ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Nebbur Narayana Bhagavath

ADVERTISEMENT

ಶಂಭಣ್ಣ–ನಾಣ್ಬಾವ: ಯಕ್ಷಲೋಕದಲ್ಲೀಗ ಅಭಾವ ಭಾವ!

ಮೊನ್ನೆ ಮೊನ್ನೆಯಷ್ಟೇ ನಿಧನರಾದ ಬಡಗುತಿಟ್ಟಿನ ಶ್ರೇಷ್ಠ ಭಾಗವತ ಈ ಎರಡೂ ವರ್ಗಕ್ಕೆ ಸೇರಿದವರಲ್ಲ. ಅವರದ್ದು ಮತ್ತೊಂದು ವಿಧ. ಅವರು ಸತ್ತ ಮೇಲೂ ಬದುಕಿರುತ್ತಾರೆ ನಿಜ. ಅದರ ಜೊತೆಗೆ ಅವರು ಬದುಕಿದ್ದಷ್ಟೂ ಕಾಲ ಇನ್ನೊಬ್ಬ ಶ್ರೇಷ್ಠ ಕಲಾವಿದರನ್ನೂ ಬದುಕಿಸಿದ್ದರು. ಇಡಗುಂಜಿಯಲ್ಲಿ ಶ್ರೀರಾಮನ ಪಾತ್ರ ವಹಿಸಿದ್ದಾಗಲೇ 2009ರಲ್ಲಿಯೇ ಕೆರೆಮನೆ ಶಂಭು ಹೆಗಡೆ ಅವರು ರಂಗದಲ್ಲಿಯೇ ನಿಧನರಾದರು. ಆದರೆ, 2019ರ ಮೇ 11ರವರೆಗೆ ಅವರನ್ನು ತಾಜಾ ತಾಜಾ ಜೀವಂತ ಇಟ್ಟವರು ನೆಬ್ಬೂರು ನಾರಾಯಣ ಭಾಗವತರು.
Last Updated 18 ಮೇ 2019, 19:30 IST
ಶಂಭಣ್ಣ–ನಾಣ್ಬಾವ: ಯಕ್ಷಲೋಕದಲ್ಲೀಗ ಅಭಾವ ಭಾವ!

ಬಡಗು ಶೈಲಿಯ ಜೀವಧ್ವನಿ ನೆಬ್ಬೂರು ಭಾಗವತರು

ನೆಬ್ಬೂರು ನಾರಾಯಣ ಭಾಗವತರು ಯಕ್ಷಗಾನ ಬಡಗುತಿಟ್ಟಿನ ಅಗ್ರಮಾನ್ಯ ಭಾಗವತರು. ಇವರ ವ್ಯಕ್ತಿತ್ವದ ಎರಡು ಪ್ರಧಾನ ಮುಖ ಒಂದು ಸಾಮಾಜಿಕ ವ್ಯಕ್ತಿತ್ವ, ಮತ್ತೊಂದು ಕಲಾರ್ಹತೆ ಮತ್ತು ಕಲಾಸಿದ್ಧಿ.
Last Updated 11 ಮೇ 2019, 20:15 IST
ಬಡಗು ಶೈಲಿಯ ಜೀವಧ್ವನಿ ನೆಬ್ಬೂರು ಭಾಗವತರು
ADVERTISEMENT
ADVERTISEMENT
ADVERTISEMENT
ADVERTISEMENT