ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NITK suratkal

ADVERTISEMENT

ಎನ್‌ಐಟಿಕೆ: ಹೊಸ ಮಾಡ್ಯೂಲ್‌ ಪ್ರಶಸ್ತಿ ಗರಿ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಏಷ್ಯಾದ ಅತಿ ದೊಡ್ಡ ಎಥೆರಿಯಮ್ ಹ್ಯಾಕಥಾನ್‌ನಲ್ಲಿ ಸುರತ್ಕಲ್ ಎನ್‌ಐಟಿಕೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಚಾರ್ಜ್ ಸ್ವಾಪ್ ಬ್ಯಾಟರಿ ವಿನಿಮಯ ತಂತ್ರಜ್ಞಾನಕ್ಕೆ ಅತ್ಯುತ್ತಮ ಹೊಸ ಮಾಡ್ಯೂಲ್‌ ಪ್ರಶಸ್ತಿ ದೊರೆತಿದೆ. ಜತೆಗೆ ₹ 5.35 ಲಕ್ಷ ($ 6500) ಬಹುಮಾನ ಲಭಿಸಿದೆ.
Last Updated 9 ಡಿಸೆಂಬರ್ 2022, 4:13 IST
ಎನ್‌ಐಟಿಕೆ: ಹೊಸ ಮಾಡ್ಯೂಲ್‌ ಪ್ರಶಸ್ತಿ ಗರಿ

ಸುಸ್ಥಿರ ಇಂಧನ ಕ್ಷೇತ್ರ–ಎನ್‌ಐಟಿಕೆ ದೀವಿಗೆಯಾಗಲಿ

20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌
Last Updated 15 ಅಕ್ಟೋಬರ್ 2022, 14:53 IST
ಸುಸ್ಥಿರ ಇಂಧನ ಕ್ಷೇತ್ರ–ಎನ್‌ಐಟಿಕೆ ದೀವಿಗೆಯಾಗಲಿ

ಸುರತ್ಕಲ್‌ ಎನ್‌ಐಟಿಕೆ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು: ಸುರತ್ಕಲ್‌ ಎನ್‌ಐಟಿಕೆಯಲ್ಲಿ ಬಿಇ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ದ್ವಿತೀಯ ವರ್ಷದ ಎಂಜಿನಿಯರಿಂಗ್‌ ವ್ಯಾಸಂಗ್‌ ಮಾಡುತ್ತಿದ್ದ ಬಿಹಾರ ರಾಜ್ಯದ ಪಾಟ್ನಾ ನಗರದ ಸೌರವ್‌ (19) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
Last Updated 26 ಡಿಸೆಂಬರ್ 2021, 8:42 IST
ಸುರತ್ಕಲ್‌ ಎನ್‌ಐಟಿಕೆ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಎನ್‌ಐಟಿಕೆ: ಹಸಿರು ಇಂಧನ ಉತ್ಪಾದನೆಗೆ ಹೆಜ್ಜೆ

ಸಂಶೋಧನಾ ಕೇಂದ್ರ ಪ್ರಾರಂಭಕ್ಕೆ ಮರೈ ಟೆಕ್ನಾಮಾಂಟ್ ಜೊತೆ ಒಪ್ಪಂದ
Last Updated 26 ಮಾರ್ಚ್ 2021, 11:39 IST
ಎನ್‌ಐಟಿಕೆ: ಹಸಿರು ಇಂಧನ ಉತ್ಪಾದನೆಗೆ ಹೆಜ್ಜೆ

ಕೋವಿಡ್‌ | ವೆಂಟಿಲೇಟರ್‌ಗೆ 3ಡಿ ಪ್ರಿಂಟರ್ಸ್‌ ನೆರವು

ಸುರತ್ಕಲ್‌ನ ‘ಎನ್‌ಐಟಿಕೆ’ಗೆ ಸ್ಟ್ರ್ಯಾಟಸಿಸ್‌ ಇಂಡಿಯಾ ನೆರವು
Last Updated 1 ಮೇ 2020, 20:15 IST
ಕೋವಿಡ್‌ | ವೆಂಟಿಲೇಟರ್‌ಗೆ 3ಡಿ ಪ್ರಿಂಟರ್ಸ್‌ ನೆರವು

ಮಂಗಳೂರು: ಸೋಂಕು ನಿವಾರಣೆ ಉಪಕರಣ ಅಭಿವೃದ್ಧಿಪಡಿಸಿದ ಎನ್‌ಐಟಿಕೆ

ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಎನ್‌ಐಟಿಕೆ
Last Updated 14 ಏಪ್ರಿಲ್ 2020, 19:45 IST
ಮಂಗಳೂರು: ಸೋಂಕು ನಿವಾರಣೆ ಉಪಕರಣ ಅಭಿವೃದ್ಧಿಪಡಿಸಿದ ಎನ್‌ಐಟಿಕೆ

ಎನ್‌ಐಟಿಕೆ: ಇಸ್ರೋ ಪ್ರಾದೇಶಿಕ ಕೇಂದ್ರ

‘ಎನ್‌ಐಟಿಕೆಯಲ್ಲಿ ಆರಂಭಿಸಿರುವ ಪ್ರಾದೇಶಿಕ ಅಧ್ಯಯನ ಕೇಂದ್ರದಿಂದ ದಕ್ಷಿಣ ಭಾರತದ ಬಾಹ್ಯಾಕಾಶ ವಿಜ್ಞಾನದ ವಿದ್ಯಾರ್ಥಿಗಳ ಸಬಲೀಕರಣಕ್ಕೆ ಅನುಕೂಲ ಆಗಲಿದೆ’ ಎಂದು ಇಸ್ರೊ ಸಾಮರ್ಥ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ಪಿ.ವೆಂಕಿಟಕೃಷ್ಣನ್‌ ತಿಳಿಸಿದರು.
Last Updated 3 ಜನವರಿ 2020, 21:59 IST
ಎನ್‌ಐಟಿಕೆ: ಇಸ್ರೋ ಪ್ರಾದೇಶಿಕ ಕೇಂದ್ರ
ADVERTISEMENT

ಸಂಶೋಧನೆಯಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ಅಗತ್ಯ:  ಎಂ.ವೆಂಕಯ್ಯ ನಾಯ್ಡು ಕರೆ

ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಕೈಗೊಳ್ಳುವ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವಂತಹ ಸಂಶೋಧನೆ ಮತ್ತು ಆವಿಷ್ಕಾರ ಯೋಜನೆಗಳಲ್ಲಿ ಖಾಸಗಿ ಬಲಯದ ಹೂಡಿಕೆಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರತಿಪಾದಿಸಿದರು.
Last Updated 2 ನವೆಂಬರ್ 2019, 6:29 IST
ಸಂಶೋಧನೆಯಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ಅಗತ್ಯ:  ಎಂ.ವೆಂಕಯ್ಯ ನಾಯ್ಡು ಕರೆ

ಸುರತ್ಕಲ್‌ ಎನ್‌ಐಟಿಕೆ ಆವರಣದಲ್ಲಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಸುರತ್ಕಲ್‌ನ ಎನ್‌ಐಟಿಕೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಕಟ್ಟಡದ ಆರನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ಜಿಗಿದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಶನಿವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Last Updated 17 ನವೆಂಬರ್ 2018, 16:41 IST
fallback
ADVERTISEMENT
ADVERTISEMENT
ADVERTISEMENT