ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Nityananda Swami

ADVERTISEMENT

ನಿತ್ಯಾನಂದನ ಜತೆಗಿನ ‘ಸಿಸ್ಟರ್‌ ಸಿಟಿ ಒಪ್ಪಂದ’ ರದ್ದು ಮಾಡಿದ ಅಮೆರಿಕದ ನೆವಾರ್ಕ್

ದೇಶಭ್ರಷ್ಟ, ಭಾರತ ಮೂಲದ ನಿತ್ಯಾನಂದ ಸ್ಥಾಪಿಸಿದ್ದು ಎನ್ನಲಾದ ‘ಕೈಲಾಸ ಸಂಯುಕ್ತ ಸಂಸ್ಥಾನಗಳ’ (ಯುಎಸ್‌ಕೆ) ದೊಂದಿಗಿನ ಸಹೋದರ-ನಗರ ಒಪ್ಪಂದವನ್ನು ಅಮೆರಿಕದ ನ್ಯೂಜೆರ್ಸಿಯ ನೆವಾರ್ಕ್ ನಗರ ರದ್ದುಗೊಳಿಸಿದೆ.
Last Updated 4 ಮಾರ್ಚ್ 2023, 15:45 IST
ನಿತ್ಯಾನಂದನ ಜತೆಗಿನ ‘ಸಿಸ್ಟರ್‌ ಸಿಟಿ ಒಪ್ಪಂದ’ ರದ್ದು ಮಾಡಿದ ಅಮೆರಿಕದ ನೆವಾರ್ಕ್

ಭಕ್ತೆ ಮೇಲಿನ ಅತ್ಯಾಚಾರ ಆರೋಪ: ನಿತ್ಯಾನಂದ ಸ್ವಾಮೀಜಿ ವಿರುದ್ಧ ವಾರಂಟ್‌

ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಗುರುವಾರ ಮತ್ತೊಮ್ಮೆ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ.
Last Updated 19 ಆಗಸ್ಟ್ 2022, 4:14 IST
ಭಕ್ತೆ ಮೇಲಿನ ಅತ್ಯಾಚಾರ ಆರೋಪ: ನಿತ್ಯಾನಂದ ಸ್ವಾಮೀಜಿ ವಿರುದ್ಧ ವಾರಂಟ್‌

ನಿತ್ಯಾನಂದ ಸ್ವಾಮಿಯನ್ನ ಮದುವೆಯಾಗುತ್ತೇನೆ ಎಂದಿದ್ದ ನಟಿ ಪ್ರಿಯಾ ಆನಂದ್ ಸ್ಪಷ್ಟನೆ

ಬಹುಭಾಷಾ ನಟಿ ಪ್ರಿಯಾ ಆನಂದ್ ಅವರು ಮದುವೆ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗ್ರಾಸವಾಗಿದೆ.ಹೌದು, ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾ, ‘ನಾನು ನಿತ್ಯಾನಂದ ಸ್ವಾಮಿ ಅವರೊಂದಿಗೆ ಮದುವೆಯಾಗಬೇಕು ಎಂದು ಬಯಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
Last Updated 12 ಜುಲೈ 2022, 9:34 IST
ನಿತ್ಯಾನಂದ ಸ್ವಾಮಿಯನ್ನ ಮದುವೆಯಾಗುತ್ತೇನೆ ಎಂದಿದ್ದ ನಟಿ ಪ್ರಿಯಾ ಆನಂದ್ ಸ್ಪಷ್ಟನೆ

ನಿತ್ಯಾನಂದನ ಜತೆ ಮದುವೆಯಾಗಲು ಬಯಸಿದ್ದೇನೆ: ರಾಜಕುಮಾರ ನಟಿ ಪ್ರಿಯಾ ಆನಂದ್ 

ಬಹುಭಾಷಾ ನಟಿ ಪ್ರಿಯಾ ಆನಂದ್ ಅವರು ಮದುವೆ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗ್ರಾಸವಾಗಿದೆ.
Last Updated 10 ಜುಲೈ 2022, 13:58 IST
ನಿತ್ಯಾನಂದನ ಜತೆ ಮದುವೆಯಾಗಲು ಬಯಸಿದ್ದೇನೆ: ರಾಜಕುಮಾರ ನಟಿ ಪ್ರಿಯಾ ಆನಂದ್ 

ಸಮಾಧಿ ಸ್ಥಿತಿ ತಲುಪಿದರೇ ನಿತ್ಯಾನಂದ?

ಕೈಲಾಸ ದೇಶದ ಸಂಸ್ಥಾಪಕ, ಬಿಡದಿ ಧ್ಯಾನಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿ ಸದ್ಯ ಸಮಾಧಿ ಸ್ಥಿತಿ ತಲುಪಿದ್ದು, ನಿರಂತರ ಧ್ಯಾನದಲ್ಲಿ ನಿರತರಾಗಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 12 ಮೇ 2022, 9:33 IST
ಸಮಾಧಿ ಸ್ಥಿತಿ ತಲುಪಿದರೇ ನಿತ್ಯಾನಂದ?

ಮಧುರೈ ಆಧೀನಂನ 293ನೇ ಮಠಾಧೀಶನಾಗಿ ಅಧಿಕಾರ ಸ್ವೀಕಾರ: ನಿತ್ಯಾನಂದರ ಹೊಸ ವಿವಾದ

ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಭೂಗತ ನಿತ್ಯಾನಂದ ಸ್ವಾಮಿ ತಾನು ಮಧುರೈ ಆಧೀನಂನ 293ನೇ ಮಠಾಧೀಶನಾಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
Last Updated 18 ಆಗಸ್ಟ್ 2021, 14:29 IST
ಮಧುರೈ ಆಧೀನಂನ 293ನೇ ಮಠಾಧೀಶನಾಗಿ ಅಧಿಕಾರ ಸ್ವೀಕಾರ: ನಿತ್ಯಾನಂದರ ಹೊಸ ವಿವಾದ

ಕೋವಿಡ್‌ ಹೆಚ್ಚಳ: ಭಾರತೀಯರಿಗೆ ‌‘ಕೈಲಾಸ’ ದೇಶ ಪ್ರವೇಶ ನಿರ್ಬಂಧಿಸಿದ ನಿತ್ಯಾನಂದ

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ‌‘ಕೈಲಾಸ’ದೇಶ ಘೋಷಣೆ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ಆ ದೇಶಕ್ಕೆ ಭಾರತದಿಂದ ಪ್ರಯಾಣಿಸುವವರಿಗೆ ನಿರ್ಬಂಧ ವಿಧಿಸಲಾಗಿದೆ.
Last Updated 23 ಏಪ್ರಿಲ್ 2021, 14:55 IST
ಕೋವಿಡ್‌ ಹೆಚ್ಚಳ: ಭಾರತೀಯರಿಗೆ ‌‘ಕೈಲಾಸ’ ದೇಶ ಪ್ರವೇಶ ನಿರ್ಬಂಧಿಸಿದ ನಿತ್ಯಾನಂದ
ADVERTISEMENT

ಚುರುಮುರಿ: ಕೈಲಾಸ ಪ್ರವಾಸ!

ಹರಟೆಕಟ್ಟೇಲಿ ಚಹಾ ಕುಡೀತ ದುಬ್ಬೀರ ಕೇಳಿದ ‘ಅಲ್ರಲೆ, ನಾವೆಲ್ಲ ಒಂದ್ಸಲ ಕೈಲಾಸಕ್ಕೆ ಯಾಕೆ ಹೋಗಿ ಬರಬಾರ್ದು?
Last Updated 27 ಆಗಸ್ಟ್ 2020, 17:45 IST
ಚುರುಮುರಿ: ಕೈಲಾಸ ಪ್ರವಾಸ!

'ಕೈಲಾಶಿಯನ್‌ ಡಾಲರ್‍’ ಬಿಡುಗಡೆ ಮಾಡಿದ ನಿತ್ಯಾನಂದ

ಭಾರತದಿಂದ ಪಲಾಯನ ಮಾಡಿ 'ಕೈಲಾಸ’ ರಾಷ್ಟ್ರ ಸ್ಥಾಪಿಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿ ಇದೀಗ ತನ್ನ ಹೊಸ ದೇಶದ ಹೊಸ ಕರೆನ್ಸಿಯನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
Last Updated 24 ಆಗಸ್ಟ್ 2020, 16:11 IST
'ಕೈಲಾಶಿಯನ್‌ ಡಾಲರ್‍’ ಬಿಡುಗಡೆ ಮಾಡಿದ ನಿತ್ಯಾನಂದ

ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮುಂದಾದ ನಿತ್ಯಾನಂದ!

ನಿತ್ಯಾನಂದ ಸ್ವಾಮೀಜಿ, ಇನ್ನು ನಾಲ್ಕೇ ದಿನದಲ್ಲಿ ತನ್ನ ಈ ಹೊಸ ದೇಶಕ್ಕಾಗಿ ರಿಸರ್ವ್‌ ಬ್ಯಾಂಕ್‌ ಸಹ ಸ್ಥಾಪನೆ ಮಾಡಲಿದ್ದಾರಂತೆ
Last Updated 17 ಆಗಸ್ಟ್ 2020, 14:41 IST
ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮುಂದಾದ ನಿತ್ಯಾನಂದ!
ADVERTISEMENT
ADVERTISEMENT
ADVERTISEMENT