ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Panchami

ADVERTISEMENT

ರೊಟ್ಟಿ ಹಬ್ಬದ ಒಳ ಹೊರಗೆ

ಆಷಾಢದ ಕೊನೆಯ ದಿನ ನಾಗರ ಅಮಾವಾಸ್ಯೆ ಹೆಸರಿನಲ್ಲಿ ಮತ್ತೆ ಮಣ್ಣಿನ ಪೂಜೆ ನಡೆಯುತ್ತದೆ ,ಈ ದಿನ ದಿವಸಿ ಅಮಾವಾಸ್ಯೆ ಎಂತಲೂ ಪ್ರಸಿದ್ದವಾಗಿದೆ ಹಾಗೂ ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನ ಮಣ್ಣಿನಿಂದಲೇ ದಿವಸಿ ಗೌರಿಯನ್ನು ತಯಾರಿಸಿ ಹೆಣ್ಣು ಮಕ್ಕಳು ಗೌರಿ ಪೂಜೆಯನ್ನು ಮಾಡುತ್ತಾರೆ.
Last Updated 9 ಆಗಸ್ಟ್ 2024, 23:30 IST
ರೊಟ್ಟಿ ಹಬ್ಬದ ಒಳ ಹೊರಗೆ

ಬಸವ ಪಂಚಮಿ: ವೃದ್ಧರಿಗೆ ಹಾಲು ವಿತರಣೆ

‘ಹಾಲು ಪೌಷ್ಟಿಕ ಆಹಾರವಾಗಿದ್ದು, ಸಮೃದ್ಧತೆಯ ಸಂಕೇತವಾಗಿದೆ. ಹಾಲನ್ನು ಅಮೃತಕ್ಕೆ ಸಮಾನ ಎನ್ನುತ್ತಾರೆ. ಇಂತಹ ಹಾಲನ್ನು ಕಲ್ಲಿನ ನಾಗರಿಗೆ ಮತ್ತು ಪೋಸ್ಟರ್‌ಗಳಿಗೆ ಸುರಿದು ವ್ಯರ್ಥ ಮಾಡಬಾರದು. ಹಸಿದ ಮಕ್ಕಳಿಗೆ ಮತ್ತು ವೃದ್ಧಾಶ್ರಮದ ವೃದ್ಧರಿಗೆ ನೀಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿ ಹೇಳಿದರು.
Last Updated 13 ಆಗಸ್ಟ್ 2021, 16:00 IST
ಬಸವ ಪಂಚಮಿ: ವೃದ್ಧರಿಗೆ ಹಾಲು ವಿತರಣೆ

ಬಾಲವಾಡ: ಬಸವ ಪಂಚಮಿ ಆಚರಣೆ

ಬಾಗಲವಾಡ (ಕವಿತಾಳ): ‘ನಾಗರಕಲ್ಲಿಗೆ ಹಾಲನೆರೆಯುವ ಬದಲಿಗೆ ಹಸಿದ ಮಕ್ಕಳಿಗೆ ಹಾಲು ನೀಡುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ’ ಎಂದು ಪ್ರಬುದ್ಧ ಚಾರಿಟಬಲ್‍ ಟ್ರಸ್ಟ್‌ನ ಅಧ್ಯಕ್ಷ ಗಂಗಾಧರ ಬಾಗಲವಾಡ ಹೇಳಿದರು.
Last Updated 13 ಆಗಸ್ಟ್ 2021, 14:50 IST
ಬಾಲವಾಡ: ಬಸವ ಪಂಚಮಿ ಆಚರಣೆ

‘ಬುದ್ಧ, ಬಸವ, ಅಂಬೇಡ್ಕರ್‌ ಅಮರ ಜ್ಯೋತಿ’–ಆರ್.ಎಸ್.ದರ್ಗೆ

‘ಭಾರತವು ಜಗತ್ತಿಗೆ ಬುದ್ಧ, ಬಸವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಎಂಬ ಮೂರು ಬೆಳಕಿನ ಹಾಗೂ ಜ್ಞಾನದ ಅಮರ ಜ್ಯೋತಿಗಳನ್ನು ನೀಡಿದೆ. ಅವು ಎಂದಿಗೂ ನಂದುವುದಿಲ್ಲ. ನಮ್ಮ ಬದುಕಿಗೆ ಸದಾ ಬೆಳಕಾಗಿರುತ್ತವೆ’ ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್. ದರ್ಗೆ ಹೇಳಿದರು.
Last Updated 13 ಆಗಸ್ಟ್ 2021, 9:35 IST
‘ಬುದ್ಧ, ಬಸವ, ಅಂಬೇಡ್ಕರ್‌ ಅಮರ ಜ್ಯೋತಿ’–ಆರ್.ಎಸ್.ದರ್ಗೆ

ಜೀವನ ‘ಜೋಕಾಲಿ’ ಪಂಚಮಿ

ಶ್ರಾವಣ ಬರುತ್ತಲೇ ಸಾಲುಗಟ್ಟುವ ಹಬ್ಬಗಳಲ್ಲಿ ಮೊದಲಾಗಿ ನಿಲ್ಲುವುದೇ ನಾಗರ ಪಂಚಮಿ. ನಾಗರ ಅಮಾವಾಸ್ಯೆಯ ಮರುದಿನ, ಮನೆಯ ಬಾಗಿಲ ಮುಂದಿನ ರಂಗೋಲಿಯಲ್ಲಿ ಆಡುವ ನಾಗರಗಳು ಹೆಡೆಬಿಚ್ಚಿ ಮನೆಯ ಒಳಮುಖವಾಗುತ್ತವೆ.
Last Updated 2 ಆಗಸ್ಟ್ 2019, 19:45 IST
ಜೀವನ ‘ಜೋಕಾಲಿ’ ಪಂಚಮಿ
ADVERTISEMENT
ADVERTISEMENT
ADVERTISEMENT
ADVERTISEMENT