ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Orbiter

ADVERTISEMENT

ಚಂದ್ರನ ಮೇಲಿನ ವಿಕ್ರಮ್‌ ಸಾರಾಭಾಯಿ ಕುಳಿಯ ಚಿತ್ರ ಸೆರೆ ಹಿಡಿದ ಚಂದ್ರಯಾನ–2

ಚಂದ್ರಯಾನ–2 ಉಪಗ್ರಹವು ಚಂದ್ರನ ಮತ್ತು ಅದರ ಮೇಲಿರುವ ಕುಳಿಗಳ ಚಿತ್ರಗಳನ್ನು ಸೆರೆ ಹಿಡಿದು ರವಾನಿಸಿದೆ. ಇದರಲ್ಲಿ ಒಂದು ಕುಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ‘ವಿಕ್ರಮ್‌ ಸಾರಾಭಾಯಿ’ ಅವರ ಹೆಸರು ಇಡಲಾಗಿದೆ.
Last Updated 15 ಆಗಸ್ಟ್ 2020, 2:48 IST
ಚಂದ್ರನ ಮೇಲಿನ ವಿಕ್ರಮ್‌ ಸಾರಾಭಾಯಿ ಕುಳಿಯ ಚಿತ್ರ ಸೆರೆ ಹಿಡಿದ ಚಂದ್ರಯಾನ–2

ನಾಸಾ ಆರ್ಬಿಟರ್‌ಗೂ ಸಿಗದ ವಿಕ್ರಮ್?

ಸರಣಿ ಚಿತ್ರಗಳನ್ನು ಸೆರೆಹಿಡಿದ ಲೂನಾರ್ ರಿಕನೈಸನ್ಸ್ ಆರ್ಬಿಟರ್
Last Updated 19 ಸೆಪ್ಟೆಂಬರ್ 2019, 19:55 IST
ನಾಸಾ ಆರ್ಬಿಟರ್‌ಗೂ ಸಿಗದ ವಿಕ್ರಮ್?

ಚಂದ್ರ ಕಕ್ಷೆಯಲ್ಲಿ ಆರ್ಬಿಟರ್‌ ಏಳು ವರ್ಷ ಕಾರ್ಯ ನಿರ್ವಹಣೆ!

‘ವಿಕ್ರಮ್‌’ ಲ್ಯಾಂಡರ್‌ ಚಂದ್ರನ ನೆಲ ಸ್ಪರ್ಶ ಮಾಡದ ಮಾಹಿತಿ ಸಿಗದ ಕಾರಣ ಇಡಿ ದೇಶವೇ ನೋವಿನಲ್ಲಿ ಮುಳುಗಿರುವಾಗ, ಆರ್ಬಿಟರ್‌ ಕುರಿತು ಹೊಸ ಮಾಹಿತಿಯನ್ನು ಇಸ್ರೊ ಹೊರಹಾಕಿದೆ.
Last Updated 19 ಸೆಪ್ಟೆಂಬರ್ 2019, 9:44 IST
ಚಂದ್ರ ಕಕ್ಷೆಯಲ್ಲಿ ಆರ್ಬಿಟರ್‌ ಏಳು ವರ್ಷ ಕಾರ್ಯ ನಿರ್ವಹಣೆ!

ಚಂದ್ರಯಾನ 2 | ಸಂದೇಶ ಕಳಿಸದ ‘ವಿಕ್ರಮ್‌’ ಬಿಟ್ಟು ಆರ್ಬಿಟರ್‌ನತ್ತ ಇಸ್ರೊ ಚಿತ್ತ

ಚಂದ್ರನ ನೆಲದ ಮೇಲಿರುವ ಲ್ಯಾಂಡರ್‌ ‘ವಿಕ್ರಮ್‌’ ಜತೆ ಸಂಪರ್ಕ ಬೆಳೆಸಲು ನಿರಂತರ ಪ್ರಯತ್ನ ಮುಂದುವರಿಸಿರುವ ಇಸ್ರೊ, ಆರ್ಬಿಟರ್‌ನ ದತ್ತಾಂಶಗಳನ್ನು ಸ್ವೀಕರಿಸಿ ವಿಶ್ಲೇಷಣೆಗೊಳಪಡಿಸುವ ಕಾರ್ಯದತ್ತ ಗಮನಹರಿಸಿದೆ.
Last Updated 10 ಸೆಪ್ಟೆಂಬರ್ 2019, 20:00 IST
ಚಂದ್ರಯಾನ 2 | ಸಂದೇಶ ಕಳಿಸದ ‘ವಿಕ್ರಮ್‌’ ಬಿಟ್ಟು ಆರ್ಬಿಟರ್‌ನತ್ತ ಇಸ್ರೊ ಚಿತ್ತ

ವಿಕ್ರಮ್‌ ಲ್ಯಾಂಡರ್‌ ಪತ್ತೆ: ಸಂಪರ್ಕ ಕಾರ್ಯದಲ್ಲಿ ಇಸ್ರೋ ಮಗ್ನ

ಲ್ಯಾಂಡರ್‌ ಜೊತೆಗೆ ಸಂಪರ್ಕ ಬೆಸೆಯಲು ನಮಗೆ ಇನ್ನು ಸಾಧ್ಯವಾಗಿಲ್ಲ. ಆದರೆ, ಸಂಪರ್ಕ ಸಾಧಿಸಲು ಮಾಡಬೇಕಾದ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.
Last Updated 10 ಸೆಪ್ಟೆಂಬರ್ 2019, 6:01 IST
ವಿಕ್ರಮ್‌ ಲ್ಯಾಂಡರ್‌ ಪತ್ತೆ: ಸಂಪರ್ಕ ಕಾರ್ಯದಲ್ಲಿ ಇಸ್ರೋ ಮಗ್ನ

ಆರ್ಬಿಟರ್ ಬೇಕಲ್ಲಾ!

ರಾಜಕೀಯ ಕಾರ್ಯದರ್ಶಿಗಳು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅನರ್ಹ ಶಾಸಕರಿಗೆ ಕೃತಜ್ಞತೆ ಸಲ್ಲಿಸದರಗೇ ಬಿಜಿಯಾಗವರೆ. ಎಣ್ಣೆ ಮಂತ್ರಿಗಳು ಡೋರ್ ಡೆಲಿವರಿ ಕೊಡಕ್ಕೆ ಪ್ಲಾನ್ ಮಾಡಿದ್ರು. ಅದ್ಯಾಕೋ ಪ್ಲಾನ್‌ ಎಡವಟ್ಟಾಯ್ತು.
Last Updated 9 ಸೆಪ್ಟೆಂಬರ್ 2019, 20:00 IST
ಆರ್ಬಿಟರ್ ಬೇಕಲ್ಲಾ!

ಚಂದ್ರನ ಮೈಲ್ಮೈನ ಅಡೆತಡೆಗಳಿಂದಲೂ ಸಂಪರ್ಕ ಸಾಧ್ಯವಾಗದಿರಬಹುದು: ಮೈಲಸ್ವಾಮಿ

ಸದ್ಯ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಂತ ಸಂಕೀರ್ಣ ಮತ್ತು ನಾಜೂಕಿನ ಕೆಲಸವಾಗಿದೆ. ಅದನ್ನು ನಿಭಾಯಿಸುವಲ್ಲಿ ಇಸ್ರೋದ ವಿಜ್ಞಾನಿಗಳು ಸಮರ್ಥರಿದ್ದಾರೆ ಎಂದಿದ್ದಾರೆ ಚಂದ್ರಯಾನ–1ನ ನಿರ್ದೇಶಕ ಮೈಲಸ್ವಾಮಿ ಅಣ್ಣದೊರೆ
Last Updated 9 ಸೆಪ್ಟೆಂಬರ್ 2019, 4:31 IST
ಚಂದ್ರನ ಮೈಲ್ಮೈನ ಅಡೆತಡೆಗಳಿಂದಲೂ ಸಂಪರ್ಕ ಸಾಧ್ಯವಾಗದಿರಬಹುದು: ಮೈಲಸ್ವಾಮಿ
ADVERTISEMENT
ADVERTISEMENT
ADVERTISEMENT
ADVERTISEMENT