ಟಾಪ್ ಯೋಜನೆಗೆ ಪ್ಯಾರಾ ಅಥ್ಲೀಟ್ಗಳು
ಕೇಂದ್ರ ಕ್ರೀಡಾ ಇಲಾಖೆಯು ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಗೆ ಪ್ಯಾರಾ ಅಥ್ಲೀಟ್ಗಳನ್ನು ಸೇರ್ಪಡೆ ಮಾಡಿದೆ. ಪ್ಯಾರಾ ವಿಭಾಗದ ಅಥ್ಲೆಟಿಕ್ಸ್, ಶೂಟಿಂಗ್, ಈಜು ಮತ್ತು ಪವರ್ಲಿ ಫ್ಟಿಂಗ್ ಕ್ರೀಡೆಗಳ ಪಟುಗಳಿಗೆ ಅವಕಾಶ ನೀಡಲಾಗಿದೆ.Last Updated 30 ಜನವರಿ 2019, 20:15 IST