ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

NPS

ADVERTISEMENT

ಎನ್‌ಪಿಎಸ್‌–ವಾತ್ಸಲ್ಯ: 9,705 ಮಕ್ಕಳ ನೋಂದಣಿ

ಕೇಂದ್ರ ಸರ್ಕಾರ ಆರಂಭಿಸಿರುವ ಎನ್‌ಪಿಎಸ್‌–ವಾತ್ಸಲ್ಯ ಯೋಜನೆಯಡಿ ಮೊದಲ ದಿನ 9,705 ಚಿಣ್ಣರು ಚಂದಾದಾರಿಕೆ ಪಡೆದಿದ್ದಾರೆ.
Last Updated 21 ಸೆಪ್ಟೆಂಬರ್ 2024, 13:33 IST
ಎನ್‌ಪಿಎಸ್‌–ವಾತ್ಸಲ್ಯ: 9,705 ಮಕ್ಕಳ ನೋಂದಣಿ

ಎನ್‌ಪಿಎಸ್–ವಾತ್ಸಲ್ಯಗೆ ಇಂದು ಚಾಲನೆ

ಪೋಷಕರು ಈ ಯೋಜನೆಯಡಿ ಮಕ್ಕಳ ಭವಿಷ್ಯಕ್ಕಾಗಿ ಹಣ ಉಳಿತಾಯಕ್ಕೆ ಅವಕಾಶ ಸಿಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
Last Updated 17 ಸೆಪ್ಟೆಂಬರ್ 2024, 22:34 IST
ಎನ್‌ಪಿಎಸ್–ವಾತ್ಸಲ್ಯಗೆ ಇಂದು ಚಾಲನೆ

ಎನ್‌ಪಿಎಸ್ ರದ್ದತಿಗೆ ಮುಂದಿನ ಹೋರಾಟ: ಸಿ.ಎಸ್.ಷಡಾಕ್ಷರಿ

ಹೊಸ ಪಿಂಚಣಿ ವ್ಯವಸ್ಥೆ (ಎನ್.ಪಿ.ಎಸ್) ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ (ಒ.ಪಿ.ಎಸ್‌) ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಹೋರಾಟ ನಡೆಸಲಿದೆ
Last Updated 28 ಆಗಸ್ಟ್ 2024, 13:03 IST
ಎನ್‌ಪಿಎಸ್ ರದ್ದತಿಗೆ ಮುಂದಿನ ಹೋರಾಟ: ಸಿ.ಎಸ್.ಷಡಾಕ್ಷರಿ

UPS ನೌಕರರ ವಿರೋಧಿ; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ OPS ಜಾರಿ: ದೀಪೆಂದರ್ ಹೂಡಾ

ಅ. 1ರಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಇದನ್ನು ರದ್ದುಗೊಳಿಸಿ, ಹಳೇ ಪಿಂಚಣಿ ವ್ಯವಸ್ಥೆ (OPS) ಜಾರಿಗೆ ತರಲಾಗುವುದು’ ಎಂದು ಸಂಸದ ದೀಪೆಂದರ್ ಹೂಡಾ ಹೇಳಿದ್ದಾರೆ.
Last Updated 28 ಆಗಸ್ಟ್ 2024, 10:54 IST
UPS ನೌಕರರ ವಿರೋಧಿ; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ OPS ಜಾರಿ: ದೀಪೆಂದರ್ ಹೂಡಾ

Budget 2024 | 'ಎನ್‌ಪಿಎಸ್ ವಾತ್ಸಲ್ಯ' ಯೋಜನೆ ಎಂದರೇನು? ಪ್ರಯೋಜನಗಳೇನು?

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನೂತನ 'ಎನ್‌ಪಿಎಸ್ ವಾತ್ಸಲ್ಯ' ಯೋಜನೆಯನ್ನು ಪರಿಚಯಿಸಲಾಗಿದೆ.
Last Updated 23 ಜುಲೈ 2024, 10:59 IST
Budget 2024 | 'ಎನ್‌ಪಿಎಸ್ ವಾತ್ಸಲ್ಯ' ಯೋಜನೆ ಎಂದರೇನು? ಪ್ರಯೋಜನಗಳೇನು?

ಎನ್‌ಪಿಎಸ್‌: ವಹಿವಾಟಿನ ದಿನವೇ ಪಾವತಿಗೆ ಪಿಎಫ್‌ಆರ್‌ಡಿಎ ಅನುಮತಿ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್‌ಪಿಎಸ್) ಚಂದಾದಾರರಿಗೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಜುಲೈ 1ರಿಂದ ಅನ್ವಯವಾಗುವಂತೆ ಟಿ+0 ಪಾವತಿ ಮಾಡಲು ಅನುಮತಿ ನೀಡಿದೆ.
Last Updated 28 ಜೂನ್ 2024, 15:26 IST
ಎನ್‌ಪಿಎಸ್‌: ವಹಿವಾಟಿನ ದಿನವೇ ಪಾವತಿಗೆ ಪಿಎಫ್‌ಆರ್‌ಡಿಎ ಅನುಮತಿ

ಎನ್‌ಪಿಎಸ್‌ ಹೂಡಿಕೆ: ಹೊಸ ವ್ಯವಸ್ಥೆ ಜಾರಿ

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ನಿಧಿಯ ಹೂಡಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಂಬಂಧ ಹೊಸ ವ್ಯವಸ್ಥೆ ಜಾರಿ‌ಗೊಳಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಮುಂದಾಗಿದೆ.
Last Updated 21 ಜೂನ್ 2024, 15:16 IST
ಎನ್‌ಪಿಎಸ್‌ ಹೂಡಿಕೆ: ಹೊಸ ವ್ಯವಸ್ಥೆ ಜಾರಿ
ADVERTISEMENT

ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ ಕೊನೆಯ ವೇತನದ ಶೇ 50ರಷ್ಟು ಪಿಂಚಣಿ: CM ಶಿಂದೆ

ಮುಂಬೈ: ಮಹಾರಾಷ್ಟ್ರ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಯನ್ನು ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಶುಕ್ರವಾರ ಘೋಷಿಸಿದ್ದಾರೆ. 2005ರ ನ.1ರ ನಂತರ ಸರ್ಕಾರಿ ನೌಕರಿಗೆ ಸೇರಿದವರಿಗೆ ಇದು ಅನ್ವಯಿಸಲಿದೆ.
Last Updated 1 ಮಾರ್ಚ್ 2024, 14:22 IST
ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ ಕೊನೆಯ ವೇತನದ ಶೇ 50ರಷ್ಟು ಪಿಂಚಣಿ: CM ಶಿಂದೆ

ಎನ್‌ಪಿಎಸ್‌ ಹೂಡಿಕೆಗೆ ಸ್ತ್ರೀಯರ ನಿರಾಸಕ್ತಿ

ಖಾಸಗಿ ವಲಯದ ಚಂದಾದಾರರ ಸಂಖ್ಯೆ 55 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಪಿಎಫ್‌ಆರ್‌ಡಿಎ
Last Updated 12 ಜನವರಿ 2024, 15:43 IST
ಎನ್‌ಪಿಎಸ್‌ ಹೂಡಿಕೆಗೆ ಸ್ತ್ರೀಯರ ನಿರಾಸಕ್ತಿ

ಎನ್‌ಪಿಎಸ್‌ ಸಂಘದ ಅಧ್ಯಕ್ಷರ ವಿರುದ್ಧ ವಂಚನೆ ದೂರು

ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಹಣ ದುರುಪಯೋಗ ಪಡಿಸಿಕೊಂಡ ಸಂಬಂಧ ಹಾಲಿ ಅಧ್ಯಕ್ಷ ಶಾಂತರಾಮ್‌ ವಿರುದ್ಧ ನಗರದ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 2 ಡಿಸೆಂಬರ್ 2023, 15:31 IST
ಎನ್‌ಪಿಎಸ್‌ ಸಂಘದ ಅಧ್ಯಕ್ಷರ ವಿರುದ್ಧ ವಂಚನೆ ದೂರು
ADVERTISEMENT
ADVERTISEMENT
ADVERTISEMENT