ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NEET 2019

ADVERTISEMENT

ಗ್ರಾಮೀಣರಿಗೆ ನೀಟ್‌ನಿಂದ ಅನಾನುಕೂಲ: ಮದ್ರಾಸ್‌ ಹೈಕೋರ್ಟ್‌

‘ಕೋಚಿಂಗ್‌ಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿದ ವಿದ್ಯಾರ್ಥಿಗಳಿಗೆ ಮಾತ್ರವೇ ನೀಟ್‌ನಿಂದ ಲಾಭವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ’ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ.
Last Updated 4 ನವೆಂಬರ್ 2019, 19:39 IST
fallback

ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ದುಬಾರಿ

ಮೂರು ವರ್ಷಕ್ಕೆ ಶುಲ್ಕ ರೂಪದಲ್ಲೇ ಕಟ್ಟಬೇಕು ₹ 2.25 ಕೋಟಿ
Last Updated 15 ಸೆಪ್ಟೆಂಬರ್ 2019, 19:42 IST
ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ದುಬಾರಿ

ಆಯುಷ್‌: ಶೇ 15ರಷ್ಟು ಅಖಿಲ ಭಾರತ ಕೋಟಾ

ಕೇಂದ್ರ ಸರ್ಕಾರದ ಆಯುಷ್‌ ಸಚಿವಾಲಯಕ್ಕೆ ಒಳಪಡುವ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಶೇ 15ರಷ್ಟು ಅಖಿಲ ಭಾರತ ಕೋಟಾ ನಿಗದಿಪಡಿಸಲಾಗಿದೆ.
Last Updated 20 ಜೂನ್ 2019, 18:55 IST
ಆಯುಷ್‌: ಶೇ 15ರಷ್ಟು ಅಖಿಲ ಭಾರತ ಕೋಟಾ

22ರ ಬಳಿಕ ನೀಟ್‌ ರ‍್ಯಾಂಕಿಂಗ್‌

ಎಂಜಿನಿಯರಿಂಗ್‌ ಸೀಟ್‌ ಮ್ಯಾಟ್ರಿಕ್ಸ್‌ ಲಭ್ಯ
Last Updated 18 ಜೂನ್ 2019, 17:57 IST
fallback

ನೀಟ್ ಪರೀಕ್ಷೆ ಸರಿ ಉತ್ತರದಲ್ಲಿ ಲೋಪ: ವಿಚಾರಣೆಗೆ ಕೋರ್ಟ್ ಒಪ್ಪಿಗೆ

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಮೇ 5ರಂದು ನಡೆಸಿದ ನೀಟ್ ಪರೀಕ್ಷೆಯಲ್ಲಿ ನಾಲ್ಕು ಪ್ರಶ್ನೆಗಳು ತಪ್ಪಾಗಿದ್ದವು ಎಂದು ವಿದ್ಯಾರ್ಥಿಗಳ ತಂಡ ಆರೋಪಿಸಿದೆ.
Last Updated 13 ಜೂನ್ 2019, 16:34 IST
fallback

ಸ್ವಂತ ಪ್ರಯೋಗ ಬೇಕೇ ಬೇಕು: ‘ನೀಟ್‌’ ಟಾಪರ್‌ ಡಿ.ಆರ್‌.ಫಣೀಂದ್ರ

‘ನೀಟ್‌’ನಲ್ಲಿ ರಾಜ್ಯದ ಟಾಪರ್‌, ಅಖಿಲ ಭಾರತ ಮಟ್ಟದಲ್ಲಿ 36ನೇ ರ‍್ಯಾಂಕ್‌ ಡಿ.ಆರ್‌.ಫಣೀಂದ್ರ, ಗಮನ ಕೊಟ್ಟು ಓದಿದರೆ ಮತ್ತು ಓದುವ ಹಂತದಲ್ಲಿ ಎದುರಾಗುವ ಸಂಶಯಗಳನ್ನು ಉಪನ್ಯಾಸಕರ ನೆರವಿನಿಂದ ಬಗೆಹರಿಸಿಕೊಂಡರೆ ಮುಂದೆ ಪರೀಕ್ಷೆಯಲ್ಲಿ ತೊಡಕಾಗದು. ಸಾಧನೆಗೆ ಹಳ್ಳಿ- ಪೇಟೆ ಎಂಬುದಿಲ್ಲ ಎನ್ನುತ್ತಾರೆ.
Last Updated 7 ಜೂನ್ 2019, 20:00 IST
ಸ್ವಂತ ಪ್ರಯೋಗ ಬೇಕೇ ಬೇಕು: ‘ನೀಟ್‌’ ಟಾಪರ್‌ ಡಿ.ಆರ್‌.ಫಣೀಂದ್ರ

ನೀಟ್‌ ಫಲಿತಾಂಶ ಪ್ರಕಟ: 50 ರ‍್ಯಾಂಕ್‌ ವಿಜೇತರಲ್ಲಿ ರಾಜ್ಯದ ಮೂವರು

ನೀಟ್‌’ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದ ಮೂವರು 50 ರ‍್ಯಾಂಕ್‌ನೊಳಗಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಜ್ಯದ 64,982 ಅಭ್ಯರ್ಥಿಗಳು ಮುಂದಿನ ಹಂತದ ಸೀಟು ಆಯ್ಕೆ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಅರ್ಹತೆ ಗಳಿಸಿಕೊಂಡಿದ್ದಾರೆ.
Last Updated 6 ಜೂನ್ 2019, 2:27 IST
ನೀಟ್‌ ಫಲಿತಾಂಶ ಪ್ರಕಟ: 50 ರ‍್ಯಾಂಕ್‌ ವಿಜೇತರಲ್ಲಿ ರಾಜ್ಯದ ಮೂವರು
ADVERTISEMENT

ನೀಟ್‌ ಫಲಿತಾಂಶ: ‘ರಾಜ್ಯಕ್ಕೇ ಡಿ.ಆರ್‌.ಫಣೀಂದ್ರ ಟಾಪರ್‌

ಪ್ರವೇಶಕ್ಕೆ ಅರ್ಹತೆ ಪಡೆದ ರಾಜ್ಯದ 64,982 ಅಭ್ಯರ್ಥಿಗಳು
Last Updated 5 ಜೂನ್ 2019, 20:01 IST
ನೀಟ್‌ ಫಲಿತಾಂಶ: ‘ರಾಜ್ಯಕ್ಕೇ ಡಿ.ಆರ್‌.ಫಣೀಂದ್ರ ಟಾಪರ್‌

ಇಂದು ‘ನೀಟ್‌’ ಫಲಿತಾಂಶ

ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆದ ‘ನೀಟ್‌’ ಪರೀಕ್ಷೆಯ ಫಲಿತಾಂಶ ಜೂನ್‌ 5ರಂದು ಪ್ರಕಟವಾಗಲಿದೆ.
Last Updated 4 ಜೂನ್ 2019, 20:15 IST
ಇಂದು ‘ನೀಟ್‌’ ಫಲಿತಾಂಶ

5ಕ್ಕೆ ನೀಟ್‌ ಫಲಿತಾಂಶ?

ಮೇ 5ರಂದು ನಡೆದಿದ್ದ ‘ನೀಟ್‌’ ಪರೀಕ್ಷೆಯ ಫಲಿತಾಂಶ ಬುಧವಾರ (ಜೂನ್‌ 5) ಹೊರಬೀಳುವ ನಿರೀಕ್ಷೆ ಇದೆ.
Last Updated 3 ಜೂನ್ 2019, 19:56 IST
5ಕ್ಕೆ ನೀಟ್‌ ಫಲಿತಾಂಶ?
ADVERTISEMENT
ADVERTISEMENT
ADVERTISEMENT