ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

New Bikes

ADVERTISEMENT

ಟಿವಿಎಸ್‌ ಎಲೆಕ್ಟ್ರಿಕ್‌ ಐಕ್ಯೂಬ್‌ ದ್ವಿಚಕ್ರ ವಾಹನ ಬಿಡುಗಡೆ: ಇಲ್ಲಿದೆ ಮಾಹಿತಿ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನವಾದ ಟಿವಿಎಸ್‌ ಐಕ್ಯೂಬ್‌ ಅನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ.
Last Updated 15 ಮೇ 2024, 15:37 IST
ಟಿವಿಎಸ್‌ ಎಲೆಕ್ಟ್ರಿಕ್‌ ಐಕ್ಯೂಬ್‌ ದ್ವಿಚಕ್ರ ವಾಹನ ಬಿಡುಗಡೆ: ಇಲ್ಲಿದೆ ಮಾಹಿತಿ

ರಾಯಲ್‌ ಎನ್‌ಫೀಲ್ಡ್‌ ಹಂಟರ್‌ 350 ಬಿಡುಗಡೆ

ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ಹೊಸ ‘ಹಂಟರ್‌ 350’ ಬೈಕ್‌ ಅನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ₹ 1,49,900 (ಕರ್ನಾಟಕ ಎಕ್ಸ್ ಷೋರೂಂ) ದಿಂದ ಆರಂಭ ಆಗುತ್ತದೆ.
Last Updated 23 ಆಗಸ್ಟ್ 2022, 2:32 IST
ರಾಯಲ್‌ ಎನ್‌ಫೀಲ್ಡ್‌ ಹಂಟರ್‌ 350 ಬಿಡುಗಡೆ

Oben Rorr | ರೋರ್‌ ಇ.ವಿ. ದ್ವಿಚಕ್ರ ವಾಹನ ಬಿಡುಗಡೆ

ವಿದ್ಯುತ್ ಚಾಲಿತ (ಇ.ವಿ.) ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಒಬೆನ್ ಎಲೆಕ್ಟ್ರಿಕ್ ತನ್ನ ಮೊದಲ ಇ.ವಿ. ದ್ವಿಚಕ್ರ ವಾಹನ ‘ರೋರ್‌’ಅನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ.
Last Updated 18 ಮಾರ್ಚ್ 2022, 12:59 IST
Oben Rorr | ರೋರ್‌ ಇ.ವಿ. ದ್ವಿಚಕ್ರ ವಾಹನ ಬಿಡುಗಡೆ

ಹೊಸ ವಿನ್ಯಾಸದ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಅನಾವರಣ

ರಾಯಲ್ ಎನ್‌ಫೀಲ್ಡ್ ಹೊಸ ವಿನ್ಯಾಸದ ಬೈಕ್
Last Updated 23 ನವೆಂಬರ್ 2021, 13:28 IST
ಹೊಸ ವಿನ್ಯಾಸದ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಅನಾವರಣ

ಟಿವಿಎಸ್‌ ಜುಪಿಟರ್‌ 125ಸಿಸಿ ಸ್ಕೂಟರ್‌ ಬಿಡುಗಡೆ, ಇಲ್ಲಿದೆ ಬೆಲೆ ವಿವರ

ಟಿವಿಎಸ್‌ ಮೋಟರ್‌ ಕಂಪನಿಯು ತನ್ನ ಜುಪಿಟರ್‌ ಸ್ಕೂಟರ್‌ನ 125ಸಿಸಿ ಆವೃತ್ತಿಯನ್ನು ಗುರುವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 73,400ರಿಂದ ಆರಂಭ ಆಗುತ್ತದೆ.
Last Updated 7 ಅಕ್ಟೋಬರ್ 2021, 12:56 IST
ಟಿವಿಎಸ್‌ ಜುಪಿಟರ್‌ 125ಸಿಸಿ ಸ್ಕೂಟರ್‌ ಬಿಡುಗಡೆ, ಇಲ್ಲಿದೆ ಬೆಲೆ ವಿವರ

ಯಮಹಾ ವೈಜೆಡ್‌ಎಫ್‌–ಆರ್‌15 ಬೈಕ್, ಏರೋಕ್ಸ್‌ 155 ಸ್ಕೂಟರ್ ಬಿಡುಗಡೆ

ಇಂಡಿಯಾ ಯಮಹಾ ಮೋಟರ್ ಕಂಪನಿಯು ದೇಶದ ಮಾರುಕಟ್ಟೆಗೆ ಹೊಸ 155 ಸಿಸಿ ಸ್ಕೂಟರ್‌ ಏರೋಕ್ಸ್‌ 155 ಹಾಗೂ ವೈಜೆಡ್‌ಎಫ್‌–ಆರ್‌15 ಬೈಕ್‌ನ ಸುಧಾರಿತ ಸರಣಿಯನ್ನೂ ಬಿಡುಗಡೆ ಮಾಡಿದೆ.
Last Updated 21 ಸೆಪ್ಟೆಂಬರ್ 2021, 12:52 IST
ಯಮಹಾ ವೈಜೆಡ್‌ಎಫ್‌–ಆರ್‌15 ಬೈಕ್,  ಏರೋಕ್ಸ್‌ 155 ಸ್ಕೂಟರ್ ಬಿಡುಗಡೆ

ಹೊಸ ಹೋಂಡಾ ಸಿಬಿ200ಎಕ್ಸ್‌ ಬೈಕ್‌ ಬಿಡುಗಡೆ

ಹೋಂಡಾ ಮೋಟರ್‌ಸೈಕಲ್ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಕಂಪನಿಯು (ಎಚ್‌ಎಂಎಸ್‌ಐ) ದೇಶದ ಮಾರುಕಟ್ಟೆಗೆ ಗುರುವಾರ ಹೊಸ ಸಿಬಿ200ಎಕ್ಸ್‌ ಬೈಕ್ ಬಿಡುಗಡೆ ಮಾಡಿದೆ.
Last Updated 19 ಆಗಸ್ಟ್ 2021, 13:45 IST
ಹೊಸ ಹೋಂಡಾ ಸಿಬಿ200ಎಕ್ಸ್‌ ಬೈಕ್‌ ಬಿಡುಗಡೆ
ADVERTISEMENT

10 ಕೋಟಿಯ ಮೈಲಿಗಲ್ಲು ದಾಟಿದ ಹೀರೊ ಮೊಟೊಕಾರ್ಪ್‌

ದ್ವಿಚಕ್ರವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಹೀರೊ ಮೊಟೊಕಾರ್ಪ್‌ ಕಂಪನಿಯು ಆರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟಾರೆ 10 ಕೋಟಿಗೂ ಅಧಿಕ ವಾಹನಗಳನ್ನು ತಯಾರಿಸಿದ ಮೈಲಿಗಲ್ಲು ಸೃಷ್ಟಿಸಿದೆ.
Last Updated 21 ಜನವರಿ 2021, 16:54 IST
10 ಕೋಟಿಯ ಮೈಲಿಗಲ್ಲು ದಾಟಿದ ಹೀರೊ ಮೊಟೊಕಾರ್ಪ್‌

ದೈತ್ಯ ಬೈಕುಗಳ ಹೊಸ ವರ್ಷ

2018ರಲ್ಲಿ ಎನ್‌ಫೀಲ್ಡ್ ನ ಇಂಟರ್‌ಸೆಪ್ಟಾರ್ ಬೈಕ್ ಮಾರುಕಟ್ಟೆಗಿಳಿದು ಸಂಚಲನ ಸೃಷ್ಟಿಸಿತು. 2019ರಲ್ಲಿ ಇದೇ ಮಾದರಿಯ ದೈತ್ಯ ಬೈಕುಗಳು ಹೊಸ ವರ್ಷದಲ್ಲಿ ರಸ್ತೆಗಿಳಿಯಲಿವೆ. ಯಾವ ಕಂಪನಿಯ ಯಾವ ಬೈಕ್‌ಗಳು ಬಿಡುಗಡೆಯಾಗಲಿವೆ ಎಂಬುದರ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
Last Updated 20 ಡಿಸೆಂಬರ್ 2018, 4:45 IST
ದೈತ್ಯ ಬೈಕುಗಳ ಹೊಸ ವರ್ಷ
ADVERTISEMENT
ADVERTISEMENT
ADVERTISEMENT