1 ಲಕ್ಷ ಟನ್ ಈರುಳ್ಳಿ ಕಾಪು ದಾಸ್ತಾನು: ಬೆಲೆ ಏರಿಕೆ ಪುನರಾವರ್ತನೆ ತಡೆಗೆ ಕ್ರಮ
ಸದ್ಯಕ್ಕೆ ಉದ್ಭವಿಸಿರುವ ಈರುಳ್ಳಿ ಬೆಲೆ ಏರಿಕೆ ಬಿಕ್ಕಟ್ಟು ಮುಂದಿನ ವರ್ಷವೂ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಕಾಪು ದಾಸ್ತಾನು ಮಿತಿಯನ್ನು 1 ಲಕ್ಷ ಟನ್ಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.Last Updated 30 ಡಿಸೆಂಬರ್ 2019, 19:45 IST