ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Nutritious Food

ADVERTISEMENT

ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆಗೆ ವ್ಯವಸ್ಥೆ: ಅಕ್ಷಯ ಪಾತ್ರ ಅಡುಗೆ ಮನೆ ಆರಂಭ

ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಮುಖ್ಯ ರಸ್ತೆಯ ಚಿಕ್ಕಜಾಲ ಸಮೀಪದಲ್ಲಿ ಅಕ್ಷಯ ಪಾತ್ರ ಫೌಂಡೇಶನ್‌ ವತಿಯಿಂದ ಸ್ಥಾಪಿಸಿರುವ ನೂತನ ಹಾಗೂ ಅತ್ಯಾ ಧುನಿಕ ಅಡುಗೆ ಮನೆಯನ್ನು ಸೋಮ ವಾರ ಲೋಕಾರ್ಪಣೆಗೊಳಿಸಲಾಯಿತು.
Last Updated 30 ಸೆಪ್ಟೆಂಬರ್ 2024, 23:08 IST
ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆಗೆ ವ್ಯವಸ್ಥೆ: ಅಕ್ಷಯ ಪಾತ್ರ ಅಡುಗೆ ಮನೆ ಆರಂಭ

ಸಂಪಾದಕೀಯ | ಮಕ್ಕಳಿಗೆ ಪೌಷ್ಟಿಕ ಆಹಾರ: ತುರ್ತು ಕ್ರಮದ ಅಗತ್ಯ ಇದೆ

ಮಕ್ಕಳ ಪೌಷ್ಟಿಕತೆ ಕುರಿತು ಯುನಿಸೆಫ್‌ ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. ಜಗತ್ತಿನಾದ್ಯಂತ ಮತ್ತು ಭಾರತದ ಮಕ್ಕಳ ಮೇಲೆ ಅಪೌಷ್ಟಿಕತೆಯು ಬೀರಬಹುದಾದ ಪರಿಣಾಮವು ಕಳವಳ ಮೂಡಿಸುವಂತಿದೆ.
Last Updated 1 ಜುಲೈ 2024, 19:30 IST
ಸಂಪಾದಕೀಯ | ಮಕ್ಕಳಿಗೆ ಪೌಷ್ಟಿಕ ಆಹಾರ: ತುರ್ತು ಕ್ರಮದ ಅಗತ್ಯ ಇದೆ

ಪಡಿತರ ಮತ್ತು ಪೌಷ್ಟಿಕ ಆಹಾರಧಾನ್ಯ: ಶಾರದಾ ಗೋಪಾಲ ಅವರ ಒಂದು ವಿಶ್ಲೇಷಣೆ

ನೇರ ನಗದಿನ ಬದಲು ಪೌಷ್ಟಿಕಧಾನ್ಯ ವಿತರಣೆ ‘ಕರ್ನಾಟಕ ಮಾದರಿ’ಯಾಗಲಿ!
Last Updated 20 ಅಕ್ಟೋಬರ್ 2023, 0:06 IST
ಪಡಿತರ ಮತ್ತು ಪೌಷ್ಟಿಕ ಆಹಾರಧಾನ್ಯ: ಶಾರದಾ ಗೋಪಾಲ ಅವರ ಒಂದು ವಿಶ್ಲೇಷಣೆ

ಸೂರ್ಯ-ನಮಸ್ಕಾರ: ಈ ಸೂಚ್ಯಂಕವನ್ನು ಭಾರತ ಪ್ರಶ್ನಿಸಬೇಕು

ಪೌಷ್ಟಿಕಾಂಶ ಕೊರತೆಯ ವೈಜ್ಞಾನಿಕ ಮಾಪನಕ್ಕೆ ಗ್ಯಾಲಪ್ ಸಮೀಕ್ಷೆಯನ್ನು ಆಧರಿಸಿರುವುದು ಅಸಂಗತ
Last Updated 2 ನವೆಂಬರ್ 2021, 22:00 IST
ಸೂರ್ಯ-ನಮಸ್ಕಾರ: ಈ ಸೂಚ್ಯಂಕವನ್ನು ಭಾರತ ಪ್ರಶ್ನಿಸಬೇಕು

ಸಮತೋಲಿತ ಆಹಾರವೇ ಆರೋಗ್ಯದ ಗುಟ್ಟು

‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದು ಬರಿಯ ಗಾದೆಯ ಮಾತಷ್ಟೇ ಅಲ್ಲ, ವೈಜ್ಞಾನಿಕವಾಗಿಯೂ ಸತ್ಯ. ಆರೋಗ್ಯ–ಆಹಾರ ಪರಸ್ಪರ ಸಂಗಾತಿಗಳಿದ್ದಂತೆ. ಸಮಗ್ರ ಪೋಷಕಾಂಶವಿರುವ ಪೌಷ್ಟಿಕ ಆಹಾರ ಸೇವಿಸುವವರಿಗೆ ಅಷ್ಟಾಗಿ ಆರೋಗ್ಯ ಸಮಸ್ಯೆ ಕಾಡದು. ದೇಹದ ತೂಕ, ಎತ್ತರ, ದೈಹಿಕ ಚಟುವಟಿಕೆಗಳೂ ಆಹಾರ ದಿನಚರಿ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಅನ್ನುತ್ತಾರೆ ಖ್ಯಾತ ಪೌಷ್ಟಿಕಾಂಶ ತಜ್ಞೆ ಶೀಲಾ ಕೃಷ್ಣಸ್ವಾಮಿ. ಆರೋಗ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲ ಮೂಲಪ್ರಶ್ನೆಗಳಿಗೆ ಅವರಿಲ್ಲಿ ಉತ್ತರಿಸಿದ್ದಾರೆ.
Last Updated 5 ಏಪ್ರಿಲ್ 2019, 19:30 IST
ಸಮತೋಲಿತ ಆಹಾರವೇ ಆರೋಗ್ಯದ ಗುಟ್ಟು
ADVERTISEMENT
ADVERTISEMENT
ADVERTISEMENT
ADVERTISEMENT