ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Palaniswami

ADVERTISEMENT

ತಮಿಳುನಾಡು: ಎಐಎಡಿಎಂಕೆ ರಾಜ್ಯ ಸಮ್ಮೇಳನಕ್ಕೆ ಪಳನಿಸ್ವಾಮಿ ಚಾಲನೆ

ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್‌) ಅವರು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾದ ಬಳಿಕ ಮೊದಲ ಬಾರಿಗೆ ಪಕ್ಷದ ರಾಜ್ಯ ಸಮ್ಮೇಳನಕ್ಕೆ ಭಾನುವಾರ ಚಾಲನೆ ನೀಡಿದರು.
Last Updated 20 ಆಗಸ್ಟ್ 2023, 5:47 IST
ತಮಿಳುನಾಡು: ಎಐಎಡಿಎಂಕೆ ರಾಜ್ಯ ಸಮ್ಮೇಳನಕ್ಕೆ ಪಳನಿಸ್ವಾಮಿ ಚಾಲನೆ

ಪ್ರಧಾನ ಕಾರ್ಯದರ್ಶಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ ಎಐಎಡಿಎಂಕೆ

ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಕಾರ್ಯದರ್ಶಿಯಾಗಿ ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಸುಮಾರು ಒಂದು ತಿಂಗಳ ನಂತರ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷವು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
Last Updated 18 ಮಾರ್ಚ್ 2023, 7:06 IST
ಪ್ರಧಾನ ಕಾರ್ಯದರ್ಶಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ ಎಐಎಡಿಎಂಕೆ

ಪಳನಿಸ್ವಾಮಿ ಎಐಎಡಿಎಂಕೆ ಪರಮೋಚ್ಛ ನಾಯಕ: ಮದ್ರಾಸ್ ಹೈಕೋರ್ಟ್ ತೀರ್ಪು

ನ್ಯಾಯಮೂರ್ತಿ ಎಂ.ದುರೈಸ್ವಾಮಿ ಮತ್ತು ಸುಂದರ್‌ ಮೋಹನ್‌ ಅವರಿದ್ದ ವಿಭಾಗೀಯ ಪೀಠವು, ಏಕ ಸದಸ್ಯ ಪೀಠವು ನೀಡಿದ್ದ ಆದೇಶವನ್ನು ವಜಾಗೊಳಿಸಿತು.
Last Updated 2 ಸೆಪ್ಟೆಂಬರ್ 2022, 12:48 IST
ಪಳನಿಸ್ವಾಮಿ ಎಐಎಡಿಎಂಕೆ ಪರಮೋಚ್ಛ ನಾಯಕ: ಮದ್ರಾಸ್ ಹೈಕೋರ್ಟ್ ತೀರ್ಪು

ಪಳನಿಸ್ವಾಮಿ ಪರವಾಗಿ ಬಲಪ್ರದರ್ಶನಕ್ಕೆ ವೇದಿಕೆಯಾದ ಎಐಎಡಿಎಂಕೆ ಸಭೆ

‘ಪಕ್ಷಕ್ಕೆ ಏಕ ನಾಯಕತ್ವ ವ್ಯವಸ್ಥೆ ಜಾರಿಗೆ ತರಬೇಕು’ ಎಂಬುದೇ ಸಭೆಯ ಏಕೈಕ ಬೇಡಿಕೆ’ ಎಂದು ಪಟ್ಟುಹಿಡಿದ ಸದಸ್ಯರು, ಸಭೆಯ ಕಾರ್ಯಸೂಚಿಯಲ್ಲಿದ್ದ ಎಲ್ಲ 23 ಪ್ರಸ್ತಾವ ಮತ್ತು ನಿರ್ಣಯಗಳನ್ನು ಸಾರಾಸಗಟಾಗಿ ತಿರಸ್ಕರಿಸಿದರು.
Last Updated 23 ಜೂನ್ 2022, 12:38 IST
ಪಳನಿಸ್ವಾಮಿ ಪರವಾಗಿ ಬಲಪ್ರದರ್ಶನಕ್ಕೆ ವೇದಿಕೆಯಾದ ಎಐಎಡಿಎಂಕೆ ಸಭೆ

ಪಳನಿಸ್ವಾಮಿ ಜನನವೇ ಅಕ್ರಮವೆಂದ ಎ.ರಾಜಾಗೆ 48 ಗಂಟೆಗಳ ಚುನಾವಣಾ ಪ್ರಚಾರ ನಿಷೇಧ

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಜನನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಎ. ರಾಜಾ ಅವರಿಗೆ 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗವು ಆದೇಶಿಸಿದೆ.
Last Updated 1 ಏಪ್ರಿಲ್ 2021, 12:12 IST
ಪಳನಿಸ್ವಾಮಿ ಜನನವೇ ಅಕ್ರಮವೆಂದ ಎ.ರಾಜಾಗೆ 48 ಗಂಟೆಗಳ ಚುನಾವಣಾ ಪ್ರಚಾರ ನಿಷೇಧ

ಸಿಎಂಗೆ ಅಶ್ಲೀಲವಾಗಿ ನಿಂದನೆ: ಡಿಎಂಕೆ ಸಂಸದ ರಾಜಾ ವಿರುದ್ಧ ಪ್ರಕರಣ ದಾಖಲು

ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರ ವಿರುದ್ಧ ವೈಯಕ್ತಿಕವಾಗಿ ಅಶ್ಲೀಲವಾಗಿ ನಿಂದನೆ ಮಾಡಿದ ಡಿಎಂಕೆ ಸಂಸದ ಎ. ರಾಜಾ ಅವರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 28 ಮಾರ್ಚ್ 2021, 13:48 IST
ಸಿಎಂಗೆ ಅಶ್ಲೀಲವಾಗಿ ನಿಂದನೆ: ಡಿಎಂಕೆ ಸಂಸದ ರಾಜಾ ವಿರುದ್ಧ ಪ್ರಕರಣ ದಾಖಲು

ಮತದಾರರ ಭರವಸೆ ಈಡೇರಿಸಿದ ಎಐಎಡಿಎಂಕೆ: ಕೆ. ಪಳನಿಸ್ವಾಮಿ

ಕಳೆದ ಹತ್ತು ವರ್ಷಗಳಲ್ಲಿ ವಿವಾಹ ನೆರವಿಗಾಗಿ ಸರ್ಕಾರ ಸುಮಾರು ₹ 4,200 ಕೋಟಿ ನೆರವು ನೀಡಿದ್ದು, ಇದರಿಂದ 11.8 ಲಕ್ಷ ಮಹಿಳೆಯರಿಗೆ ಅನುಕೂಲವಾಗಿದೆ.
Last Updated 15 ಫೆಬ್ರುವರಿ 2021, 14:01 IST
ಮತದಾರರ ಭರವಸೆ ಈಡೇರಿಸಿದ ಎಐಎಡಿಎಂಕೆ: ಕೆ. ಪಳನಿಸ್ವಾಮಿ
ADVERTISEMENT

ತಮಿಳುನಾಡಿನಲ್ಲಿ ಎಂಜಿಆರ್‌, ಜಯಲಲಿತಾ ದೇವಸ್ಥಾನ

ಮಧುರೈನಲ್ಲಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿಯಿಂದ ಉದ್ಘಾಟನೆ
Last Updated 30 ಜನವರಿ 2021, 18:53 IST
ತಮಿಳುನಾಡಿನಲ್ಲಿ ಎಂಜಿಆರ್‌, ಜಯಲಲಿತಾ ದೇವಸ್ಥಾನ

ತಮಿಳುನಾಡು: 10, 12ನೇ ತರಗತಿ ವಿದ್ಯಾರ್ಥಿಗಳಿಗೆ 19ರಿಂದ ಶಾಲೆ ಪುನರಾರಂಭ

ತಮಿಳುನಾಡಿನಲ್ಲಿ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಜನವರಿ 19 ರಿಂದ ಶಾಲೆಯನ್ನು ಪ್ರಾರಂಭಿಸಲಾಗುವುದು. ಆದರೆ ಒಂದು ತರಗತಿಯಲ್ಲಿ 25ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಮಂಗಳವಾರ ತಿಳಿಸಿದರು.
Last Updated 12 ಜನವರಿ 2021, 8:04 IST
ತಮಿಳುನಾಡು: 10, 12ನೇ ತರಗತಿ ವಿದ್ಯಾರ್ಥಿಗಳಿಗೆ 19ರಿಂದ ಶಾಲೆ ಪುನರಾರಂಭ

ಚೆನ್ನೈ: ಪಳನಿಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿ

ಏಪ್ರಿಲ್‌– ಮೇ ಅವಧಿಯಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ಎ.ಕೆ. ಪಳನಿಸ್ವಾಮಿ ಅವರ ನೇತೃತ್ವದಲ್ಲೇ ಪಕ್ಷ ಎದುರಿಸಲಿದೆ.
Last Updated 9 ಜನವರಿ 2021, 15:19 IST
ಚೆನ್ನೈ: ಪಳನಿಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿ
ADVERTISEMENT
ADVERTISEMENT
ADVERTISEMENT