ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Patiala

ADVERTISEMENT

ಸರ್ವಾಧಿಕಾರದ ವಿರುದ್ಧದ ಕ್ರಾಂತಿ ರಾಹುಲ್‌: ಜೈಲಿನಿಂದ ಹೊರ ಬಂದ ಸಿಧು ಮಾತು

‘ರಸ್ತೆಯಲ್ಲಿ ರೋಷಾವೇಶ ತೋರಿದ ಪ್ರಕರಣದಲ್ಲಿ ಕಳೆದ 10 ತಿಂಗಳಿಂದ ಪಟಿಯಾಲ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಸನ್ನಡತೆಯ ಆಧಾರದಲ್ಲಿ ಶನಿವಾರ (ಏ.1) ಬಿಡುಗಡೆಯಾದರು.
Last Updated 1 ಏಪ್ರಿಲ್ 2023, 13:26 IST
ಸರ್ವಾಧಿಕಾರದ ವಿರುದ್ಧದ ಕ್ರಾಂತಿ ರಾಹುಲ್‌: ಜೈಲಿನಿಂದ ಹೊರ ಬಂದ ಸಿಧು ಮಾತು

T20 WC: ಭಾರತ–ಇಂಗ್ಲೆಂಡ್‌ ಪಂದ್ಯ ವೀಕ್ಷಣೆಗೆ ಕೋರ್ಟ್‌ಗೆ ರಜೆ ಮಾಡಿದ ವಕೀಲರು

ಗುರುವಾರ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಸೆಮಿಫೈನಲ್‌ ಪಂದ್ಯ ಇತ್ತು. ಹೀಗಾಗಿ ಪಟಿಯಾಲ ಜಿಲ್ಲಾ ಬಾರ್‌ ಅಸೋಶಿಯೇಷನ್‌ನ ವಕೀಲರು, ಮಧ್ಯಾಹ್ನದ ಬಳಿಕ ನ್ಯಾಯಾಲಯದ ಕಲಾಪಗಳಿಗೆ ರಜೆ ಹಾಕಿದ್ದಾರೆ.
Last Updated 10 ನವೆಂಬರ್ 2022, 12:19 IST
T20 WC: ಭಾರತ–ಇಂಗ್ಲೆಂಡ್‌ ಪಂದ್ಯ ವೀಕ್ಷಣೆಗೆ ಕೋರ್ಟ್‌ಗೆ ರಜೆ ಮಾಡಿದ ವಕೀಲರು

ಪಟಿಯಾಲಾ ಕಾರಾಗೃಹದ ಕೊಠಡಿ ಸಂಖ್ಯೆ 10ರಲ್ಲಿ ಸಿಧು

34 ವರ್ಷಗಳ ಹಿಂದೆ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷ ಕಠಿಣ ಸಜೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲಾ ಕೇಂದ್ರ ಕಾರಾಗೃಹದ ಕೊಠಡಿ ಸಂಖ್ಯೆ 10ರಲ್ಲಿ ಇರಿಸಲಾಗಿದ್ದು, ಅವರು ಮೊದಲ ರಾತ್ರಿ ಜೈಲಿನಲ್ಲಿ ಊಟ ಮಾಡಿಲ್ಲ ಎಂದು ಮೂಲಗಳು ಶನಿವಾರ ತಿಳಿಸಿವೆ. ‌
Last Updated 21 ಮೇ 2022, 14:31 IST
ಪಟಿಯಾಲಾ ಕಾರಾಗೃಹದ ಕೊಠಡಿ ಸಂಖ್ಯೆ 10ರಲ್ಲಿ ಸಿಧು

ಪಟಿಯಾಲ ನ್ಯಾಯಾಲಯಕ್ಕೆ ಶರಣಾದ ನವಜೋತ್‌ ಸಿಂಗ್‌ ಸಿಧು

ಪಂಜಾಬ್‌ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಶುಕ್ರವಾರ ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
Last Updated 20 ಮೇ 2022, 11:26 IST
ಪಟಿಯಾಲ ನ್ಯಾಯಾಲಯಕ್ಕೆ ಶರಣಾದ ನವಜೋತ್‌ ಸಿಂಗ್‌ ಸಿಧು

Covid-19 India Update: ಕೋವಿಡ್‌ ಹಾಟ್‌ಸ್ಪಾಟ್ ಆದ ಪಟಿಯಾಲದ ವಿಶ್ವವಿದ್ಯಾಲಯ

ಪಂಜಾಬ್‌ನ ಪಟಿಯಾಲದಲ್ಲಿರುವ ರಾಜೀವ್‌ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 71 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್‌–19 ದೃಢಪಟ್ಟಿರುವ ವಿದ್ಯಾರ್ಥಿಗಳಲ್ಲಿ ಸೋಂಕಿನ ಸೌಮ್ಯ ಲಕ್ಷಣಗಳು ಕಂಡು ಬಂದಿವೆ ಹಾಗೂ ಅವರು ಪ್ರತ್ಯೇಕ ಬ್ಲಾಕ್‌ಗಳಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ.
Last Updated 5 ಮೇ 2022, 5:15 IST
Covid-19 India Update: ಕೋವಿಡ್‌ ಹಾಟ್‌ಸ್ಪಾಟ್ ಆದ ಪಟಿಯಾಲದ ವಿಶ್ವವಿದ್ಯಾಲಯ

ಪಟಿಯಾಲ ಹಿಂಸಾಚಾರ: 2 ದಿನಗಳ ಬಳಿಕ ಪ್ರಮುಖ ಸಂಚುಕೋರ ಸೇರಿ ಆರು ಮಂದಿ ಬಂಧನ

ನವದೆಹಲಿ: ಪಂಜಾಬ್‌ ಪಟಿಯಾಲಾ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಘರ್ಷಣೆಗಳ ಪ್ರಕರಣದಲ್ಲಿನ ಪ್ರಮುಖ ಪಿತೂರಿಗಾರನನ್ನು ಭಾನುವಾರ ಬಂಧಿಸಲಾಗಿದೆ. ದಮದಮಿ ಟಕ್ಸಾಲ್‌ ಜಥ್ತಾ ರಾಜಪುರಾ ಸಿಖ್‌ ಗುಂಪಿನ ಮುಖಂಡ ಬರಜಿಂದರ್‌ ಸಿಂಗ್‌ ಪರ್ವಾನ್‌ ಬಂಧಿತ ಆರೋಪಿ. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಉಗ್ರ ನಿಗ್ರರ ಕಾನೂನು ಹಾಗೂ 1984ರ ದಂಗೆ ಕುರಿತ ಹೇಳಿಕೆಗಳಿಂದ ಬರಜಿಂದರ್‌ ಸಿಂಗ್‌ ಪರ್ವಾನ್‌ ಈ ಹಿಂದೆ ಚರ್ಚೆಗೆ ಗ್ರಾಸವಾಗಿದ್ದರು
Last Updated 1 ಮೇ 2022, 13:31 IST
ಪಟಿಯಾಲ ಹಿಂಸಾಚಾರ: 2 ದಿನಗಳ ಬಳಿಕ ಪ್ರಮುಖ ಸಂಚುಕೋರ ಸೇರಿ ಆರು ಮಂದಿ ಬಂಧನ

ಪಟಿಯಾಲ ಘರ್ಷಣೆ: ಮೊಬೈಲ್ ಇಂಟರ್ನೆಟ್‌ ಸೇವೆಗಳ ಮರುಸ್ಥಾಪನೆ

ಪಂಜಾಬ್‌ನ ಪಟಿಯಾಲದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮೊಬೈಲ್ ಇಂಟರ್ನೆಟ್‌ ಸೇವೆಗಳನ್ನು ಮರುಸ್ಥಾಪಿಸಲಾಗಿದೆ.
Last Updated 30 ಏಪ್ರಿಲ್ 2022, 13:34 IST
ಪಟಿಯಾಲ ಘರ್ಷಣೆ: ಮೊಬೈಲ್ ಇಂಟರ್ನೆಟ್‌ ಸೇವೆಗಳ ಮರುಸ್ಥಾಪನೆ
ADVERTISEMENT

ಪಟಿಯಾಲ ಉದ್ವಿಗ್ನ: ಮೂವರು ಪೊಲೀಸ್‌ ಅಧಿಕಾರಿಗಳು ವರ್ಗ, ಮೊಬೈಲ್‌ ಸೇವೆ ಬಂದ್‌

ಖಾಲಿಸ್ತಾನ ವಿರೋಧಿ ಮೆರವಣಿಗೆಗೆ ಸಂಬಂಧಿಸಿದಂತೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಪಂಜಾಬ್‌ನ ಪಟಿಯಾಲ ಉದ್ವಿಗ್ನಗೊಂಡಿದ್ದು, ಶನಿವಾರ ಮೂವರು ಪೊಲೀಸ್‌ ಅಧಿಕಾರಿಗಳನ್ನು ದಿಢೀರ್‌ ವರ್ಗಾವಣೆ ಮಾಡಲಾಗಿದೆ. ಜತೆಗೆ, ಮೊಬೈಲ್‌ ಸಂಪರ್ಕ ಸೇವೆಯನ್ನು ಶನಿವಾರ ಕಡಿತಗೊಳಿಸಲಾಗಿದೆ.
Last Updated 30 ಏಪ್ರಿಲ್ 2022, 5:41 IST
ಪಟಿಯಾಲ ಉದ್ವಿಗ್ನ: ಮೂವರು ಪೊಲೀಸ್‌ ಅಧಿಕಾರಿಗಳು ವರ್ಗ, ಮೊಬೈಲ್‌ ಸೇವೆ ಬಂದ್‌

ಪಟಿಯಾಲ: ಎರಡು ಗುಂಪುಗಳ ನಡುವೆ ಘರ್ಷಣೆ– ಕರ್ಫ್ಯೂ ಜಾರಿ

ಪಟಿಯಾಲಾದಲ್ಲಿ ಶುಕ್ರವಾರ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 29 ಏಪ್ರಿಲ್ 2022, 13:42 IST
ಪಟಿಯಾಲ: ಎರಡು ಗುಂಪುಗಳ ನಡುವೆ ಘರ್ಷಣೆ– ಕರ್ಫ್ಯೂ ಜಾರಿ

ಪಂಜಾಬ್‌ನ ಪಟಿಯಾಲದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ: ಪರಿಸ್ಥಿತಿ ಉದ್ವಿಗ್ನ

ಪಂಜಾಬ್‌ನ ಪಟಿಯಾಲದಲ್ಲಿ ಎರಡು ಗುಂಪುಗಳ ನಡುವೆ ಶುಕ್ರವಾರ ಘರ್ಷಣೆ ನಡೆದಿದೆ. ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ವಿಡಿಯೊವೊಂದನ್ನು ಟ್ವೀಟಿಸಿದೆ.
Last Updated 29 ಏಪ್ರಿಲ್ 2022, 9:38 IST
ಪಂಜಾಬ್‌ನ ಪಟಿಯಾಲದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ: ಪರಿಸ್ಥಿತಿ ಉದ್ವಿಗ್ನ
ADVERTISEMENT
ADVERTISEMENT
ADVERTISEMENT