ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

NoteBan

ADVERTISEMENT

ಭ್ರಷ್ಟಾಚಾರ, ಕಪ್ಪು ಹಣ ಹೂಡಿಕೆಗೆ ನೋಟು ರದ್ದತಿಯಿಂದ ಹೊಡೆತ: ಬಿಜೆಪಿ

ನೋಟು ರದ್ದತಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಕಳೆದುಹೋದ ದಶಕದಲ್ಲಿ ನಡೆಸಿದ ಭ್ರಷ್ಟಾಚಾರ ಮತ್ತು ಕಪ್ಪು ಹಣದ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
Last Updated 8 ನವೆಂಬರ್ 2020, 12:10 IST
ಭ್ರಷ್ಟಾಚಾರ, ಕಪ್ಪು ಹಣ ಹೂಡಿಕೆಗೆ ನೋಟು ರದ್ದತಿಯಿಂದ ಹೊಡೆತ: ಬಿಜೆಪಿ

ಸರ್ಕಾರದಿಂದ ಸಿಗದ ಉತ್ತೇಜನ: ಬಾಗಿಲು ಮುಚ್ಚುತ್ತಿವೆ ಅಕ್ಕಿ ಗಿರಣಿಗಳು

ಜಿಎಸ್‌ಟಿ ಜಾರಿ, ನೋಟು ರದ್ದತಿ
Last Updated 26 ಅಕ್ಟೋಬರ್ 2019, 19:30 IST
ಸರ್ಕಾರದಿಂದ ಸಿಗದ ಉತ್ತೇಜನ: ಬಾಗಿಲು ಮುಚ್ಚುತ್ತಿವೆ ಅಕ್ಕಿ ಗಿರಣಿಗಳು

ಇನ್ನೂ ನಿಲ್ಲದ ‘ನೋಟು ಬದಲಾವಣೆ ದಂಧೆ’

ದರೋಡೆ ದೂರು ನೀಡಿ ಸಿಕ್ಕಿಬಿದ್ದ ಆರೋಪಿ l ₹90 ಲಕ್ಷ ಹಳೇ ನೋಟು ಜಪ್ತಿ
Last Updated 30 ಮಾರ್ಚ್ 2019, 19:25 IST
ಇನ್ನೂ ನಿಲ್ಲದ ‘ನೋಟು ಬದಲಾವಣೆ ದಂಧೆ’

ಆರ್‌ಬಿಐ ಅನುಮೋದನೆಗೂ ಮೊದಲೇ ನೋಟ್‌ ಬ್ಯಾನ್‌ ಘೋಷಣೆ: ಆರ್‌ಟಿಐ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ಗರಿಷ್ಠ ಮುಖ ಬೆಲೆಯ ನೋಟು ರದ್ದತಿ ನಿರ್ಧಾರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ(ಆರ್‌ಬಿಐ) ನಿರ್ದೇಶಕ ಮಂಡಳಿಯ ಅನುಮೋದನೆಗೂ ಕಾಯದೆ ಘೋಷಿಸಿದ್ದರು ಎನ್ನುವ ಸಂಗತಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಗೊತ್ತಾಗಿದೆ.
Last Updated 11 ಮಾರ್ಚ್ 2019, 11:08 IST
ಆರ್‌ಬಿಐ ಅನುಮೋದನೆಗೂ ಮೊದಲೇ ನೋಟ್‌ ಬ್ಯಾನ್‌ ಘೋಷಣೆ: ಆರ್‌ಟಿಐ ಮಾಹಿತಿ

ಪ್ರಗತಿಗೆ ಗುದ್ದಿದ ನೋಟು ರದ್ದತಿ

ಪ್ರಧಾನಿ ಮಾಜಿ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯನ್‌
Last Updated 29 ನವೆಂಬರ್ 2018, 20:48 IST
ಪ್ರಗತಿಗೆ ಗುದ್ದಿದ ನೋಟು ರದ್ದತಿ

ನೋಟು ರದ್ದತಿ ಕೃಷಿ ಸಚಿವಾಲಯ ಯೂಟರ್ನ್‌

ನೋಟು ರದ್ದತಿ ನಿರ್ಧಾರದಿಂದ ಉದ್ಭವಿಸಿದ್ದ ನಗದು ಕೊರತೆಯು ದೇಶದಾದ್ಯಂತ ಲಕ್ಷಾಂತರ ರೈತರನ್ನು ಸಂಕಷ್ಟಕ್ಕೆ ದೂಡಿತ್ತು ಎನ್ನುವ ತನ್ನ ಈ ಮೊದಲಿನ ತೀರ್ಮಾನಕ್ಕೆ ಕೇಂದ್ರ ಕೃಷಿ ಸಚಿವಾಲಯವು ಈಗ ಸಂಪೂರ್ಣ ತದ್ವಿರುದ್ಧವಾದ ನಿಲುವು ಪ್ರಕಟಿಸಿದೆ.
Last Updated 27 ನವೆಂಬರ್ 2018, 18:34 IST
ನೋಟು ರದ್ದತಿ ಕೃಷಿ ಸಚಿವಾಲಯ ಯೂಟರ್ನ್‌

ಇನ್ನು 4 ತಿಂಗಳ ಒಳಗೆ ದೇಶದ ಅರ್ಧದಷ್ಟು ಎಟಿಎಂಗಳು ಮಾಯ!

ಗರಿಷ್ಠ ಮುಖಬೆಲೆಯ ನೋಟು ರದ್ದತಿ ಆಘಾತದಿಂದ ಉದ್ಯಮ ಚೇತರಿಸಿಕೊಂಡಿಲ್ಲ: ಸಿಎಟಿಎಂಐ
Last Updated 22 ನವೆಂಬರ್ 2018, 1:23 IST
ಇನ್ನು 4 ತಿಂಗಳ ಒಳಗೆ ದೇಶದ ಅರ್ಧದಷ್ಟು ಎಟಿಎಂಗಳು ಮಾಯ!
ADVERTISEMENT

ನೋಟು ರದ್ದು, ಜಿಎಸ್‌ಟಿಯಿಂದ ಭಾರತದ ಆರ್ಥಿಕ ಪ್ರಗತಿಗೆ ಹಿನ್ನಡೆ: ರಘುರಾಂ ರಾಜನ್

ನೋಟು ರದ್ದು ಹಾಗೂ ಜಿಎಸ್‌ಟಿ ಜಾರಿಯಿಂದ ಕಳೆದ ವರ್ಷ ಭಾರತದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಯಿತು ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.
Last Updated 10 ನವೆಂಬರ್ 2018, 18:31 IST
ನೋಟು ರದ್ದು, ಜಿಎಸ್‌ಟಿಯಿಂದ ಭಾರತದ ಆರ್ಥಿಕ ಪ್ರಗತಿಗೆ ಹಿನ್ನಡೆ: ರಘುರಾಂ ರಾಜನ್

ಕಾಂಗ್ರೆಸ್ ಪ್ರತಿಭಟನೆ; ಪ್ರಧಾನಿ ಅಣಕು ಶವಯಾತ್ರೆ

ಹಳೇ ನೋಟು ರದ್ದು ಮಾಡಿ ಎರಡು ವರ್ಷವಾದ ದಿನವನ್ನು ಕರಾಳ ದಿನವನ್ನಾಗಿ ಗುರುವಾರ ಆಚರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿಯವರ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದರು.
Last Updated 8 ನವೆಂಬರ್ 2018, 20:24 IST
ಕಾಂಗ್ರೆಸ್ ಪ್ರತಿಭಟನೆ; ಪ್ರಧಾನಿ ಅಣಕು ಶವಯಾತ್ರೆ

ಎರಡನೇ ವರ್ಷ: ಸರ್ಕಾರ–ವಿಪಕ್ಷ ಸಂಘರ್ಷ

ನೋಟು ರದ್ದತಿ: ಸಮರ್ಥಿಸಿಕೊಂಡ ಅರುಣ್‌ ಜೇಟ್ಲಿ, ಗಾಯ ಇನ್ನೂ ಆಳ ಎಂದ ಮನಮೋಹನ್‌ ಸಿಂಗ್‌
Last Updated 8 ನವೆಂಬರ್ 2018, 19:00 IST
ಎರಡನೇ ವರ್ಷ: ಸರ್ಕಾರ–ವಿಪಕ್ಷ ಸಂಘರ್ಷ
ADVERTISEMENT
ADVERTISEMENT
ADVERTISEMENT