ದರ್ಶಿನಿ, ಹೋಟೆಲ್ಗಳು ‘ಧೂಮಪಾನ ಮುಕ್ತ ಪ್ರದೇಶ’
ಎಲ್ಲ ದರ್ಶಿನಿಗಳು, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್, ಪಬ್, ಕ್ಲಬ್ ಮತ್ತು ಎಲ್ಲ ಸಾರ್ವಜನಿಕ ಸ್ಥಳಗಳನ್ನು ‘ಧೂಮಪಾನ ಮುಕ್ತ ಪ್ರದೇಶ’ವೆಂದು ಘೋಷಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಪೌರಾಡಳಿತ ನಿರ್ದೇಶನಾಲಯ ನಿರ್ದೇಶನ ನೀಡಿದೆ.Last Updated 19 ನವೆಂಬರ್ 2018, 20:16 IST