಾನ: ಎನ್‌ಸಿಇಆರ್‌ಟಿ ಶಿಫಾರಸು

ಶಿಕ್ಷಣ ಸಚಿವರ ವಿರುದ್ಧ ಕಾಂಗ್ರೆಸ್‌ ಹಕ್ಕುಚ್ಯುತಿ ನೋಟಿಸ್‌

ಎನ್‌ಸಿಇಆರ್‌ಟಿ ಪಠ್ಯಪುಸ್ತಕದಿಂದ ಕೈ ಬಿಟ್ಟ ಸಂವಿಧಾನ ಪ್ರಸ್ತಾವನೆ
Last Updated 9 ಆಗಸ್ಟ್ 2024, 13:26 IST
ಶಿಕ್ಷಣ ಸಚಿವರ ವಿರುದ್ಧ ಕಾಂಗ್ರೆಸ್‌ ಹಕ್ಕುಚ್ಯುತಿ ನೋಟಿಸ್‌

ಹಿರಿಯ ಉಪನ್ಯಾಸಕ ಜಿ.ವಿ. ಹರಿಪ್ರಸಾದ್‌ಗೆ ಎನ್‌ಸಿಇಆರ್‌ಟಿ ಪುರಸ್ಕಾರ

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ನೀಡುವ 2023–24ನೇ ಸಾಲಿನ ‘ರಾಷ್ಟ್ರೀಯ ಶೈಕ್ಷಣಿಕ ನಾವೀನ್ಯತಾ ಪುರಸ್ಕಾರ’ಕ್ಕೆ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್‌) ಹಿರಿಯ ಉಪನ್ಯಾಸಕ ಜಿ.ವಿ. ಹರಿಪ್ರಸಾದ್‌ ಆಯ್ಕೆಯಾಗಿದ್ದಾರೆ.
Last Updated 27 ಜುಲೈ 2024, 15:38 IST
ಹಿರಿಯ ಉಪನ್ಯಾಸಕ ಜಿ.ವಿ. ಹರಿಪ್ರಸಾದ್‌ಗೆ ಎನ್‌ಸಿಇಆರ್‌ಟಿ ಪುರಸ್ಕಾರ

'ಡಯಟ್‌'ನ ಹಿರಿಯ ಉಪನ್ಯಾಸಕ ಹರಿಪ್ರಸಾದ್‌ಗೆ ಎನ್‌ಸಿಇಆರ್‌ಟಿ ಪುರಸ್ಕಾರ

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ನೀಡುವ 2023–24ನೇ ಸಾಲಿನ ‘ರಾಷ್ಟ್ರೀಯ ಶೈಕ್ಷಣಿಕ ನಾವೀನ್ಯತಾ ಪುರಸ್ಕಾರ’ಕ್ಕೆ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್‌) ಹಿರಿಯ ಉಪನ್ಯಾಸಕ ಜಿ.ವಿ. ಹರಿಪ್ರಸಾದ್‌ ಆಯ್ಕೆಯಾಗಿದ್ದಾರೆ.
Last Updated 27 ಜುಲೈ 2024, 15:34 IST
'ಡಯಟ್‌'ನ ಹಿರಿಯ ಉಪನ್ಯಾಸಕ ಹರಿಪ್ರಸಾದ್‌ಗೆ ಎನ್‌ಸಿಇಆರ್‌ಟಿ ಪುರಸ್ಕಾರ

ಸಂಪಾದಕೀಯ: ಬಿಜೆಪಿ ಸಿದ್ಧಾಂತಕ್ಕೆ ಅನುಗುಣವಾಗಿ NCERT ಪಠ್ಯ ಪರಿಷ್ಕರಣೆ ಸರಿಯಲ್ಲ

ಶಿಕ್ಷಣವು ಏನನ್ನೂ ಅಡಗಿಸಿಡಬಾರದು, ತಿರುಚಬಾರದು ಮತ್ತು ಹುಸಿ ಚಿತ್ರಣವನ್ನು ಸೃಷ್ಟಿಸಬಾರದು
Last Updated 19 ಜೂನ್ 2024, 23:30 IST
ಸಂಪಾದಕೀಯ: ಬಿಜೆಪಿ ಸಿದ್ಧಾಂತಕ್ಕೆ ಅನುಗುಣವಾಗಿ NCERT ಪಠ್ಯ ಪರಿಷ್ಕರಣೆ ಸರಿಯಲ್ಲ

ಪೋಷಕರಿಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಆತ್ಮಾಹುತಿಗೆ ಸಮ: NCERT ನಿರ್ದೇಶಕ

ರಾಷ್ಟ್ರೀಯ ಶಿಕ್ಷಣ ಸಂ‌ಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿರ್ದೇಶಕ ದಿನೇಶ್‌ ಪ್ರಸಾದ್ ಸಕ್ಲಾನಿ
Last Updated 18 ಜೂನ್ 2024, 11:30 IST
ಪೋಷಕರಿಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಆತ್ಮಾಹುತಿಗೆ ಸಮ: NCERT ನಿರ್ದೇಶಕ

‌ಬಾಬರಿ ಮಸೀದಿ ಧ್ವಂಸ ವಿಷಯ ಕೈಬಿಟ್ಟ NCERT: ಕೇರಳ ಸಚಿವ ಎಂ.ಬಿ.ರಾಜೇಶ್‌ ಕಿಡಿ

ಬಾಬರಿ ಮಸೀದಿ ಧ್ವಂಸದ ವಿಷಯವನ್ನು ಶಾಲಾ ಪಠ್ಯದಿಂದ ಕೈಬಿಟ್ಟಿರುವುದನ್ನು ಕೇರಳದ ಸಚಿವ ಎಂ.ಬಿ. ರಾಜೇಶ್‌ ಟೀಕಿಸಿದ್ದು ‘ಸರ್ಕಾರದ ಎಲ್ಲ ವ್ಯವಸ್ಥೆಯನ್ನು ಕೋಮುವಾದಗೊಳಿಸುವ ಕ್ರಮವಿದು, ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು‘ ಎಂದು ಹೇಳಿದ್ದಾರೆ.
Last Updated 17 ಜೂನ್ 2024, 12:45 IST
‌ಬಾಬರಿ ಮಸೀದಿ ಧ್ವಂಸ ವಿಷಯ ಕೈಬಿಟ್ಟ NCERT: ಕೇರಳ ಸಚಿವ ಎಂ.ಬಿ.ರಾಜೇಶ್‌ ಕಿಡಿ
ADVERTISEMENT

‘ಭಾರತ’ vs ‘ಇಂಡಿಯಾ’: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಹೇಳಿದ್ದೇನು?

ಸಂವಿಧಾನದಲ್ಲಿ ‘ಭಾರತ’ ಮತ್ತು ‘ಇಂಡಿಯಾ‘ ಪದಗಳನ್ನು ಹೇಗೆ ಬಳಸಲಾಗಿದೆಯೋ ಅದೇ ರೀತಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿಯೂ ಆಯಾ ಸಂದರ್ಭಕ್ಕನುಗುಣವಾಗಿ ಈ ಪದಗಳನ್ನು ಬಳಸಲಾಗಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.
Last Updated 17 ಜೂನ್ 2024, 11:11 IST
‘ಭಾರತ’ vs ‘ಇಂಡಿಯಾ’: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಹೇಳಿದ್ದೇನು?

ಸಂವಿಧಾನದ ಮೇಲೆ ದಾಳಿ; RSSನ ಬಾಹುಗಳಂತೆ ಕೆಲಸ ಮಾಡುತ್ತಿರುವ NCERT: ಜೈರಾಂ ರಮೇಶ್

‘ಸಂವಿಧಾನದ ಮೇಲೆ 2014ರಿಂದಲೂ ನಿರಂತರ ದಾಳಿ ನಡೆಯುತ್ತಿದ್ದು, ಈ ಕ್ರಿಯೆಯಲ್ಲಿ ಎನ್‌ಸಿಇಆರ್‌ಟಿಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಹುಗಳಂತೆ ಕೆಲಸ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್ ಆರೋಪಿಸಿದ್ದಾರೆ.
Last Updated 17 ಜೂನ್ 2024, 10:52 IST
ಸಂವಿಧಾನದ ಮೇಲೆ ದಾಳಿ; RSSನ ಬಾಹುಗಳಂತೆ ಕೆಲಸ ಮಾಡುತ್ತಿರುವ NCERT: ಜೈರಾಂ ರಮೇಶ್

ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT

ಗುಜರಾತ್‌ ಗಲಭೆ, ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯ ಇಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿರ್ದೇಶಕ ದಿನೇಶ್‌ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.
Last Updated 16 ಜೂನ್ 2024, 14:45 IST
ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಗಳಲ್ಲಿ ಬೋಧಿಸುವ ಅಗತ್ಯವಿಲ್ಲ: NCERT
ADVERTISEMENT
ADVERTISEMENT
ADVERTISEMENT