ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Nuclear Power Plants

ADVERTISEMENT

ಆಸ್ಟ್ರೇಲಿಯಾ: ಪರಮಾಣು ಸ್ಥಾವರ ಯೋಜನೆ ಘೋಷಿಸಿದ ಲಿಬರಲ್‌ ಪಾರ್ಟಿ

ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ 2035ರ ಒಳಗಾಗಿ ದೇಶದ ಮೊದಲ ಪರಮಾಣು ಸ್ಥಾವರನ್ನು ನಿರ್ಮಿಸುವ ಯೋಜನೆಯನ್ನು ಆಸ್ಟ್ರೇಲಿಯಾದ ಪ್ರಮುಖ ವಿರೋಧ ಪಕ್ಷ ಲಿಬರಲ್‌ ಪಾರ್ಟಿ ಬುಧವಾರ ಘೋಷಿಸಿದೆ.
Last Updated 19 ಜೂನ್ 2024, 14:35 IST
ಆಸ್ಟ್ರೇಲಿಯಾ: ಪರಮಾಣು ಸ್ಥಾವರ ಯೋಜನೆ ಘೋಷಿಸಿದ ಲಿಬರಲ್‌ ಪಾರ್ಟಿ

ಕಲ್ಪಕಂ ಪರಮಾಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಕಲ್ಪಕಂ: ವಿದ್ಯುತ್ ಉತ್ಪಾದನೆ ಉದ್ದೇಶದಿಂದ ತಮಿಳುನಾಡಿನ ಕಲ್ಪಕಂನಲ್ಲಿ ಸ್ಥಾಪಿಸಲಾಗಿರುವ ಪರಮಾಣು ವಿದ್ಯುತ್ ಸ್ಥಾವರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭೇಟಿ ನೀಡಿದರು.
Last Updated 4 ಮಾರ್ಚ್ 2024, 13:34 IST
ಕಲ್ಪಕಂ ಪರಮಾಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

2032ರ ವೇಳೆಗೆ ಹೆಚ್ಚುವರಿ 13,800 ಮೆಗಾವಾಟ್‌ ಅಣುವಿದ್ಯುತ್ ಉತ್ಪಾದನೆ: NPCIL

ದೇಶದಲ್ಲಿ 2032ರ ಸಾಲಿನ ವೇಳೆಗೆ ಹೊಸದಾಗಿ 18 ಅಣು ವಿದ್ಯುತ್‌ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಈ ಮೂಲಕ ಹೆಚ್ಚುವರಿಯಾಗಿ 13,800 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ.
Last Updated 25 ಫೆಬ್ರುವರಿ 2024, 14:36 IST
2032ರ ವೇಳೆಗೆ ಹೆಚ್ಚುವರಿ 13,800 ಮೆಗಾವಾಟ್‌ ಅಣುವಿದ್ಯುತ್ ಉತ್ಪಾದನೆ: NPCIL

ಕಾಕರಾಪಾರ್ ಪರಮಾಣು ವಿದ್ಯುತ್ ಸ್ಥಾವರ–3 ಕಾರ್ಯಾಚರಣೆ ಆರಂಭ: ಮೋದಿ ಶ್ಲಾಘನೆ

ಗುಜರಾತ್‌ನಲ್ಲಿರುವ ಕಾಕರಾಪಾರ್‌ನ ಮೂರನೇ ಹಂತದ‌ ಪರಮಾಣು ವಿದ್ಯುತ್‌ ಸ್ಥಾವರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Last Updated 1 ಸೆಪ್ಟೆಂಬರ್ 2023, 2:45 IST
ಕಾಕರಾಪಾರ್ ಪರಮಾಣು ವಿದ್ಯುತ್ ಸ್ಥಾವರ–3 ಕಾರ್ಯಾಚರಣೆ ಆರಂಭ: ಮೋದಿ ಶ್ಲಾಘನೆ

ಪರಮಾಣು ಘಟಕದ ಬಳಿ ಸಂಘರ್ಷ ನಿಲ್ಲಿಸಿ: ವಿಶ್ವಸಂಸ್ಥೆ

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐಎಇಎ) ಮುಖ್ಯಸ್ಥ ರಫೇಲ್ ಗ್ರೊಸ್ಸಿ, ಝಪೋರಿಝ್ಯಾ ಘಟಕದಲ್ಲಾಗಿರುವ ಹಾನಿಯ ಬಗ್ಗೆ ಪರಮಾಣು ತಜ್ಞರು ಪರಿಶೀಲನೆ ನಡೆಸಲು ಅವಕಾಶ ನೀಡಬೇಕೆಂದು ಉಭಯ ದೇಶಗಳಲ್ಲಿ ಮನವಿ ಮಾಡಿದ್ದಾರೆ.
Last Updated 12 ಆಗಸ್ಟ್ 2022, 11:20 IST
ಪರಮಾಣು ಘಟಕದ ಬಳಿ ಸಂಘರ್ಷ ನಿಲ್ಲಿಸಿ: ವಿಶ್ವಸಂಸ್ಥೆ

ಉಕ್ರೇನ್‌ನ ಪರಮಾಣು ಘಟಕ ಸಮೀಪ ಗುಂಡಿನ ದಾಳಿ: ಭಾರತ ಕಳವಳ

‘ಉಕ್ರೇನ್‌ ಪರಮಾಣು ಘಟಕದ ಸುರಕ್ಷತೆ ಮತ್ತು ಭದ್ರತೆ ಉದ್ದೇಶದಿಂದ ಘಟಕದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಉಭಯ ದೇಶಗಳ ದಾಳಿಯಿಂದ ಉಂಟಾಗುವ ಯಾವುದೇ ಹಾನಿಯು ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್‌ ಎಚ್ಚರಿಸಿದ್ದಾರೆ.
Last Updated 12 ಆಗಸ್ಟ್ 2022, 10:59 IST
ಉಕ್ರೇನ್‌ನ ಪರಮಾಣು ಘಟಕ ಸಮೀಪ ಗುಂಡಿನ ದಾಳಿ: ಭಾರತ ಕಳವಳ

ವಿಜ್ಞಾನ ವಿಶೇಷ: ಬಿಸಿತುಪ್ಪವಾಗಿ ಪರಮಾಣು ಬೆಸುಗೆ

ರಷ್ಯಾದ ಇಂಧನ ಪ್ರಾಬಲ್ಯವನ್ನು ತಗ್ಗಿಸುವ ಹೊಸ ಯತ್ನದಲ್ಲಿ ರಷ್ಯಾವೂ ಪಾಲುದಾರ!
Last Updated 11 ಮೇ 2022, 22:30 IST
ವಿಜ್ಞಾನ ವಿಶೇಷ: ಬಿಸಿತುಪ್ಪವಾಗಿ ಪರಮಾಣು ಬೆಸುಗೆ
ADVERTISEMENT

ಅಣುಶಕ್ತಿ ಸ್ಥಾವರದ ಬಳಕೆಗೆ ಯುರೇನಿಯಂ ಆಮದು: ಭಾರತ ನಿರ್ಧಾರ

100 ಟನ್ ಯುರೇನಿಯಂ ಆಮದು ಮಾಡಿಕೊಳ್ಳಲಿರುವ ಭಾರತ
Last Updated 31 ಮಾರ್ಚ್ 2022, 8:05 IST
ಅಣುಶಕ್ತಿ ಸ್ಥಾವರದ ಬಳಕೆಗೆ ಯುರೇನಿಯಂ ಆಮದು: ಭಾರತ ನಿರ್ಧಾರ

ಚೆರ್ನೋಬಿಲ್ ಪ್ರಯೋಗಾಲಯವನ್ನು ನಾಶಪಡಿಸಿದ ರಷ್ಯಾ ಪಡೆಗಳು

ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದಲ್ಲಿನ ವಿಕಿರಣಶೀಲ ತ್ಯಾಜ್ಯದ ನಿರ್ವಹಣೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದ ಹೊಸ ಪ್ರಯೋಗಾಲಯವನ್ನು ರಷ್ಯಾದ ಪಡೆಗಳು ನಾಶಪಡಿಸಿವೆ ಎಂದು ಚೆರ್ನೋಬಿಲ್ ಹೊರ ವಲಯದ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.
Last Updated 23 ಮಾರ್ಚ್ 2022, 4:53 IST
ಚೆರ್ನೋಬಿಲ್ ಪ್ರಯೋಗಾಲಯವನ್ನು ನಾಶಪಡಿಸಿದ ರಷ್ಯಾ ಪಡೆಗಳು

ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ: ಉಕ್ರೇನ್‌ನ ಮೂವರು ಯೋಧರ ಸಾವು

ಝಪೋರಿಝಿಯಾ ಪರಮಾಣು ಸ್ಥಾವರದ ಮೇಲೆ ರಷ್ಯಾ ನಡೆಸಿದ ಶೆಲ್ ದಾಳಿಯಿಂದಾಗಿ ಉಕ್ರೇನ್‌ನ ಮೂವರು ಯೋಧರು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ ಪರಮಾಣು ಸಂಸ್ಥೆ ತಿಳಿಸಿದೆ.
Last Updated 4 ಮಾರ್ಚ್ 2022, 13:33 IST
ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ: ಉಕ್ರೇನ್‌ನ ಮೂವರು ಯೋಧರ ಸಾವು
ADVERTISEMENT
ADVERTISEMENT
ADVERTISEMENT