ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Pejawara Matha

ADVERTISEMENT

ಸಂಸ್ಕೃತಿ, ಆಚಾರ ವಿಚಾರವೇ ಸಂಪತ್ತು

ಬೈಂದೂರು ಉತ್ಸವದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ವಿಶ್ವಪ್ರಸನ್ನ ಸ್ವಾಮೀಜಿ
Last Updated 4 ನವೆಂಬರ್ 2024, 7:46 IST
ಸಂಸ್ಕೃತಿ, ಆಚಾರ ವಿಚಾರವೇ ಸಂಪತ್ತು

ಅಪೂರ್ಣ ಕಾಮಗಾರಿಯಿಂದ ಶ್ರೀರಾಮ ಮಂದಿರ ಸೋರಿಕೆ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಅಯೋಧ್ಯೆ ಶ್ರೀರಾಮ ಮಂದಿರದ ಚಾವಣಿ ನಿರ್ಮಾಣ ಇನ್ನೂ ಪೂರ್ಣವಾಗಿರದ ಕಾರಣಕ್ಕೆ ಮಳೆ ಬಂದಾಗ ಸೋರಿಕೆಯಾಗಿದೆಯೇ ಹೊರತು, ರಾಮಮಂದಿರ ಕಾಮಗಾರಿಯಲ್ಲಿ ಯಾವುದೇ ಕುಂದುಕೊರತೆಯಾಗಿಲ್ಲ...
Last Updated 4 ಜುಲೈ 2024, 11:17 IST
ಅಪೂರ್ಣ ಕಾಮಗಾರಿಯಿಂದ ಶ್ರೀರಾಮ ಮಂದಿರ ಸೋರಿಕೆ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಸಲಿಂಗ ವಿವಾಹ| ಹಿಂದೂ ವಿದ್ವಾಂಸರೊಂದಿಗೆ ಸುಪ್ರೀಂ ಕೋರ್ಟ್ ಚರ್ಚಿಸಲಿ: ಪೇಜಾವರ ಶ್ರೀ

ಸಲಿಂಗಿಗಳ ವೈವಾಹಿಕ ಜೀವನಕ್ಕೆ ಮುದ್ರೆ ಒತ್ತುವ ಮುನ್ನ ಕೇಂದ್ರ ಹಾಗೂ ಸುಪ್ರೀಂ ಕೋರ್ಟ್ ಹಿಂದೂ ಸಮಾಜದ ವಿದ್ವಾಂಸರು, ಧರ್ಮಶಾಸ್ತ್ರ ತಜ್ಞರೊಂದಿಗೆ ವಿಚಾರ, ವಿಮರ್ಶೆ ಮಾಡಿ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
Last Updated 28 ಏಪ್ರಿಲ್ 2023, 12:59 IST
ಸಲಿಂಗ ವಿವಾಹ| ಹಿಂದೂ ವಿದ್ವಾಂಸರೊಂದಿಗೆ ಸುಪ್ರೀಂ ಕೋರ್ಟ್ ಚರ್ಚಿಸಲಿ: ಪೇಜಾವರ ಶ್ರೀ

ಮುಂದಿನ ಸಂಕ್ರಾತಿ ವೇಳೆಗೆ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆ: ಪೇಜಾವರ ಮಠ

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
Last Updated 16 ಜನವರಿ 2023, 12:31 IST
ಮುಂದಿನ ಸಂಕ್ರಾತಿ ವೇಳೆಗೆ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆ: ಪೇಜಾವರ ಮಠ

2024ರ ಜನವರಿ ವೇಳೆಗೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ: ಪೇಜಾವರ ಸ್ವಾಮೀಜಿ

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
Last Updated 13 ಡಿಸೆಂಬರ್ 2022, 5:12 IST
2024ರ ಜನವರಿ ವೇಳೆಗೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ: ಪೇಜಾವರ ಸ್ವಾಮೀಜಿ

ಪೇಜಾವರ ಸ್ವಾಮೀಜಿ ಮುರಳಿ ಮನೋಹರ ಜೋಶಿ ಭೇಟಿ

ಉಡುಪಿ: ದೆಹಲಿ ಪ್ರವಾಸದಲ್ಲಿರುವ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸೋಮವಾರ ಕೇಂದ್ರದ ಮಾಜಿ ಸಚಿವ ಹಾಗೂ ರಾಮಜನ್ಮಭೂಮಿ ಆಂದೋಲನದ ಪ್ರಮುಖರಾಗಿದ್ದ ಡಾ. ಮುರಳಿ ಮನೋಹರ ಜೋಶಿ ಅವರನ್ನು ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದರು.
Last Updated 10 ಅಕ್ಟೋಬರ್ 2022, 16:30 IST
ಪೇಜಾವರ ಸ್ವಾಮೀಜಿ ಮುರಳಿ ಮನೋಹರ ಜೋಶಿ ಭೇಟಿ

ಸಂವಿಧಾನಕ್ಕೆ ತಲೆಬಾಗುವವನೇ ದೇಶಭಕ್ತ: ಪೇಜಾವರಶ್ರೀ ಅಭಿಮತ

ಮಾಧ್ವ ತತ್ವಜ್ಞಾನ ಸಮ್ಮೇಳನದ ಸಮಾರೋಪದಲ್ಲಿ ಪೇಜಾವರಶ್ರೀ ಅಭಿಮತ
Last Updated 19 ಸೆಪ್ಟೆಂಬರ್ 2022, 5:25 IST
ಸಂವಿಧಾನಕ್ಕೆ ತಲೆಬಾಗುವವನೇ ದೇಶಭಕ್ತ: ಪೇಜಾವರಶ್ರೀ ಅಭಿಮತ
ADVERTISEMENT

ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದೇ ನಿಜವಾದ ಪೂಜೆ: ಪೇಜಾವರಶ್ರೀ ಅಭಿಮತ

ಮನೋನಂದನ ಕೇಂದ್ರದ ರಜತ ಮಹೋತ್ಸವ ಸಮಾರಂಭ
Last Updated 13 ಮಾರ್ಚ್ 2022, 21:34 IST
ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದೇ ನಿಜವಾದ ಪೂಜೆ: ಪೇಜಾವರಶ್ರೀ ಅಭಿಮತ

ಆಹಾರ ಪದ್ಧತಿಯನ್ನು ಸರ್ಕಾರ ಬದಲಿಸಬಾರದು, ಮೊಟ್ಟೆ ಬದಲು ಹಣ ಕೊಡಿ: ಪೇಜಾವರ ಶ್ರೀ

ಪರಂಪರೆಯಿಂದ ರೂಢಿಸಿಕೊಂಡು ಬಂದಿರುವ ಆಹಾರ ಪದ್ಧತಿಯನ್ನು ಸರ್ಕಾರ ಬದಲಿಸಬಾರದು. ಶಾಲೆಗಳಲ್ಲಿ ಸಾಮೂಹಿಕವಾಗಿ ಮೊಟ್ಟೆ ವಿತರಣೆ ಮಾಡಿದರೆ ಸಮಾಜಕ್ಕೆ ಕೆಟ್ಟ ಅಭಿಪ್ರಾಯ ನೀಡಿದಂತಾಗುತ್ತದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 9 ಡಿಸೆಂಬರ್ 2021, 12:45 IST
ಆಹಾರ ಪದ್ಧತಿಯನ್ನು ಸರ್ಕಾರ ಬದಲಿಸಬಾರದು, ಮೊಟ್ಟೆ ಬದಲು ಹಣ ಕೊಡಿ: ಪೇಜಾವರ ಶ್ರೀ

13 ವರ್ಷಕ್ಕೆ ಸನ್ಯಾಸ ಸ್ವೀಕಾರ ತಪ್ಪಲ್ಲ: ಪೇಜಾವರ ಸ್ವಾಮೀಜಿ

ಉಡುಪಿ: ಧಾರ್ಮಿಕತೆಯ ನೆಲೆಯಲ್ಲಿ 13 ವರ್ಷ ತುಂಬಿದ ಬಾಲಕನಿಗೆ ಸನ್ಯಾಸ ಧೀಕ್ಷೆ ನೀಡುವುದು ತಪ್ಪಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 29 ಸೆಪ್ಟೆಂಬರ್ 2021, 11:39 IST
13 ವರ್ಷಕ್ಕೆ ಸನ್ಯಾಸ ಸ್ವೀಕಾರ ತಪ್ಪಲ್ಲ: ಪೇಜಾವರ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT