ವಂಚನೆ ಆರೋಪ: ಓಯೊ ಹೋಟೆಲ್ಸ್ ಸಿಇಒ ರಿತೇಶ್ ಅಗರ್‌ವಾಲ್ ವಿರುದ್ಧ ದೂರು
ಓಯೊ ಹೋಟೆಲ್ಸ್‌ನ ಸಿಇಒ ಹಾಗೂ ಹೋಮ್ಸ್ ಸಂಸ್ಥಾಪಕ ರಿತೇಶ್ ಅಗರ್‌ವಾಲ್ ಸೇರಿದಂತೆ ಅವರ ಇಬ್ಬರು ಪ್ರತಿನಿಧಿಗಳವಿರುದ್ಧ ವೈಟ್‌ಫೀಲ್ಡ್ ಪೋಲಿಸರು ನಂಬಿಕೆ ದ್ರೋಹ (ಐಪಿಸಿ 406) ಹಾಗೂ ವಂಚನೆ (ಐಪಿಸಿ 420) ಆರೋಪದಡಿ ದೂರು ದಾಖಲಿಸಿದ್ದಾರೆ.Last Updated 6 ಸೆಪ್ಟೆಂಬರ್ 2019, 7:49 IST