ಕೊರೊನಾ ವೈರಸ್ನಿಂದ ರಕ್ಷಿಸಬಲ್ಲದೇ ನಿಕೋಟಿನ್: ಏನು ಹೇಳುತ್ತಿದೆ ಈ ಸಂಶೋಧನೆ?
ಮಾರಣಾಂತಿಕ ಕಾಯಿಲೆಯನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ನಿಕೋಟಿನ್ ಬಳಸಬಹುದೇ ಎಂಬುದರ ನಿಟ್ಟಿನಲ್ಲಿ ಮತ್ತಷ್ಟು ಪರೀಕ್ಷೆ, ಪ್ರಯೋಗಗಳನ್ನು ನಡೆಸಲು ಈಗ ಅಧ್ಯಯನ ತಂಡ ಯೋಜಿಸಲಾಗಿದೆ.Last Updated 24 ಏಪ್ರಿಲ್ 2020, 10:38 IST