ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

NCRB

ADVERTISEMENT

ಎನ್‌ಸಿಆರ್‌ಬಿಯಿಂದ ದತ್ತಾಂಶ ಸಂಗ್ರಹ ಅಬಾಧಿತ: ಸುಪ್ರೀಂ ಕೋರ್ಟ್‌ ಸ್ಪಷ್ಟನೆ

ವಿಚಾರಣಾಧೀನ ಕೈದಿಗಳು ಹಾಗೂ ಅಪರಾಧಿಗಳ ಕುರಿತು ಮಾಹಿತಿ ಇರುವ ಕಡತಗಳಲ್ಲಿ ‘ಜಾತಿ’ ಕಲಂ ತೆಗೆದು ಹಾಕುವಂತೆ ತಾನು ನೀಡಿರುವ ನಿರ್ದೇಶನವು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೊ ಕೈಗೊಳ್ಳುವ ದತ್ತಾಂಶ ಸಂಗ್ರಹ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸ್ಪಷ್ಟಪಡಿಸಿದೆ.
Last Updated 7 ನವೆಂಬರ್ 2024, 14:36 IST
ಎನ್‌ಸಿಆರ್‌ಬಿಯಿಂದ ದತ್ತಾಂಶ ಸಂಗ್ರಹ ಅಬಾಧಿತ: ಸುಪ್ರೀಂ ಕೋರ್ಟ್‌  ಸ್ಪಷ್ಟನೆ

ಮಕ್ಕಳ ಅಶ್ಲೀಲ ವಿಡಿಯೊ ವೀಕ್ಷಣೆ: ಸೆಕ್ಯೂರಿಟಿ ಸೆರೆ

ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲ ವಿಡಿಯೊ ಹಾಗೂ ಛಾಯಾಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸುವ ಜೊತೆಗೆ ಬೇರೆಯವರಿಗೂ ರವಾನೆ ಮಾಡುತ್ತಿದ್ದ ಅಸ್ಸಾಂನ ಸುನೈ ಗ್ರಾಮದ ವ್ಯಕ್ತಿಯನ್ನು ಪೂರ್ವ ವಿಭಾಗದ ಸೆನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 17 ಏಪ್ರಿಲ್ 2024, 20:41 IST
ಮಕ್ಕಳ ಅಶ್ಲೀಲ ವಿಡಿಯೊ ವೀಕ್ಷಣೆ: ಸೆಕ್ಯೂರಿಟಿ ಸೆರೆ

275 ಕಸ್ಟಡಿ ಅತ್ಯಾಚಾರ ಪ್ರಕರಣ ದಾಖಲು | ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ: NCRB

2017 ರಿಂದ 2022 ರವರೆಗೆ 270ಕ್ಕೂ ಹೆಚ್ಚು ಕಸ್ಟಡಿ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ದ ಅಂಕಿಅಂಶಗಳು ಬಹಿರಂಗ ಪಡಿಸಿವೆ.
Last Updated 25 ಫೆಬ್ರುವರಿ 2024, 10:57 IST
275 ಕಸ್ಟಡಿ ಅತ್ಯಾಚಾರ ಪ್ರಕರಣ ದಾಖಲು |  ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ: NCRB

ಮಹಿಳೆಯ ಘನತೆಗೆ ಧಕ್ಕೆ ತರುವ ವಿವಸ್ತ್ರ ಪ್ರಕರಣ 2022ರಲ್ಲಿ 1,328! NCRB ವರದಿ

ಮಹಿಳೆಯ ಘನತೆಗೆ ಧಕ್ಕೆ ತರುವ ಯತ್ನ: 2022ರ ಎನ್‌ಸಿಆರ್‌ಬಿ ವರದಿ ಮಾಹಿತಿ
Last Updated 12 ಡಿಸೆಂಬರ್ 2023, 20:19 IST
ಮಹಿಳೆಯ ಘನತೆಗೆ ಧಕ್ಕೆ ತರುವ ವಿವಸ್ತ್ರ ಪ್ರಕರಣ 2022ರಲ್ಲಿ 1,328! NCRB ವರದಿ

ಆ್ಯಸಿಡ್ ದಾಳಿ: ದೇಶದಲ್ಲೇ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ

2022ರಲ್ಲಿ ದೇಶದಲ್ಲೇ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು ಆ್ಯಸಿಡ್ ದಾಳಿ ಪ್ರಕರಣ ನಡೆದಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ (ಎನ್‌ಸಿಆರ್‌ಬಿ) ವರದಿ ತಿಳಿಸಿದೆ.
Last Updated 10 ಡಿಸೆಂಬರ್ 2023, 15:46 IST
ಆ್ಯಸಿಡ್ ದಾಳಿ: ದೇಶದಲ್ಲೇ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ

ಆತ್ಮಹತ್ಯೆ ಪ್ರಕರಣ–ಸಿಕ್ಕಿಂ ಅಗ್ರಸ್ಥಾನ: ಎನ್‌ಸಿಆರ್‌ಬಿ ವರದಿ

ಸಿಕ್ಕಿಂನಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚಿನ ವರದಿ ಹೇಳಿದೆ.
Last Updated 5 ಡಿಸೆಂಬರ್ 2023, 12:59 IST
ಆತ್ಮಹತ್ಯೆ ಪ್ರಕರಣ–ಸಿಕ್ಕಿಂ ಅಗ್ರಸ್ಥಾನ: ಎನ್‌ಸಿಆರ್‌ಬಿ ವರದಿ

ದೇಶದ ಅತ್ಯಂತ ಸುರಕ್ಷಿತ ನಗರ ಕೋಲ್ಕತ್ತ: ಎನ್‌ಸಿಆರ್‌ಬಿ ವರದಿ

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತ ನಗರವು ಸತತ ಮೂರನೇ ವರ್ಷವೂ ಭಾರತದ ಅತ್ಯಂತ ಸುರಕ್ಷಿತ ನಗರ ಎನಿಸಿದೆ.
Last Updated 5 ಡಿಸೆಂಬರ್ 2023, 11:05 IST
ದೇಶದ ಅತ್ಯಂತ ಸುರಕ್ಷಿತ ನಗರ ಕೋಲ್ಕತ್ತ: ಎನ್‌ಸಿಆರ್‌ಬಿ ವರದಿ
ADVERTISEMENT

ಸೈಬರ್ ಕ್ರೈಂ: ದೇಶದಲ್ಲಿ ಬೆಂಗಳೂರು ಮೊದಲು

* ಎನ್‌ಸಿಆರ್‌ಬಿ ವರದಿ 2022 * ರಾಜ್ಯದಲ್ಲೂ ಅಪರಾಧಗಳು ಏರಿಕೆ
Last Updated 4 ಡಿಸೆಂಬರ್ 2023, 16:01 IST
ಸೈಬರ್ ಕ್ರೈಂ: ದೇಶದಲ್ಲಿ ಬೆಂಗಳೂರು ಮೊದಲು

2021ರಲ್ಲಿ ನಿತ್ಯ 115 ದಿನಗೂಲಿ ಕಾರ್ಮಿಕರು, 63 ಗೃಹಿಣಿಯರ ಆತ್ಮಹತ್ಯೆ

ನವದೆಹಲಿ: ದೇಶದಲ್ಲಿ 2021ರಲ್ಲಿ ಪ್ರತಿನಿತ್ಯ 115 ದಿನಗೂಲಿ ಕಾರ್ಮಿಕರು ಹಾಗೂ 63 ಗೃಹಿಣಿಯರು ಆತ್ಮಹತ್ಯೆಗೆ ಶರಣಾಗಿದ್ದು, ಒಟ್ಟು 1,64,033 ಆತ್ಮಹತ್ಯೆಗಳಾಗಿವೆ ಎಂದು ಲೋಕಸಭೆಗೆ ಮಂಗಳವಾರ ಮಾಹಿತಿ ನೀಡಲಾಗಿದೆ.
Last Updated 20 ಡಿಸೆಂಬರ್ 2022, 13:37 IST
2021ರಲ್ಲಿ ನಿತ್ಯ 115 ದಿನಗೂಲಿ ಕಾರ್ಮಿಕರು, 63 ಗೃಹಿಣಿಯರ ಆತ್ಮಹತ್ಯೆ

ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧಗಳು ನಡೆದ ರಾಜ್ಯಗಳ ಪಟ್ಟಿ ಬಿಡುಗಡೆ...

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ)ದ 2019-2021ರ ನಡುವಿನ ಅಂಕಿಅಂಶಗಳು ಸೋಮವಾರ ಬಿಡುಗಡೆಯಾಗಿವೆ. ಉತ್ತರ ಪ್ರದೇಶದಲ್ಲಿ 2021ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿವೆ.
Last Updated 30 ಆಗಸ್ಟ್ 2022, 3:17 IST
ಮಹಿಳೆಯರ ವಿರುದ್ಧ ಅತಿ ಹೆಚ್ಚು ಅಪರಾಧಗಳು ನಡೆದ ರಾಜ್ಯಗಳ ಪಟ್ಟಿ ಬಿಡುಗಡೆ...
ADVERTISEMENT
ADVERTISEMENT
ADVERTISEMENT