ಸಂತೇಬೆನ್ನೂರು: ದೇಸಿ ತಳಿ ಭತ್ತದಲ್ಲಿ ಮಂಜುಳಾ ಯಶೋಗಾಥೆ, ಸಾವಯವ ಕೃಷಿಯಲ್ಲಿ ಸಾಧನೆ
ಆಧುನಿಕ ಕೃಷಿ ಪದ್ಧತಿಯಲ್ಲಿ ವಿಭಿನ್ನ ಆಲೋಚನೆ ಮಾಡಿರುವ ಸಮೀಪದ ಕೆಂಪನಹಳ್ಳಿ ಗ್ರಾಮದ ಮಂಜುಳಾ ಸಾವಯವ ಕೃಷಿಯಲ್ಲಿ ಅಪರೂಪದ ದೇಸಿ ತಳಿಯ ಭತ್ತವನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.Last Updated 27 ಏಪ್ರಿಲ್ 2022, 3:56 IST