ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

parrot

ADVERTISEMENT

ಒಡಿಶಾ: 40 ಗಿಳಿಗಳ ರಕ್ಷಣೆ, ಒಬ್ಬನ ಬಂಧನ

ಸುಂದರ್‌ಘರ್‌ ಜಿಲ್ಲೆಯಲ್ಲಿ ವನ್ಯಜೀವಿ ಮಾರಾಟಗಾರನೊಬ್ಬನನ್ನು ಬಂಧಿಸಿ, ಆತನ ಮನೆಯಲ್ಲಿದ್ದ 40 ಗಿಳಿಗಳನ್ನು ರಕ್ಷಿಸಲಾಗಿದೆ ಎಂದು‌ ಅರಣ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 2 ಫೆಬ್ರುವರಿ 2024, 14:33 IST
ಒಡಿಶಾ: 40 ಗಿಳಿಗಳ ರಕ್ಷಣೆ, ಒಬ್ಬನ ಬಂಧನ

Video | ಶುಕವನ.... ಇದು ಗಿಳಿಗಳ ಲೋಕ

ಶುಕ ಎಂದರೆ ‘ಗಿಳಿ’ ಎಂದರ್ಥ. ಹೆಸರೇ ಹೇಳುವಂತೆ ಮೈಸೂರಿನಲ್ಲಿರುವ ‘ಶುಕ ವನ ಪಕ್ಷಿಗಳ ಪುನರ್ವಸತಿ ಕೇಂದ್ರ’ದಲ್ಲಿ ಹಲವು ಬಗೆಯ ಗಿಳಿಗಳಿವೆ. ಮೈಸೂರಿಗೆ ತೆರಳುವ ಪ್ರವಾಸಿಗರು ಒಮ್ಮೆ ಇಲ್ಲಿಗೆ ಭೇಟಿ ನೀಡಲು ಮರೆಯದಿರಿ.....
Last Updated 7 ಆಗಸ್ಟ್ 2023, 14:46 IST
Video | ಶುಕವನ.... ಇದು ಗಿಳಿಗಳ ಲೋಕ

12 ಅಲೆಕ್ಸಾಂಡ್ರಿಯಾ ಗಿಳಿಗಳ ರಕ್ಷಣೆ

ಬೆಂಗಳೂರು: ಚೆನ್ನೈನಿಂದ ಬೆಂಗಳೂರಿಗೆ ಖಾಸಗಿ ಬಸ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 12 ಅಲೆಕ್ಸಾಂಡ್ರಿಯಾ ಗಿಳಿಗಳನ್ನು ಸಿಐಡಿ ಅರಣ್ಯ ವಿಭಾಗದ ಪೊಲೀಸರು ರಕ್ಷಿಸಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ತಮಿಳುನಾಡಿನ ಖಾಸಗಿ ಕಂಪನಿ ಉದ್ಯೋಗಿ ಅಬುರಾರ್ (27), ಬಸ್ ಚಾಲಕ ಗುರುವಾಯೂರಪ್ಪನ್ (40), ಬೆಂಗಳೂರು ನೀಲಸಂದ್ರದ ಬಿ.ಕಾಂ. ವಿದ್ಯಾರ್ಥಿ ಮಿರ್ಜಾ ಮೊಹಮ್ಮದ್ (20) ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲದ ಕೃಷ್ಣ (24) ಬಂಧಿತರು. ‘ಗಿಳಿಗಳನ್ನು ಹಿಡಿಯುತ್ತಿದ್ದ ಆರೋಪಿಗಳು, ಬೆಂಗಳೂರು ಹಾಗೂ ವಿವಿಧ ನಗರಗಳ ವ್ಯಾಪಾರಿಗಳಿಗೆ ಪೂರೈಕೆ ಮಾಡುತ್ತಿದ್ದರು. ರಕ್ಷಿಸಲಾದ ಗಿಳಿಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುಪರ್ದಿಗೆ ನೀಡಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.
Last Updated 23 ಜನವರಿ 2023, 20:15 IST
12 ಅಲೆಕ್ಸಾಂಡ್ರಿಯಾ ಗಿಳಿಗಳ ರಕ್ಷಣೆ

ವಿಡಿಯೊ: ಐಫೋನ್‌ ರಿಂಗ್‌ಟೋನ್‌ ಅನುಕರಿಸುವ ಗಿಳಿ ಮರಿ 'ಗೂಸ್ಸಿ ಗೌಡ'

ಗಿಳಿ ಮರಿಯೊಂದು ಐಫೋನ್‌ ರಿಂಗ್‌ಟೋನ್‌ ಅನುಕರಿಸುವ ಮೂಲಕ ಗಮನ ಸೆಳೆದಿದೆ. ವಾಸ್‌ಮೇರಿ ಇಲೆಕ್ಟಸ್‌ ಜಾತಿಗೆ ಸೇರಿದ ಗಿಳಿ ಮರಿ ಇದಾಗಿದ್ದು, 'ಗೂಸ್ಸಿ ಗೌಡ' ಎಂದು ಹೆಸರಿಡಲಾಗಿದೆ.
Last Updated 19 ಜನವರಿ 2022, 5:19 IST
ವಿಡಿಯೊ: ಐಫೋನ್‌ ರಿಂಗ್‌ಟೋನ್‌ ಅನುಕರಿಸುವ ಗಿಳಿ ಮರಿ 'ಗೂಸ್ಸಿ ಗೌಡ'

ಸುದ್ದಿ ಸ್ವಾರಸ್ಯ Podcast: ವರ್ಷದ ಪಕ್ಷಿ ಪ್ರಶಸ್ತಿ ಮುಡಿಗೇರಿಸಿಕೊಂಡ ದೈತ್ಯಗಿಳಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 17 ನವೆಂಬರ್ 2020, 15:48 IST
ಸುದ್ದಿ ಸ್ವಾರಸ್ಯ Podcast: ವರ್ಷದ ಪಕ್ಷಿ ಪ್ರಶಸ್ತಿ ಮುಡಿಗೇರಿಸಿಕೊಂಡ ದೈತ್ಯಗಿಳಿ

ಮೈಸೂರು: ಗಿಣಿಯಿಂದ ಧ್ವಜಾರೋಹಣ

ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶುಕವನದ ಗಿಣಿಯೊಂದು ಧ್ವಜಾರೋಹಣ ಮಾಡಿರುವ ವಿಡಿಯೊವನ್ನು ಆಶ್ರಮದ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
Last Updated 15 ಆಗಸ್ಟ್ 2020, 19:31 IST
ಮೈಸೂರು: ಗಿಣಿಯಿಂದ ಧ್ವಜಾರೋಹಣ

ಚಿಟ್ಟುಗಿಳಿಗಳ ಗುಟ್ಟು ಬಯಲು

ಪ್ರತಿ ಮಳೆಗಾಲದಲ್ಲಿ ಪೇರಲ ಮರದ ಮೇಲೆ ಎರಡು ಚಿಟ್ಟುಗಿಳಿಗಳು ಕುಳಿತುಕೊಳ್ಳುತ್ತಿದ್ದವು. ಯಾಕೆ ಹೀಗೆ ಎಂದು ತಿಳಿಯಲು ಮತ್ತೊಂದು ಮಳೆಗಾಲದವರೆಗೆ ಕಾಯಬೇಕಾಯಿತು.
Last Updated 29 ಜುಲೈ 2019, 19:30 IST
ಚಿಟ್ಟುಗಿಳಿಗಳ ಗುಟ್ಟು ಬಯಲು
ADVERTISEMENT

ಅಳಿವಿನಂಚಿನ ಕಕಾಪೊ ಗಿಳಿಗಳು ರೋಗಗ್ರಸ್ತ

ನ್ಯೂಜಿಲೆಂಡ್‌ನಲ್ಲಿ ಕಂಡುಬರುವ ಅಳಿವಿನಂಚಿನ ಕಕಾಪೊ ಗಿಳಿಗಳು ಅಪರೂಪದ ಕಾಯಿಲೆಗೆ ತುತ್ತಾಗುತ್ತಿವೆ ಎಂದು ಸಂಶೋಧಕರು ಹೇಳಿದ್ದಾರೆ.
Last Updated 15 ಜೂನ್ 2019, 19:45 IST
ಅಳಿವಿನಂಚಿನ ಕಕಾಪೊ ಗಿಳಿಗಳು ರೋಗಗ್ರಸ್ತ

‘ಗಿಣಿ’ ಪಂಜರದಲ್ಲಿದೆ ಆಗಲೂ ಈಗಲೂ

ಅಧಿಕಾರಸ್ಥರ ಕೈಗೊಂಬೆಯಾಗಿರುವ ಸಿಬಿಐಗೆ ‘ಮುಕ್ತಿ’ ಕಾಣಿಸುವ ಇಚ್ಛಾಶಕ್ತಿ ಇದೆಯೇ?
Last Updated 7 ಫೆಬ್ರುವರಿ 2019, 20:29 IST
‘ಗಿಣಿ’ ಪಂಜರದಲ್ಲಿದೆ ಆಗಲೂ ಈಗಲೂ

ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದ ಪತ್ತೆಯಾದ ಗಿಳಿ

ಅಪರಿಚಿತನೊಬ್ಬ ಕದ್ದುಕೊಂಡು ಹೋಗಿದ್ದ ಆಫ್ರಿಕನ್ ಗಿಳಿ, ವಾಟ್ಸ್‌ಆ್ಯಪ್ ಗ್ರೂಪ್‌ನಿಂದಾಗಿ ಮಾಲೀಕರ ಕೈ ಸೇರಿದೆ.
Last Updated 4 ಅಕ್ಟೋಬರ್ 2018, 18:51 IST
ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದ ಪತ್ತೆಯಾದ ಗಿಳಿ
ADVERTISEMENT
ADVERTISEMENT
ADVERTISEMENT