ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Ordinance

ADVERTISEMENT

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ | ಸುಗ್ರೀವಾಜ್ಞೆ ವಾಪಸ್‌: ಡಿ.ಕೆ. ಶಿವಕುಮಾರ್

ಮಸೂದೆ ಮಂಡಿಸಲು ರಾಜ್ಯಪಾಲರ ಸೂಚನೆ
Last Updated 30 ಜನವರಿ 2024, 23:30 IST
ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ | ಸುಗ್ರೀವಾಜ್ಞೆ ವಾಪಸ್‌: ಡಿ.ಕೆ. ಶಿವಕುಮಾರ್

ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ | ಫೆ. 28 ಗಡುವು: ಸಿಎಂ ಸಿದ್ದರಾಮಯ್ಯ

‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತಂದು, 2024ರ ಫೆ. 28ರೊಳಗೆ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ 60 ಕನ್ನಡ ಭಾಷೆಯಲ್ಲಿ ಇರಬೇಕೆಂದು ಗಡುವು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 28 ಡಿಸೆಂಬರ್ 2023, 10:18 IST
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ | ಫೆ. 28 ಗಡುವು: ಸಿಎಂ ಸಿದ್ದರಾಮಯ್ಯ

ದೆಹಲಿ ಸೇವಾ ನಿಯಂತ್ರಣ ಮಸೂದೆ: ಪ್ರಜಾಪ್ರಭುತ್ವದ ‘ಕರಾಳ’ ದಿನ ಎಂದ ಸ್ಟಾಲಿನ್

Delhi Ordinance Bill: ದೆಹಲಿ ಸೇವಾ ನಿಯಂತ್ರಣ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ದಿನ ಪ್ರಜಾಪ್ರಭುತ್ವದ ‘ಕರಾಳ ದಿನ‘ವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದರು.
Last Updated 8 ಆಗಸ್ಟ್ 2023, 12:39 IST
ದೆಹಲಿ ಸೇವಾ ನಿಯಂತ್ರಣ ಮಸೂದೆ: ಪ್ರಜಾಪ್ರಭುತ್ವದ ‘ಕರಾಳ’ ದಿನ ಎಂದ ಸ್ಟಾಲಿನ್

ದೆಹಲಿ ಸೇವಾ ವಿಷಯಗಳ ಮೇಲೆ ನಿಯಂತ್ರಣ: ಮಸೂದೆಗೆ ಸಂಪುಟ ಅಸ್ತು

ದೆಹಲಿಯಲ್ಲಿ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆಗೆ ಕಾಯ್ದೆಯ ರೂಪವನ್ನು ನೀಡಲು ಮಂಡಿಸಲಿರುವ ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಂಗಳವಾರ ಅನುಮೋದನೆ ನೀಡಿದೆ.
Last Updated 25 ಜುಲೈ 2023, 18:24 IST
fallback

ಕೇಂದ್ರದ ಸುಗ್ರೀವಾಜ್ಞೆಯನ್ನು ಅಂಗೀಕರಿಸುವ ಮಸೂದೆ ಅಸಾಂವಿಧಾನಿಕ: ರಾಘವ್‌ ಛಡ್ಡಾ

ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತ ಸುಗ್ರೀವಾಜ್ಞೆಗೆ ಕಾಯ್ದೆಯ ರೂಪ ನೀಡಲು ಮಂಡಿಸುವ ಮಸೂದೆಯನ್ನು ಅಂಗೀಕರಿಸಬಾರದು ಎಂದು ರಾಘವ್‌ ಛಡ್ಡಾ ಒತ್ತಾಯಿಸಿದ್ದಾರೆ.
Last Updated 23 ಜುಲೈ 2023, 14:19 IST
ಕೇಂದ್ರದ ಸುಗ್ರೀವಾಜ್ಞೆಯನ್ನು ಅಂಗೀಕರಿಸುವ ಮಸೂದೆ ಅಸಾಂವಿಧಾನಿಕ: ರಾಘವ್‌ ಛಡ್ಡಾ

ದೆಹಲಿ ಸುಗ್ರೀವಾಜ್ಞೆ: ಮಸೂದೆ ಮಂಡನೆ ಯತ್ನ ಖಂಡಿಸಿ ಬಿಎಸಿ ಸಭೆಗೆ ಬಹಿಷ್ಕಾರ

ದೆಹಲಿ ಸುಗ್ರೀವಾಜ್ಞೆಗೆ ಕಾಯ್ದೆಯ ರೂಪ ನೀಡಲು ಮಸೂದೆ ಮಂಡನೆಗಾಗಿ ಕಲಾಪ ಪಟ್ಟಿಗೆ ಸೇರಿಸಿದ ಸರ್ಕಾರದ ಕ್ರಮವನ್ನು ವಿರೋಧಿಸಿ ವಿಪಕ್ಷದ ಸದಸ್ಯರು ರಾಜ್ಯಸಭೆಯ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯನ್ನು ಬಹಿಷ್ಕರಿಸಿದರು.
Last Updated 20 ಜುಲೈ 2023, 21:30 IST
ದೆಹಲಿ ಸುಗ್ರೀವಾಜ್ಞೆ: ಮಸೂದೆ ಮಂಡನೆ ಯತ್ನ ಖಂಡಿಸಿ ಬಿಎಸಿ ಸಭೆಗೆ ಬಹಿಷ್ಕಾರ

ಕೇಂದ್ರದ ಸುಗ್ರೀವಾಜ್ಞೆಗೆ ‘ಕೈ’ ವಿರೋಧ: ವಿಪಕ್ಷಗಳ ಸಭೆಯಲ್ಲಿ ಎಎಪಿ ಭಾಗಿ

ದೆಹಲಿ ಸರ್ಕಾರದ ಅಧಿಕಾರಶಾಹಿ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಯನ್ನು ವಿರೋಧಿಸುವುದಾಗಿ ಕಾಂಗ್ರೆಸ್‌ ಶನಿವಾರ ಪ್ರಕಟಿಸಿದೆ. ಈ ವಿಷಯದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂಬ ಆಮ್ ಆದ್ಮಿ ಪಕ್ಷದ (ಎಎಪಿ) ಒತ್ತಡಕ್ಕೆ ‘ಕೈ’ ಪಾಳಯ ಮಣಿದಿದೆ.
Last Updated 15 ಜುಲೈ 2023, 15:54 IST
ಕೇಂದ್ರದ ಸುಗ್ರೀವಾಜ್ಞೆಗೆ ‘ಕೈ’ ವಿರೋಧ: ವಿಪಕ್ಷಗಳ ಸಭೆಯಲ್ಲಿ ಎಎಪಿ ಭಾಗಿ
ADVERTISEMENT

ದೆಹಲಿ | ಕೇಂದ್ರದ ಸುಗ್ರೀವಾಜ್ಞೆ ವಿರೋಧಿಸಿ ಒಂದು ವಾರ ಎಎಪಿ ಪ್ರತಿಭಟನೆ

ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ವಿರುದ್ಧ ಆಮ್ ಆದ್ಮಿ ಪಕ್ಷ (ಎಎಪಿ) ಬೀದಿಗಿಳಿಯಲು ನಿರ್ಧರಿಸಿದ್ದು, ಇಂದಿನಿಂದ ಒಂದು ವಾರಗಳ ಕಾಲ ಪ್ರತಿಭಟನೆ ಹಮ್ಮಿಕೊಂಡಿದೆ.
Last Updated 6 ಜುಲೈ 2023, 5:22 IST
ದೆಹಲಿ | ಕೇಂದ್ರದ ಸುಗ್ರೀವಾಜ್ಞೆ ವಿರೋಧಿಸಿ ಒಂದು ವಾರ ಎಎಪಿ ಪ್ರತಿಭಟನೆ

ಸೇವೆಗಳ ಮೇಲಿನ ಕೇಂದ್ರದ ನಿಯಂತ್ರಣ: ಸುಗ್ರೀವಾಜ್ಞೆಯ ಪ್ರತಿ ಸುಡಲಿರುವ ಕೇಜ್ರಿವಾಲ್

ಜುಲೈ 5 ರಂದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ, ಜುಲೈ 6 ರಿಂದ 13ರ ವರೆಗೆ ದೆಹಲಿಯ ಮೂಲೆ ಮೂಲೆಗಳಲ್ಲಿ ಈ ಸುಗ್ರಿವಾಜ್ಞೆ ಪ್ರತಿಯನ್ನು ಎಎಪಿ ಸುಟ್ಟು ಹಾಕಲಿದೆ
Last Updated 30 ಜೂನ್ 2023, 11:18 IST
ಸೇವೆಗಳ ಮೇಲಿನ ಕೇಂದ್ರದ ನಿಯಂತ್ರಣ: ಸುಗ್ರೀವಾಜ್ಞೆಯ ಪ್ರತಿ ಸುಡಲಿರುವ ಕೇಜ್ರಿವಾಲ್

ದೆಹಲಿಯ ಆಡಳಿತಾತ್ಮಕ ಸೇವೆಗಳ ಮೇಲೆ ನಿಯಂತ್ರಣ: ಕೇಂದ್ರದ ಸುಗ್ರೀವಾಜ್ಞೆಗೆ ಡಿಎಂಕೆ ವಿರೋಧ

ಕೇಜ್ರಿವಾಲ್‌ಗೆ ತಮಿಳುನಾಡು ಮುಖ್ಯಮಂತ್ರಿಯಿಂದ ಬೆಂಬಲ
Last Updated 1 ಜೂನ್ 2023, 15:42 IST
ದೆಹಲಿಯ ಆಡಳಿತಾತ್ಮಕ ಸೇವೆಗಳ ಮೇಲೆ ನಿಯಂತ್ರಣ: ಕೇಂದ್ರದ ಸುಗ್ರೀವಾಜ್ಞೆಗೆ ಡಿಎಂಕೆ ವಿರೋಧ
ADVERTISEMENT
ADVERTISEMENT
ADVERTISEMENT