ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Olympic Torch

ADVERTISEMENT

Paris Olympics | ಮಾರ್ಸೆ: ಒಲಿಂಪಿಕ್ಸ್‌ ಜ್ಯೋತಿ ಸ್ವಾಗತಕ್ಕೆ ಕ್ಷಣಗಣನೆ

ಒಲಿಂಪಿಕ್‌ ಜ್ಯೋತಿಯನ್ನು ತರುತ್ತಿರುವ ಆಕರ್ಷಕ ವ್ಯಾಪಾರಿ ಹಡಗು ‘ಬೆಲೆಮ್‌’ ಫ್ರಾನ್ಸ್‌ನ ಪ್ರಾಚೀನ ಬಂದರು ನಗರ ಮಾರ್ಸೆಯನ್ನು (Marseille) ತಲುಪಲು ಸಜ್ಜಾಗಿದೆ. ಒಲಿಂಪಿಕ್‌ ಜ್ಯೋತಿಯ ಸ್ವಾಗತಕ್ಕಾಗಿ ಭವ್ಯ ಸಮಾರಂಭಕ್ಕೆ ಕ್ಷಣಗಣನೆಯೂ ಆರಂಭವಾಗಿದೆ.
Last Updated 9 ಮೇ 2024, 0:32 IST
Paris Olympics | ಮಾರ್ಸೆ: ಒಲಿಂಪಿಕ್ಸ್‌ ಜ್ಯೋತಿ ಸ್ವಾಗತಕ್ಕೆ ಕ್ಷಣಗಣನೆ

ಚಳಿಗಾಲದ ಒಲಿಂಪಿಕ್ಸ್‌ ಜ್ಯೋತಿ ಸೇನಾ ಅಧಿಕಾರಿ ಕೈಗೆ: ನಿರ್ಧಾರ ಸಮರ್ಥಿಸಿದ ಚೀನಾ

ಗಾಲ್ವಾನ್‌ ಸಂಘರ್ಷದಲ್ಲಿ ಭಾಗಿಯಾಗಿದ್ದ ಸೇನಾ ಅಧಿಕಾರಿಯಾ ಕೈಗೆ ಚಳಿಗಾಲದ ಒಲಿಂಪಿಕ್ಸ್‌ನ ಸಾಂಪ್ರದಾಯಿಕ ಜ್ಯೋತಿ ನೀಡಿದ ತನ್ನ ನಡೆಯನ್ನು ಚೀನಾ ಸೋಮವಾರ ಸಮರ್ಥಿಸಿಕೊಂಡಿದೆ.
Last Updated 7 ಫೆಬ್ರುವರಿ 2022, 15:35 IST
ಚಳಿಗಾಲದ ಒಲಿಂಪಿಕ್ಸ್‌ ಜ್ಯೋತಿ ಸೇನಾ ಅಧಿಕಾರಿ ಕೈಗೆ: ನಿರ್ಧಾರ ಸಮರ್ಥಿಸಿದ ಚೀನಾ

ಗಾಲ್ವಾನ್‌ ಘರ್ಷಣೆಯಲ್ಲಿದ್ದ ಚೀನಾ ಸೈನಿಕನ ಕೈಗೆ ಚಳಿಗಾಲದ ಒಲಿಂಪಿಕ್‌ ಜ್ಯೋತಿ!

ಗಾಲ್ವಾನ್‌ ಘರ್ಷಣೆಯಲ್ಲಿ ಭಾಗಿಯಾಗಿದ್ದ ಚೀನಾ ಸೇನೆಯ ಅಧಿಕಾರಿಯೊಬ್ಬರು ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಸಾಂಪ್ರದಾಯಿಕ ಜ್ಯೋತಿ ಹಿಡಿದಿದ್ದು, ಭಾರತದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
Last Updated 3 ಫೆಬ್ರುವರಿ 2022, 6:11 IST
ಗಾಲ್ವಾನ್‌ ಘರ್ಷಣೆಯಲ್ಲಿದ್ದ ಚೀನಾ ಸೈನಿಕನ ಕೈಗೆ ಚಳಿಗಾಲದ ಒಲಿಂಪಿಕ್‌ ಜ್ಯೋತಿ!

ಒಲಿಂಪಿಕ್ ಜ್ಯೋತಿ ಯಾತ್ರೆಯಲ್ಲಿ ಕೋವಿಡ್ ಪತ್ತೆ

ಒಲಿಂಪಿಕ್ಸ್‌ ಜ್ಯೋತಿಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಲ್ಲಿ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಟೋಕಿಯೊ ಒಲಿಂಪಿಕ್ಸ್ ಆಯೋಜಕರು ತಿಳಿಸಿದ್ದಾರೆ.
Last Updated 22 ಏಪ್ರಿಲ್ 2021, 13:30 IST
ಒಲಿಂಪಿಕ್ ಜ್ಯೋತಿ ಯಾತ್ರೆಯಲ್ಲಿ ಕೋವಿಡ್ ಪತ್ತೆ

ಒಲಿಂಪಿಕ್‌ ಜ್ಯೋತಿ ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತ

ಮುಂದಿನ ವರ್ಷಕ್ಕೆ ಮುಂದೂಡಿರುವ ಟೋಕಿಯೊ ಒಲಿಂಪಿಕ್ಸ್‌ನ ಕ್ರೀಡಾಜ್ಯೋತಿ ಸೆಪ್ಪೆಂಬರ್ ಒಂದರಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ ಎಂದು ಸಂಘಟಕರು ಸೋಮವಾರ ತಿಳಿಸಿದ್ದಾರೆ
Last Updated 24 ಆಗಸ್ಟ್ 2020, 13:50 IST
ಒಲಿಂಪಿಕ್‌ ಜ್ಯೋತಿ ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತ

ನಿಲ್ಲದ ಅನಿಶ್ಚಿತತೆ: ಜಪಾನ್‌ ತಲುಪಿದ ಕ್ರೀಡಾಜ್ಯೋತಿ

ಕೊರೊನಾ ವೈರಸ್‌ ಸೋಂಕು ವಿಶ್ವದೆಲ್ಲೆಡೆ ತಳಮಳ ಮೂಡಿಸಿ ಒಲಿಂಪಿಕ್ಸ್‌ ಮೇಲೆ ಕರಿನೆರಳು ಬೀರಿರುವ ಸಂದರ್ಭದಲ್ಲೇ, ಟೋಕಿಯೊ ಕ್ರೀಡೆಗಳ ಒಲಿಂಪಿಕ್‌ ಜ್ಯೋತಿ ಶುಕ್ರವಾರ ಟೋಕಿಯೊ ತಲುಪಿತು. ಸರಳ ರೀತಿಯಲ್ಲಿ ಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು.
Last Updated 20 ಮಾರ್ಚ್ 2020, 19:51 IST
ನಿಲ್ಲದ ಅನಿಶ್ಚಿತತೆ: ಜಪಾನ್‌ ತಲುಪಿದ ಕ್ರೀಡಾಜ್ಯೋತಿ

ಒಲಿಂಪಿಕ್‌ನ ಪುರಾತನ ಸಂಪ್ರದಾಯಕ್ಕೂ ಕೋವಿಡ್‌ ಕಂಟಕ

ನಿಗದಿಯಂತೆ ಮಾರ್ಚ್‌ 19ರಂದು ಟೋಕಿಯೊ ಒಲಿಂಪಿಕ್‌ ಸಂಘಟಕರಿಗೆ ಜ್ಯೋತಿ ಹಸ್ತಾಂತರಿಸಲಾಗುವುದು. ಈ ಸಂದರ್ಭದಲ್ಲೂ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿದೆ ಎಂದು ಸಮಿತಿ ಹೇಳಿದೆ.
Last Updated 13 ಮಾರ್ಚ್ 2020, 14:11 IST
ಒಲಿಂಪಿಕ್‌ನ ಪುರಾತನ ಸಂಪ್ರದಾಯಕ್ಕೂ ಕೋವಿಡ್‌ ಕಂಟಕ
ADVERTISEMENT
ADVERTISEMENT
ADVERTISEMENT
ADVERTISEMENT