ನವದೆಹಲಿ : ವಿದೇಶದಲ್ಲಿ ಸಿಲುಕಿರುವ ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್ (ಒಸಿಐ) ಹೊಂದಿರುವವರ ಪೈಕಿ ಕೆಲವರಿಗೆ ತಾಯ್ನಾಡಿಗೆ ಮರಳಲು ಕೇಂದ್ರ ಸರ್ಕಾರ ಶುಕ್ರವಾರ ಅನುಮತಿ ನೀಡಿದೆ.

ಕೌಟುಂಬಿಕ ತುರ್ತು ಕಾರಣಕ್ಕೆ ಮರಳಲು ಗೃಹ ಸಚಿವಾಲಯ ಅನುಮತಿ ನೀಡಿದೆ. ವಿದೇಶದಲ್ಲಿದ್ದು, ಒಸಿಐ ಕಾರ್ಡ್ ಹೊಂದಿರುವ ಭಾರತೀಯರ ಮಕ್ಕಳು, ದಂಪತಿ ಪೈಕಿ ಒಬ್ಬರು ಕಾರ್ಡ್ ಹೊಂದಿದ್ದು, ಮತ್ತೊಬ್ಬರು ಭಾರತೀಯ ನಾಗರಿಕರಾಗಿದ್ದು, ಇಲ್ಲಿ ಶಾಶ್ವತ ನಿವಾಸ ಹೊಂದಿರುವವರಿಗೆ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಭಾರತಕ್ಕೆ ಮರಳಲು ಅವಕಾಶ ಮಾಡಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.