ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

OCI

ADVERTISEMENT

ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ 1.1 ಲಕ್ಷ ಭಾರತೀಯರು

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಸರ್ದಾರ್‌ ಸಾಹಿಬ್‌ ಗುರುದ್ವಾರಕ್ಕೆ ಕರ್ತಾರ್‌ಪುರ ಕಾರಿಡಾರ್‌ಮೂಲಕ 1,10,670 ಭಾರತೀಯರು ಮತ್ತು ಭಾರತದ ಸಾಗರೋತ್ತರ ಪೌರತ್ವ (ಒಸಿಐ) ಹೊಂದಿದ ನಾಗರಿಕರು ಭೇಟಿ ನೀಡಿದ್ದಾರೆ ಎಂದು ಶುಕ್ರವಾರ ಭಾರತ ಸರ್ಕಾರ ತಿಳಿಸಿದೆ.
Last Updated 29 ಜುಲೈ 2022, 13:55 IST
ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ 1.1 ಲಕ್ಷ ಭಾರತೀಯರು

ಒಸಿಐ ಕಾರ್ಡ್‌ದಾರರ ತಬ್ಲೀಗ್‌, ಮಾಧ್ಯಮ ಚಟುವಟಿಕೆ: ಪೂರ್ವಾನುಮತಿ ಕಡ್ಡಾಯ

ಆದರೆ, ದೇಶೀ ವಿಮಾನ ಪ್ರಯಾಣ ದರ, ಪ್ರವೇಶ ಶುಲ್ಕ, ಭಾರತದಲ್ಲಿನ ರಾಷ್ಟ್ರೀಯ ಉದ್ಯಾನಗಳು, ಸ್ಮಾರಕಗಳು ಮತ್ತು ಸಂಗ್ರಹಾಲಯಗಳಿಗೆ ಭೇಟಿ ನೀಡುವ ಕುರಿತಂತೆ ಇವರಿಗೆ ಕೇಂದ್ರ ಗೃಹ ಸಚಿವಾಲಯವು ವಿನಾಯಿತಿ ನೀಡಿದೆ.
Last Updated 5 ಮಾರ್ಚ್ 2021, 11:38 IST
ಒಸಿಐ ಕಾರ್ಡ್‌ದಾರರ ತಬ್ಲೀಗ್‌, ಮಾಧ್ಯಮ ಚಟುವಟಿಕೆ: ಪೂರ್ವಾನುಮತಿ ಕಡ್ಡಾಯ

ಒಸಿಐ ಕಾರ್ಡ್ ಹೊಂದಿರುವವರಿಗೆ ತಾಯ್ನಾಡಿಗೆ ಮರಳಲು ಅವಕಾಶ

ವಿದೇಶದಲ್ಲಿ ಸಿಲುಕಿರುವ ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್ (ಒಸಿಐ)‌ ಹೊಂದಿರುವವರ ಪೈಕಿ ಕೆಲವರಿಗೆ ತಾಯ್ನಾಡಿಗೆ ಮರಳಲು ಕೇಂದ್ರ ಸರ್ಕಾರ ಶುಕ್ರವಾರ ಅನುಮತಿ ನೀಡಿದೆ.
Last Updated 22 ಮೇ 2020, 21:29 IST
fallback

ಒಸಿಐ: ಸಿಇಟಿಗೆ ಅನುಮತಿ

ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ವಿದ್ಯಾರ್ಥಿಗಳು 2020ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಲು ಅನುಮತಿ ಹೈಕೋರ್ಟ್‌ ಅನುಮತಿ ನೀಡಿದೆ.
Last Updated 2 ಮಾರ್ಚ್ 2020, 19:37 IST
fallback

ಒಸಿಐ ಕಾರ್ಡ್‌ ಲೋಪ ಸರಿಪಡಿಸಲು ಆಗ್ರಹ

ಸಾಗರೋತ್ತರ ಭಾರತೀಯ ಪೌರತ್ವ(ಒಸಿಐ) ಕಾರ್ಡ್‌ನಲ್ಲಿರುವ ಲೋಪದೋಷ ಗಳನ್ನು ಭಾರತ ಸರ್ಕಾರ ಶೀಘ್ರ ಸರಿಪಡಿಸಬೇಕು ಎಂದು ಅಮೆರಿಕದಲ್ಲಿರುವ ಜೈಪುರ ಮೂಲದ ಜನರ ಸಂಘಟನೆ...
Last Updated 27 ಡಿಸೆಂಬರ್ 2019, 11:08 IST
fallback

ಮೋದಿಯನ್ನು ಟೀಕಿಸಿ ಲೇಖನ ಬರೆದಿದ್ದ ಬ್ರಿಟಿಷ್‌ ಪ್ರಜೆ ಆತಿಶ್‌ ‘ಒಸಿಐ’ ರದ್ದು

ಲೇಖಕ ಆತಿಶ್‌ ತಸೀರ್‌ ಅವರಿಗೆ ನೀಡಲಾಗಿದ್ದ ಸಾಗರೋತ್ತರ ಭಾರತೀಯ ಕಾರ್ಡ್‌ (ಒಸಿಐ) ಅನ್ನು ಭಾರತ ಸರ್ಕಾರ ಶುಕ್ರವಾರ ಹಿಂದಕ್ಕೆ ಪಡೆದಿದೆ. ಈ ಬಗ್ಗೆ ನೀಡಲಾದ ನೋಟಿಸ್‌ಗೆ ಆತಿಶ್‌ ಅವರು ಪ್ರತಿಕ್ರಿಯೆ ನೀಡಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ. ಆದರೆ, ಅದನ್ನು ಆತಿಶ್‌ ನಿರಾಕರಿಸಿದ್ದಾರೆ.
Last Updated 8 ನವೆಂಬರ್ 2019, 20:00 IST
ಮೋದಿಯನ್ನು ಟೀಕಿಸಿ ಲೇಖನ ಬರೆದಿದ್ದ ಬ್ರಿಟಿಷ್‌ ಪ್ರಜೆ ಆತಿಶ್‌ ‘ಒಸಿಐ’ ರದ್ದು
ADVERTISEMENT
ADVERTISEMENT
ADVERTISEMENT
ADVERTISEMENT