ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

NEET Exam

ADVERTISEMENT

ಒಡಿಶಾ: ‘ನೀಟ್‌’ ಆಕಾಂಕ್ಷಿ ಆತ್ಮಹತ್ಯೆ

‘ನೀಟ್‌’ಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಇಲ್ಲಿನ ಪಟಿಯಾ ಪ್ರದೇಶದಲ್ಲಿರುವ ಖಾಸಗಿ ತರಬೇತಿ ಕೇಂದ್ರದ ಹಾಸ್ಟೆಲ್‌ನಲ್ಲಿ ಮೃತಪಟ್ಟಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 7 ನವೆಂಬರ್ 2024, 16:03 IST
ಒಡಿಶಾ: ‘ನೀಟ್‌’ ಆಕಾಂಕ್ಷಿ ಆತ್ಮಹತ್ಯೆ

ವೈದ್ಯಕೀಯ ಸೀಟು: SC ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ₹25 ಲಕ್ಷ ನೆರವು

ಆಡಳಿತ ಮಂಡಳಿಯ ಕೋಟಾದಡಿ ಎಂಬಿಬಿಎಸ್‌ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೊದಲ ವರ್ಷದಲ್ಲಿ ₹25 ಲಕ್ಷ ಕಾಲೇಜು ಶುಲ್ಕ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Last Updated 6 ನವೆಂಬರ್ 2024, 15:39 IST
ವೈದ್ಯಕೀಯ ಸೀಟು: SC ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ₹25 ಲಕ್ಷ  ನೆರವು

NEET-UG:ಸುಧಾರಣಾ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ತಜ್ಞರ ಸಮಿತಿಗೆ ಹೆಚ್ಚುವರಿ ಸಮಯ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಕಾರ್ಯವಿಧಾನವನ್ನು ಪರಿಶೀಲಿಸಿ, ಪರೀಕ್ಷೆಗಳಲ್ಲಿ ಸುಧಾರಣೆ ತರಲು ಅಗತ್ಯವಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ನೇಮಕ ಮಾಡಿರುವ ಏಳು ಸದಸ್ಯರ ಸಮಿತಿಗೆ ಸುಪ್ರೀಂ ಕೋರ್ಟ್‌ ಹೆಚ್ಚುವರಿಯಾಗಿ ಎರಡು ವಾರ ಸಮಯ ನೀಡಿದೆ.
Last Updated 21 ಅಕ್ಟೋಬರ್ 2024, 13:45 IST
NEET-UG:ಸುಧಾರಣಾ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ತಜ್ಞರ ಸಮಿತಿಗೆ ಹೆಚ್ಚುವರಿ ಸಮಯ

NEET Exam: ನೀಟ್‌ ಪರೀಕ್ಷೆಗೆ ಸಿದ್ಧತೆ ಹೇಗೆ?

ಈ ವರ್ಷದ ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಫಲಿತಾಂಶ ಬರದೆ ಮೆಡಿಕಲ್ ಸೀಟ್ ಸಿಗಲಿಲ್ಲ. ಹಾಗಾಗಿ ಮುಂದಿನ ವರ್ಷದ ನೀಟ್ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಈ ನಿರ್ಧಾರ ಸರಿಯೇ? ಓದಿದ್ದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಹೇಗೆ?
Last Updated 21 ಅಕ್ಟೋಬರ್ 2024, 0:14 IST
NEET Exam: ನೀಟ್‌ ಪರೀಕ್ಷೆಗೆ ಸಿದ್ಧತೆ ಹೇಗೆ?

ಯುಜಿ ನೀಟ್: ಕಾಲೇಜಿನಲ್ಲೇ ದಾಖಲೆ ಸಲ್ಲಿಸಲು ಕೆಇಎ ಸೂಚನೆ

ಯುಜಿ ನೀಟ್- 24 ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆ ಆಗಿರುವ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಸಹಿತ ಸಂಬಂಧಪಟ್ಟ ಕಾಲೇಜುಗಳಿಗೆ ತೆರಳಿ ವರದಿ ಮಾಡಿಕೊಳ್ಳಬೇಕು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2024, 14:27 IST
ಯುಜಿ ನೀಟ್: ಕಾಲೇಜಿನಲ್ಲೇ ದಾಖಲೆ ಸಲ್ಲಿಸಲು ಕೆಇಎ ಸೂಚನೆ

NEET- UG 2024: ಪ್ರಶ್ನೆ ಪತ್ರಿಕೆ ಸೋರಿಕೆಗೆ 144 ಮಂದಿ ಹಣ ನೀಡಿದ್ದರು ಎಂದ CBI

‘ವೈದ್ಯಕೀಯ ಕೋರ್ಸ್‌ಗೆ ಸೀಟು ದಕ್ಕಿಸಿಕೊಳ್ಳುವ ಉದ್ದೇಶದಿಂದ 144 ಆಕಾಂಕ್ಷಿಗಳು ನೀಟ್‌–ಯುಜಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಹಾಗೂ ಅದರಲ್ಲಿರುವ ಉತ್ತರಕ್ಕೆ ಹಣ ನೀಡಿದ್ದರು’ ಎಂದು ಸಿಬಿಐ ಸೋಮವಾರ ಹೇಳಿದೆ.
Last Updated 7 ಅಕ್ಟೋಬರ್ 2024, 15:33 IST
NEET- UG 2024: ಪ್ರಶ್ನೆ ಪತ್ರಿಕೆ ಸೋರಿಕೆಗೆ 144 ಮಂದಿ ಹಣ ನೀಡಿದ್ದರು ಎಂದ CBI

ನೀಟ್‌, ಸಿಇಟಿ: ಎರಡನೇ ಸುತ್ತಿನ ಅವಧಿ ವಿಸ್ತರಣೆ

ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ (ಸಿಇಟಿ, ನೀಟ್‌) ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಕಾಲೇಜಿಗೆ ಪ್ರವೇಶ ಪಡೆಯಲು ಸೆ. 28ರವರೆಗೆ ಅವಕಾಶ ನೀಡಲಾಗಿದೆ.
Last Updated 24 ಸೆಪ್ಟೆಂಬರ್ 2024, 15:53 IST
ನೀಟ್‌, ಸಿಇಟಿ: ಎರಡನೇ ಸುತ್ತಿನ ಅವಧಿ ವಿಸ್ತರಣೆ
ADVERTISEMENT

ಯುಜಿಸಿಇಟಿ, ಯುಜಿನೀಟ್: ಎರಡನೇ ಸುತ್ತಿನ ಸೀಟು ಹಂಚಿಕೆ ಅಂತಿಮ ಪಟ್ಟಿ ಪ್ರಕಟ

ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶ ಇಂದಿನಿಂದ
Last Updated 22 ಸೆಪ್ಟೆಂಬರ್ 2024, 15:50 IST
ಯುಜಿಸಿಇಟಿ, ಯುಜಿನೀಟ್: ಎರಡನೇ ಸುತ್ತಿನ ಸೀಟು ಹಂಚಿಕೆ ಅಂತಿಮ ಪಟ್ಟಿ ಪ್ರಕಟ

‘ನೀಟ್‌–ಪಿಜಿ’: ಪರೀಕ್ಷಾ ವಿಧಾನ ಬದಲಿಸಿದ್ದೇಕೆ?: ಸುಪ್ರೀಂ ಕೋರ್ಟ್

ಪ್ರಸಕ್ತ ಸಾಲಿನ ‘ನೀಟ್‌–ಪಿಜಿ’ ಪರೀಕ್ಷಾ ವಿಧಾನದಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿರುವುದನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರಶ್ನಿಸಿದೆ.
Last Updated 20 ಸೆಪ್ಟೆಂಬರ್ 2024, 23:56 IST
‘ನೀಟ್‌–ಪಿಜಿ’: ಪರೀಕ್ಷಾ ವಿಧಾನ ಬದಲಿಸಿದ್ದೇಕೆ?: ಸುಪ್ರೀಂ ಕೋರ್ಟ್

ನೀಟ್–ಯುಜಿ ಅಕ್ರಮ | ಗೋಧ್ರಾ ಆರೋ‍ಪಿಗಳಿಂದ ಪರೀಕ್ಷಾ ಕೇಂದ್ರಗಳ ನಿಯಂತ್ರಣ: ಸಿಬಿಐ

ದೋಷಾರೋಪಪಟ್ಟಿಯಲ್ಲಿ ಉಲ್ಲೇಖ
Last Updated 11 ಸೆಪ್ಟೆಂಬರ್ 2024, 20:36 IST
ನೀಟ್–ಯುಜಿ ಅಕ್ರಮ | ಗೋಧ್ರಾ ಆರೋ‍ಪಿಗಳಿಂದ ಪರೀಕ್ಷಾ ಕೇಂದ್ರಗಳ ನಿಯಂತ್ರಣ: ಸಿಬಿಐ
ADVERTISEMENT
ADVERTISEMENT
ADVERTISEMENT