ದೇಶದಲ್ಲಿ ಅಮೆರಿಕದ 6 ಅಣು ವಿದ್ಯುತ್ ಸ್ಥಾವರಗಳ ಸ್ಥಾಪನೆ: ಉಭಯ ರಾಷ್ಟ್ರಗಳ ಒಮ್ಮತ
48 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಪರಮಾಣು ಪೂರೈಕೆದಾರರ ಒಕ್ಕೂಟ(ಎನ್‌ಎಸ್‌ಜಿ)ದಲ್ಲಿ ಭಾರತ ಸದಸ್ಯತ್ವ ಪಡೆಯಲು ಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕ ಬುಧವಾರ ಪುನರುಚ್ಚರಿಸಿದೆ.Last Updated 14 ಮಾರ್ಚ್ 2019, 3:35 IST