ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

One day Cricket

ADVERTISEMENT

ಏಕದಿನ ಕ್ರಿಕೆಟ್ | ಭಾರತ–ಶ್ರೀಲಂಕಾ ಹಣಾಹಣಿ: ವಿಕೆಟ್‌ಕೀಪಿಂಗ್ ಹೊಣೆ ಯಾರಿಗೆ?

ಶ್ರೀಲಂಕಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯವು ಶುಕ್ರವಾರ ನಡೆಯಲಿದೆ.
Last Updated 2 ಆಗಸ್ಟ್ 2024, 0:30 IST
ಏಕದಿನ ಕ್ರಿಕೆಟ್ | ಭಾರತ–ಶ್ರೀಲಂಕಾ ಹಣಾಹಣಿ: ವಿಕೆಟ್‌ಕೀಪಿಂಗ್ ಹೊಣೆ ಯಾರಿಗೆ?

IND vs SA: ದಕ್ಷಿಣ ಆಫ್ರಿಕಾಗೆ 297 ರನ್‌ಗಳ ಗೆಲುವಿನ ಗುರಿ ನೀಡಿದ ಭಾರತ

ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಗೆ 297 ರನ್‌ಗಳ ಗೆಲುವಿನ ಗುರಿ ನೀಡಿದೆ.
Last Updated 21 ಡಿಸೆಂಬರ್ 2023, 14:52 IST
IND vs SA: ದಕ್ಷಿಣ ಆಫ್ರಿಕಾಗೆ 297 ರನ್‌ಗಳ ಗೆಲುವಿನ ಗುರಿ ನೀಡಿದ ಭಾರತ

IND vs SA: ಭಾರತ ವಿರುದ್ಧ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್‌ ಆಯ್ಕೆ

ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು ಗುರುವಾರ ಇಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಿವೆ.
Last Updated 21 ಡಿಸೆಂಬರ್ 2023, 11:06 IST
IND vs SA: ಭಾರತ ವಿರುದ್ಧ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್‌ ಆಯ್ಕೆ

ಶತಕಗಳ ಅರ್ಧ ಶತಕ: ಕೊಹ್ಲಿಯ 50 ಶತಕಗಳ ಸಂಪೂರ್ಣ ವಿವರ ಇಲ್ಲಿದೆ...

ಭಾರತ ಕ್ರಿಕೆಟ್‌ ತಂಡದ 'ರನ್‌ ಮಷಿನ್‌' ಖ್ಯಾತಿಯ ವಿರಾಟ್‌ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಸಿಡಿಸಿದ ಏಕೈಕ ಬ್ಯಾಟರ್‌ ಎನಿಸಿಕೊಂಡಿದ್ದಾರೆ.
Last Updated 16 ನವೆಂಬರ್ 2023, 7:49 IST
ಶತಕಗಳ ಅರ್ಧ ಶತಕ: ಕೊಹ್ಲಿಯ 50 ಶತಕಗಳ ಸಂಪೂರ್ಣ ವಿವರ ಇಲ್ಲಿದೆ...

ಕರ್ನಾಟಕದ ಕ್ವಾರ್ಟರ್ ಫೈನಲ್ ಆಸೆ ಜೀವಂತ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿ: ಎಂಟರ ಘಟ್ಟಕ್ಕೆ ಪಂಜಾಬ್‌ ಪ್ರವೇಶ
Last Updated 18 ಜನವರಿ 2021, 15:11 IST
ಕರ್ನಾಟಕದ ಕ್ವಾರ್ಟರ್ ಫೈನಲ್ ಆಸೆ ಜೀವಂತ

AUS vs IND 1st ODI: ಫಿಂಚ್, ಸ್ಮಿತ್ ಪ್ರತಾಪ; ಕೊಹ್ಲಿ ಬಳಗಕ್ಕೆ ಸೋಲಿನ ತಾಪ

ಹಾರ್ದಿಕ್ ಪಾಂಡ್ಯ ಅವರ ಅತ್ಯುತ್ತಮ ಬ್ಯಾಟಿಂಗ್ (76 ಎಸೆತಗಳಲ್ಲಿ 90 ರನ್) ಹೊರತಾಗಿಯೂ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಜಯ ಗಳಿಸುವುದು ಟೀಂ ಇಂಡಿಯಾಕ್ಕೆ ಸಾಧ್ಯವಾಗದೇ ಹೋಯಿತು. ಕಳಪೆ ಬೌಲಿಂಗ್‌ನಿಂದಾಗಿ ಸರಣಿಯ ಮೊದಲ ಪಂದ್ಯದಲ್ಲೇ ತಂಡವು 66 ರನ್‌ಗಳಿಂದ ಸೋಲನುಭವಿಸಿದೆ.
Last Updated 27 ನವೆಂಬರ್ 2020, 16:06 IST
AUS vs IND 1st ODI: ಫಿಂಚ್, ಸ್ಮಿತ್ ಪ್ರತಾಪ; ಕೊಹ್ಲಿ ಬಳಗಕ್ಕೆ ಸೋಲಿನ ತಾಪ

ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್‌ಗೆ ಅವಕಾಶ

ಭಾರತ–ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ಸರಣಿ ಆರಂಭ ಇಂದು
Last Updated 7 ಆಗಸ್ಟ್ 2019, 19:45 IST
ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್‌ಗೆ ಅವಕಾಶ
ADVERTISEMENT

ಐಮದ್ ವಾಸಿಂ ಶತಕ; ಪಾಕಿಸ್ತಾನ ಜಯಭೇರಿ

ಐಮದ್ ವಾಸಿಂ ಅವರ ಅಜೇಯ ಶತಕದ (117; 78 ಎಸೆತ, 4 ಸಿಕ್ಸರ್‌, 13 ಬೌಂಡರಿ) ನೆರವಿನಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್‌ ಪ್ರವಾಸದಲ್ಲಿ ಶುಭಾರಂಭ ಮಾಡಿದೆ
Last Updated 28 ಏಪ್ರಿಲ್ 2019, 15:39 IST
fallback

ಕಮ್‌ಬ್ಯಾಕ್ ಆಫ್ ಚಾಂಪಿಯನ್ಸ್‌; ಕೊಹ್ಲಿ ಪಡೆಗೆ ಎಚ್ಚರಿಕೆಯ ಗಂಟೆ

‘ಮುಟ್ಟಿದ್ದೆಲ್ಲ ಚಿನ್ನ’ವೆಂಬಂತೆ ಆಡಿದ ಬಹುತೇಕ ಟೂರ್ನಿಗಳಲ್ಲಿ ಗೆದ್ದು ಮೆರೆದಾಡುತ್ತಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ತನ್ನ ತವರಿನಲ್ಲಿಯೇ ಹಿಂದೆಂದೂ ಕಾಣದಂತಹ ಮುಖಭಂಗ ಅನುಭವಿಸಿದೆ. ಆಸ್ಟ್ರೇಲಿಯಾ ತಂಡದ ಆಟಗಾರರು ಭಾರತ ತಂಡದ ದೌರ್ಬಲ್ಯಗಳನ್ನು ಬಹಿರಂಗಗೊಳಿಸಿದ್ದಾರೆ.
Last Updated 14 ಮಾರ್ಚ್ 2019, 20:42 IST
ಕಮ್‌ಬ್ಯಾಕ್ ಆಫ್ ಚಾಂಪಿಯನ್ಸ್‌; ಕೊಹ್ಲಿ ಪಡೆಗೆ ಎಚ್ಚರಿಕೆಯ ಗಂಟೆ
ADVERTISEMENT
ADVERTISEMENT
ADVERTISEMENT