ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

NSA

ADVERTISEMENT

ಫ್ರಾನ್ಸ್ ವಿದೇಶಾಂಗ ಸಚಿವರ ಭೇಟಿ ಮಾಡಿದ ಡೊಭಾಲ್

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರೋಟ್ ಅವರನ್ನು ಬುಧವಾರ ಭೇಟಿ ಮಾಡಿದರು.
Last Updated 2 ಅಕ್ಟೋಬರ್ 2024, 13:57 IST
ಫ್ರಾನ್ಸ್ ವಿದೇಶಾಂಗ ಸಚಿವರ ಭೇಟಿ ಮಾಡಿದ ಡೊಭಾಲ್

ರೈತರ ವಿರುದ್ಧ NSA ಅಡಿ ಕ್ರಮ ಕೈಗೊಳ್ಳದಿರಲು ಹರಿಯಾಣ ಪೊಲೀಸ್ ನಿರ್ಧಾರ

'ದೆಹಲಿ ಚಲೋ' ಪ್ರತಿಭಟನಾನಿರತ ರೈತ ನಾಯಕರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದ ಹರಿಯಾಣ ಪೊಲೀಸರು, ತನ್ನ ನಿರ್ಧಾರದಿಂದ ಶುಕ್ರವಾರ ಹಿಂದೆ ಸರಿದಿದ್ದಾರೆ.
Last Updated 23 ಫೆಬ್ರುವರಿ 2024, 13:02 IST
ರೈತರ ವಿರುದ್ಧ NSA ಅಡಿ ಕ್ರಮ ಕೈಗೊಳ್ಳದಿರಲು ಹರಿಯಾಣ ಪೊಲೀಸ್ ನಿರ್ಧಾರ

ಹಲ್ದವಾನಿ ಹಿಂಸಾಚಾರ | ಕಿಡಿಗೇಡಿಗಳ ವಿರುದ್ಧ NSA ಅಡಿ ಕ್ರಮ: ಉತ್ತರಾಖಂಡ ಡಿಜಿಪಿ

ನೈನಿತಾಲ್‌ ಜಿಲ್ಲೆಯ ಹಲ್ದವಾನಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಪೊಲೀಸ್‌ ಮಹಾನಿರ್ದೇಶಕ ಅಭಿನವ್‌ ಕುಮಾರ್‌ ಶುಕ್ರವಾರ ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2024, 13:36 IST
ಹಲ್ದವಾನಿ ಹಿಂಸಾಚಾರ | ಕಿಡಿಗೇಡಿಗಳ ವಿರುದ್ಧ NSA ಅಡಿ ಕ್ರಮ: ಉತ್ತರಾಖಂಡ ಡಿಜಿಪಿ

ಧರ್ಮಾಧಾರಿತ ದ್ವೇಷವು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ: ಅಜಿತ್ ಡೊಭಾಲ್‌

‘ಕೆಲವರು ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ಹಗೆತನ ಸೃಷ್ಟಿಸುತ್ತಿದ್ದು, ಇದು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ತಡೆಯಲು ಧಾರ್ಮಿಕ ನಾಯಕರು ಜತೆಯಾಗಿ ಕೆಲಸ ಮಾಡಬೇಕಿದೆ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 30 ಜುಲೈ 2022, 14:05 IST
ಧರ್ಮಾಧಾರಿತ ದ್ವೇಷವು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ: ಅಜಿತ್ ಡೊಭಾಲ್‌

ಭಾರತ–ಡಚ್‌ ಭದ್ರತಾ ಸಲಹೆಗಾರರ ಭೇಟಿ; ಉಕ್ರೇನ್‌ ವಿಚಾರ ಪ್ರಸ್ತಾಪ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್‌ ಮತ್ತು ಡಚ್‌ ಪ್ರಧಾನಿಗೆ ಭದ್ರತೆ, ವಿದೇಶಾಂಗ ನೀತಿಗಳ ಸಲಹೆಗಾರರಾಗಿರುವ ಜೆಫ್ರಿ ವ್ಯಾನ್‌ ಲ್ಯೂವೆನ್‌ ಅವರು ಗುರುವಾರ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಕ್ರೇನ್‌ ಪರಿಸ್ಥಿತಿಯ ಕುರಿತು ಚರ್ಚಿಸಲಾಗಿದೆ. ತಮ್ಮ ಭೌಗೋಳಿಕ ಪ್ರದೇಶಗಳಲ್ಲಿನ ಇತ್ತೀಚಿನ ಘಟನೆಗಳ ಕುರಿತು ಭಾರತ ಮತ್ತು ನೆದರ್ಲೆಂಡ್ಸ್‌ನ ಭದ್ರತಾ ಸಲಹೆಗಾರರು ಮಾತನಾಡಿದರು.
Last Updated 31 ಮಾರ್ಚ್ 2022, 11:27 IST
ಭಾರತ–ಡಚ್‌ ಭದ್ರತಾ ಸಲಹೆಗಾರರ ಭೇಟಿ; ಉಕ್ರೇನ್‌ ವಿಚಾರ ಪ್ರಸ್ತಾಪ

ರಾಷ್ಟ್ರೀಯ ಭದ್ರತಾ ಕಾಯ್ದೆ: ಸಮಿತಿ ರಚನೆ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ದಾಖಲಾದ ಪ್ರಕರಣಗಳ ಪರಾಮರ್ಶೆ ನಡೆಸಲು ದೆಹಲಿ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಸಲಹಾ ಸಮಿತಿಯನ್ನು ಕೇಂದ್ರ ಗೃಹ ಸಚಿವಾಲಯ ರಚಿಸಿದೆ. 1980ರ ಕಾಯ್ದೆಯ 9ನೇ ಸೆಕ್ಷನ್ ಅಡಿಯಲ್ಲಿ ಸಲಹಾ ಸಮಿತಿ ರಚಿಸಲಾಗಿದೆ.
Last Updated 19 ಮಾರ್ಚ್ 2022, 21:53 IST
fallback

ಅಫ್ಗಾನಿಸ್ತಾನ ಬೆಳವಣಿಗೆ; ತಾಲಿಬಾನ್‌ ಬಗ್ಗೆ ನಮಗೆ ಯಾವುದೇ ಭ್ರಮೆಗಳಿಲ್ಲ: ಅಮೆರಿಕ

ತಾಲಿಬಾನ್‌ ನಾಯಕರೊಂದಿಗೆ ಮಾತುಕತೆ ನಡೆಸುವುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮುಖ್ಯವಾಗಿ ಪರಿಗಣಿಸಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜೇಕ್‌ ಸುಲ್ಲಿವನ್‌ ತಿಳಿಸಿದ್ದಾರೆ.
Last Updated 24 ಆಗಸ್ಟ್ 2021, 3:22 IST
ಅಫ್ಗಾನಿಸ್ತಾನ ಬೆಳವಣಿಗೆ; ತಾಲಿಬಾನ್‌ ಬಗ್ಗೆ ನಮಗೆ ಯಾವುದೇ ಭ್ರಮೆಗಳಿಲ್ಲ: ಅಮೆರಿಕ
ADVERTISEMENT

ದೇಶ ವಿರೋಧಿ ಘೋಷಣೆ, ಪಾಕ್ ಟಿ-ಶರ್ಟ್ ಧರಿಸಿ ಪೋಸ್ಟ್ ಹಾಕಿದ ವ್ಯಕ್ತಿಯ ಬಂಧನ

ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಬರೆದು ಪಾಕಿಸ್ತಾನದ ಟೀ-ಶರ್ಟ್ ಧರಿಸಿ ಪೋಸ್ಟ್ ಹಾಕಿದ 21 ವರ್ಷದ ಯುವಕನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ (ಎನ್‌ಎಸ್‌ಎ) ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
Last Updated 23 ಆಗಸ್ಟ್ 2021, 15:43 IST
ದೇಶ ವಿರೋಧಿ ಘೋಷಣೆ, ಪಾಕ್ ಟಿ-ಶರ್ಟ್ ಧರಿಸಿ ಪೋಸ್ಟ್ ಹಾಕಿದ ವ್ಯಕ್ತಿಯ ಬಂಧನ

'ಪಾಕಿಸ್ತಾನ ಜಿಂದಾಬಾದ್': ಘೋಷಣೆಯನ್ನು ತಿರುಚಲಾಗಿದೆ ಎಂದ ದಿಗ್ವಿಜಯ್ ಸಿಂಗ್

ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ (ಎನ್‌ಎಸ್‌ಎ) ಕೆಲವರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, 'ಖಾಜಿ ಸಾಹಬ್ ಜಿಂದಾಬಾದ್' ಘೋಷಣೆಯನ್ನು 'ಪಾಕಿಸ್ತಾನ ಜಿಂದಾಬಾದ್' ಎಂದು ತಿರುಚಲಾಗಿದೆ ಎಂದು ಹೇಳಿದ್ದಾರೆ.
Last Updated 23 ಆಗಸ್ಟ್ 2021, 12:12 IST
'ಪಾಕಿಸ್ತಾನ ಜಿಂದಾಬಾದ್': ಘೋಷಣೆಯನ್ನು ತಿರುಚಲಾಗಿದೆ ಎಂದ ದಿಗ್ವಿಜಯ್ ಸಿಂಗ್

ಅಮೆರಿಕ: ಉತ್ತರ ಕೊರಿಯಾ ಕುರಿತು ಎನ್‌ಎಸ್‌ಎ ಮಟ್ಟದ ತ್ರಿಪಕ್ಷೀಯ ಮಾತುಕತೆ

ಉತ್ತರ ಕೊರಿಯಾಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮುಂದಿನವಾರ ಜಪಾನ್ ಮತ್ತು ದಕ್ಷಿಣ ಕೊರಿಯಾದೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ತ್ರಿಪಕ್ಷೀಯ ಮಾತುಕತೆ ನಡೆಸಲು ಅಮೆರಿಕ ಯೋಜನೆ ಸಿದ್ಧಪಡಿಸಿದೆ.
Last Updated 24 ಮಾರ್ಚ್ 2021, 6:38 IST
ಅಮೆರಿಕ: ಉತ್ತರ ಕೊರಿಯಾ ಕುರಿತು ಎನ್‌ಎಸ್‌ಎ ಮಟ್ಟದ ತ್ರಿಪಕ್ಷೀಯ ಮಾತುಕತೆ
ADVERTISEMENT
ADVERTISEMENT
ADVERTISEMENT