ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Passed away

ADVERTISEMENT

ಎಎಪಿ ಸಂಸ್ಥಾಪಕ ಸದಸ್ಯ ದಿನೇಶ್ ವಘೇಲಾ ನಿಧನ

ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯ, ಬಾಬಾಜಿ ಎಂದು ಗುರುತಿಸಲಾಗುತ್ತಿದ್ದ ದಿನೇಶ್ ವಘೇಲಾ (73) ಅವರು ನಿಧನರಾಗಿದ್ದಾರೆ ಎಂದು ಎಎಪಿ ಮುಖಂಡರೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 2 ಏಪ್ರಿಲ್ 2024, 6:00 IST
ಎಎಪಿ ಸಂಸ್ಥಾಪಕ ಸದಸ್ಯ ದಿನೇಶ್ ವಘೇಲಾ ನಿಧನ

ಹೊಸನಗರ | 'ವಾಲಿಬಾಲ್ ಜಾನ್' ವಿಲ್ಸನ್ ಗೋನ್ಸಾಲ್ವಿಸ್ ನಿಧನ

ಜೂನಿಯರ್ ವಿಭಾಗದಲ್ಲಿ ಕೆಲಕಾಲ ರಾಷ್ಟ್ರೀಯ ವಾಲಿಬಾಲ್ ತರಬೇತಿದಾರರಾಗಿ ಸೇವೆ ಸಲ್ಲಿಸಿದ್ದ, ವಾಲಿಬಾಲ್ ಜಾನ್‌ ಎಂದೇ ಹೆಸರುವಾಸಿಯಾಗಿದ್ದ ಪಟ್ಟಣದ ಕ್ರಿಶ್ಚಿಯನ್‌ ಕಾಲೊನಿ ನಿವಾಸಿ ಜಾನ್ ವಿಲ್ಸನ್ ಗೋನ್ಸಾಲ್ವಿಸ್ (59) ಶಿವಮೊಗ್ಗದಲ್ಲಿ ನಿಧನರಾದರು.
Last Updated 27 ಜೂನ್ 2023, 14:44 IST
ಹೊಸನಗರ | 'ವಾಲಿಬಾಲ್ ಜಾನ್' ವಿಲ್ಸನ್ ಗೋನ್ಸಾಲ್ವಿಸ್ ನಿಧನ

ಮಹೀಂದ್ರಾ & ಮಹೀಂದ್ರಾ ಕಂ‍ಪೆನಿಯ ಮಾಜಿ ಅಧ್ಯಕ್ಷ ಕೇಶುಬ್‌ ಮಹೀಂದ್ರಾ ನಿಧನ

ಮಹೀಂದ್ರಾ & ಮಹೀಂದ್ರಾ ಕಂ‍ಪೆನಿಯ ಮಾಜಿ ಅಧ್ಯಕ್ಷ ಕೇಶುಬ್‌ ಮಹೀಂದ್ರಾ ತಮ್ಮ 99ನೇ ವಯಸ್ಸಿನಲ್ಲಿ ನಿಧರಾಗಿದ್ದಾರೆ. $1.2 ಬಿಲಿಯನ್ (₹98,518,203,600) ಆಸ್ತಿಯನ್ನು ಹೊಂದಿರುವ ಇವರು ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಎಂದು ಖ್ಯಾತಿ ಪಡೆದಿದ್ದರು.
Last Updated 12 ಏಪ್ರಿಲ್ 2023, 9:39 IST
ಮಹೀಂದ್ರಾ & ಮಹೀಂದ್ರಾ ಕಂ‍ಪೆನಿಯ ಮಾಜಿ ಅಧ್ಯಕ್ಷ ಕೇಶುಬ್‌ ಮಹೀಂದ್ರಾ ನಿಧನ

ಬಾಲಿವುಡ್‌ನ ಹಿರಿಯ ನಟ ರಾಜೀವ್ ಕಪೂರ್ ನಿಧನ

ಖ್ಯಾತ ಚಲನಚಿತ್ರ ನಿರ್ಮಾಪಕ-ನಟ ರಾಜ್ ಕಪೂರ್ ಅವರ ಪುತ್ರ ನಟ-ನಿರ್ದೇಶಕ ರಾಜೀವ್ ಕಪೂರ್ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ದಿವಂಗತ ನಟ ರಿಷಿ ಕಪೂರ್ ಅವರ ಪತ್ನಿ ನೀತು ಕಪೂರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಸುದ್ದಿಯನ್ನು ಖಚಿತ ಪಡಿಸಿದ್ದಾರೆ. ಅವರು ತನ್ನ ಸೋದರ ಮಾವನ ಚಿತ್ರದೊಂದಿಗೆ 'ಆರ್‌ಐಪಿ' ಎಂದು ಬರೆದಿದ್ದಾರೆ.
Last Updated 9 ಫೆಬ್ರುವರಿ 2021, 14:49 IST
ಬಾಲಿವುಡ್‌ನ ಹಿರಿಯ ನಟ ರಾಜೀವ್ ಕಪೂರ್ ನಿಧನ

ಫುಟ್‌ಬಾಲ್ ಆಟಗಾರ ಸ್ಯಾಮ್‌ ನಿಧನ

ಕರ್ನಾಟಕ ತಂಡವನ್ನು ರಾಷ್ಟ್ರೀಯ ಸಬ್‌ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರತಿನಿಧಿಸಿದ್ದ ಸ್ಯಾಮ್‌ ಗೋಮೆಜ್‌ (60) ಅವರು ಕೇರಳ ತ್ರಿಶ್ಶೂರ್‌ನ ನಿವಾಸದಲ್ಲಿ ಸೋಮವಾರ ಹೃದಯಾಘಾತದಿಂದ ನಿಧನರಾದರು.
Last Updated 28 ಡಿಸೆಂಬರ್ 2020, 19:32 IST
ಫುಟ್‌ಬಾಲ್ ಆಟಗಾರ ಸ್ಯಾಮ್‌ ನಿಧನ

ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ

ಕರ್ನಾಟಕದ ಮಾಜಿ ರಾಜ್ಯಪಾಲ ಹಾಗೂ ಕೇಂದ್ರದ ಮಾಜಿ ಕಾನೂನು ಸಚಿವ ಹಂಸರಾಜ್ ಭಾರದ್ವಾಜ್ (83) ಅವರು ಭಾನುವಾರ ನಿಧನರಾಗಿದ್ದಾರೆ.
Last Updated 8 ಮಾರ್ಚ್ 2020, 16:33 IST
ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ

ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ ಅಂತ್ಯಸಂಸ್ಕಾರ

ಮಾಜಿ ಸಚಿವ, ಅಖಿಲ ಭಾರತ ವೀರಶೈವ ಮಹಾಸಭೆಯ ಉಪಾಧ್ಯಕ್ಷ ಮಲ್ಲಾರಿಗೌಡ ಪಾಟೀಲ (79) ಅಂತ್ಯಸಂಸ್ಕಾರ ಅವರ ತೋಟದಲ್ಲಿ ಬುಧವಾರ ನೆರವೇರಿತು.
Last Updated 2 ಜನವರಿ 2020, 8:49 IST
ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ ಅಂತ್ಯಸಂಸ್ಕಾರ
ADVERTISEMENT

‘ಕಾರ್ನಾಡ ಧರ್ಮ ವಿರೋಧಿ ಅಲ್ಲ’

ಶ್ರದ್ಧಾಂಜಲಿ: ವ್ಯಕ್ತಿ, ಕೃತಿಯನ್ನು ಅರಿಯದೆ ಸಾವಿಗೆ ಪ್ರತಿಕ್ರಿಯೆ; ಕನಿಕರ
Last Updated 11 ಜೂನ್ 2019, 19:42 IST
‘ಕಾರ್ನಾಡ ಧರ್ಮ ವಿರೋಧಿ ಅಲ್ಲ’

ಆಕಾಶದಲ್ಲಿ ದೃಷ್ಟಿ ನೆಟ್ಟಿದ್ದ ಕನ್ನಡದ ತಾರೆ

ಮಂಗಳಯಾನ ನೌಕೆಗೆ ಉಸಿರು ತುಂಬಿದ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ.ಎಸ್‌.ಕೆ.ಶಿವಕುಮಾರ್‌ ಅವರು (ನೌಕೆಗೆ ಟೆಲಿಮೆಟ್ರಿ ವ್ಯವಸ್ಥೆ ಕಲ್ಪಿಸಿದವರು), ಹೆಮ್ಮೆಯ ಕನ್ನಡಿಗರು; ಅರಮನೆ ನಗರಿಯಾದ ಮೈಸೂರಿನವರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ವಿಕ್ರಮಗಳನ್ನೂ ಸಾಧಿಸಿದವರು ಅವರು.
Last Updated 13 ಏಪ್ರಿಲ್ 2019, 20:15 IST
ಆಕಾಶದಲ್ಲಿ ದೃಷ್ಟಿ ನೆಟ್ಟಿದ್ದ ಕನ್ನಡದ ತಾರೆ

ಹಿರಿಯ ಸಾಹಿತಿ ಬಿ.ಎ.ಸನದಿ ಇನ್ನಿಲ್ಲ

10ಕ್ಕೂ ಹೆಚ್ಚು ಕವನ ಸಂಕಲನಗಳು, 10 ಅನುವಾದಿತ ಕೃತಿಗಳು, ಶಿಶು ಸಾಹಿತ್ಯದ ಐದು ಕೃತಿಗಳು, ಆರು ವಿಮರ್ಶಾ ಕೃತಿಗಳು, ಸಂಪಾದಿತ ಎಂಟು ಕೃತಿಗಳು, ಎರಡು ನಾಟಕಗಳು, ಮೂರು ವ್ಯಕ್ತಿ ಚಿತ್ರಗಳನ್ನುಬಿ.ಎ.ಸನದಿ ಅವರು ರಚಿಸಿದ್ದಾರೆ.
Last Updated 31 ಮಾರ್ಚ್ 2019, 5:05 IST
ಹಿರಿಯ ಸಾಹಿತಿ ಬಿ.ಎ.ಸನದಿ ಇನ್ನಿಲ್ಲ
ADVERTISEMENT
ADVERTISEMENT
ADVERTISEMENT