ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

People's Liberation Army

ADVERTISEMENT

ಮಣಿಪುರ: ಸ್ವಾತಂತ್ರ್ಯ ದಿನದಂದು ದಾಳಿ ನಡೆಸಲು ಸಂಚು; ಏಳು ಉಗ್ರರ ಬಂಧನ

ಮಣಿಪುರದಲ್ಲಿ ಸ್ವಾತಂತ್ರ್ಯ ದಿನದಂದು ದಾಳಿ ನಡೆಸಲು ಸಂಚು ನಡೆಸಿದ್ದ ನಿಷೇಧಿತ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸಂಘಟನೆಯ ಏಳು ಉಗ್ರರನ್ನು ರಾಜ್ಯದ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 14 ಆಗಸ್ಟ್ 2022, 10:31 IST
ಮಣಿಪುರ: ಸ್ವಾತಂತ್ರ್ಯ ದಿನದಂದು ದಾಳಿ ನಡೆಸಲು ಸಂಚು; ಏಳು ಉಗ್ರರ ಬಂಧನ

ಚೀನಾ ಸೇನೆ ಕಮ್ಯುನಿಸ್ಟ್‌ ಪಕ್ಷಕ್ಕೆ ವಿಧೇಯವಾಗಿರಬೇಕು: ಷಿ ಜಿನ್‌ಪಿಂಗ್‌

ಚೀನಾ ಸೇನೆಯು ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷಕ್ಕೆ ವಿಧೇಯರಾಗಿರುವ ವಿಶ್ವಾಸಾರ್ಹ ವ್ಯಕ್ತಿಗಳಿಂದ ಕೂಡಿರಬೇಕು ಎಂದು ಹೇಳಿದ್ದಾರೆ.
Last Updated 30 ಜುಲೈ 2022, 13:10 IST
ಚೀನಾ ಸೇನೆ ಕಮ್ಯುನಿಸ್ಟ್‌ ಪಕ್ಷಕ್ಕೆ ವಿಧೇಯವಾಗಿರಬೇಕು: ಷಿ ಜಿನ್‌ಪಿಂಗ್‌

ಚೀನಾ ನೆಲೆಯಲ್ಲಿ ಬಾಲಕ ಪತ್ತೆ, ಭಾರತೀಯ ಸೇನೆಗೆ ಒಪ್ಪಿಸಲು ಪಿಎಲ್‌ಎ ಕ್ರಮ

ಪಿಎಲ್‌ಎ ಈ ಕುರಿತ ಸಂದೇಶವನ್ನು ಸೇನೆಗೆ ರವಾನಿಸಿದೆ. ಪಿಎಲ್‌ಎ ಸಿಬ್ಬಂದಿ ಬಾಲಕನನ್ನು ಅಪಹರಿಸಿದ್ದಾರೆ ಎಂಬ ಹೇಳಿಕೆಯ ಹಿಂದೆಯೇ ಈ ಬೆಳವಣಿಗೆ ನಡೆದಿದೆ.
Last Updated 23 ಜನವರಿ 2022, 13:57 IST
ಚೀನಾ ನೆಲೆಯಲ್ಲಿ ಬಾಲಕ ಪತ್ತೆ, ಭಾರತೀಯ ಸೇನೆಗೆ ಒಪ್ಪಿಸಲು ಪಿಎಲ್‌ಎ ಕ್ರಮ

ಮಣಿಪುರ ಹತ್ಯೆ ಪ್ರಕರಣ: ಪಿಎಲ್ಎ ಸದಸ್ಯರ ಸುಳಿವು ನೀಡಿದರೆ ನಗದು ಬಹುಮಾನ –ಎನ್‌ಐಎ

ಈ ಕೃತ್ಯದ ಹೊಣೆಯನ್ನು ಹೊತ್ತು ಪಿಎಲ್‌ಎ ಮತ್ತು ಎಂಎನ್‌ಪಿಎಫ್‌ ತಂಡಗಳು ಬಳಿಕ ಹೇಳಿಕೆ ನೀಡಿದ್ದವು. ಈ ತಂಡಗಳಿಗೆ ಸೇರಿದ 10 ಸದಸ್ಯರ ಸುಳಿವು ನೀಡಿದವರಿಗೆ ₹ 4 ಲಕ್ಷದಿಂದ ರಿಂದ ₹ 8 ಲಕ್ಷವರೆಗೂ ಈಗ ಎನ್‌ಐಎ ನಗದು ಬಹುಮಾನ ಘೋಷಿಸಿದೆ.
Last Updated 6 ಜನವರಿ 2022, 11:03 IST
ಮಣಿಪುರ ಹತ್ಯೆ ಪ್ರಕರಣ: ಪಿಎಲ್ಎ ಸದಸ್ಯರ ಸುಳಿವು ನೀಡಿದರೆ ನಗದು ಬಹುಮಾನ –ಎನ್‌ಐಎ

ಯುದ್ಧ ಮಾಡಿದರೆ ಭಾರತ ಸೋಲಬಹುದು ಎಂದ ಚೀನಾ ಪತ್ರಿಕೆ

ಭಾರತದೊಂದಿಗೆ ಬಾಂಧವ್ಯ ಹದಗೆಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಚೀನಾವು ಸೇನಾ ಸಂಘರ್ಷಕ್ಕೆ ಸಿದ್ಧವಾಗಿರಬೇಕು ಎಂದು ಅಲ್ಲಿನ ಪತ್ರಿಕೆಯೊಂದು ಹೇಳಿದೆ.
Last Updated 12 ಅಕ್ಟೋಬರ್ 2021, 1:31 IST
ಯುದ್ಧ ಮಾಡಿದರೆ ಭಾರತ ಸೋಲಬಹುದು ಎಂದ ಚೀನಾ ಪತ್ರಿಕೆ

ಗಡಿಯಿಂದ ಸೈನಿಕರ ವಾಪಸ್‌ಗೆ ಭಾರತ ಒತ್ತಾಯ

ಭಾರತ–ಚೀನಾ ನಡುವೆ 10ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ; ಉದ್ವಿಗ್ನತೆಯನ್ನು ತಗ್ಗಿಸುವುದು ಮಾತುಕತೆಯ ಮುಖ್ಯ ಉದ್ದೇಶ
Last Updated 20 ಫೆಬ್ರುವರಿ 2021, 21:57 IST
ಗಡಿಯಿಂದ ಸೈನಿಕರ ವಾಪಸ್‌ಗೆ ಭಾರತ ಒತ್ತಾಯ

ಭಾರತ - ಚೀನಾ ಸೇನಾ ಹಿಂತೆಗೆತ: ಗಡಿಯಿಂದ ಹೊರಟ ಸೇನೆ

ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಮನೆ ಮಾಡಿದ್ದ ಪ್ರಕ್ಷುಬದ್ಧತೆ ಕೊನೆ ಹಂತಕ್ಕೆ ತಲುಪಿದ್ದು, ಶಾಂತಿ ಮಾತುಕತೆಯಂತೆ ಎರಡೂ ರಾಷ್ಟ್ರಗಳು ಗಡಿಯಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲಾರಂಭಿಸಿವೆ.
Last Updated 16 ಫೆಬ್ರುವರಿ 2021, 12:58 IST
ಭಾರತ - ಚೀನಾ ಸೇನಾ ಹಿಂತೆಗೆತ: ಗಡಿಯಿಂದ ಹೊರಟ ಸೇನೆ
ADVERTISEMENT

ಪೂರ್ವ ಲಡಾಖ್‌ನಿಂದ ತ್ವರಿತಗತಿಯಲ್ಲಿ ಸೇನೆ ವಾಪಸ್: ಭಾರತ–ಚೀನಾ ಒಪ್ಪಿಗೆ

ಉಭಯ ದೇಶಗಳ ನಡುವೆ ಸುದೀರ್ಘ ಚರ್ಚೆ
Last Updated 25 ಜನವರಿ 2021, 16:09 IST
ಪೂರ್ವ ಲಡಾಖ್‌ನಿಂದ ತ್ವರಿತಗತಿಯಲ್ಲಿ ಸೇನೆ ವಾಪಸ್: ಭಾರತ–ಚೀನಾ ಒಪ್ಪಿಗೆ

ಚೀನಾ ಸೇನಾ ಪಡೆ ಸಿಬ್ಬಂದಿಗೆ ಶೇ 40ರಷ್ಟು ವೇತನ ಏರಿಕೆ

ಅಧ್ಯಕ್ಷ ಷಿ ಜಿನ್‌ಪಿಂಗ್ ಆದೇಶ| 20 ಲಕ್ಷ ಸೈನಿಕರಿಗೆ ಅನುಕೂಲ
Last Updated 23 ಜನವರಿ 2021, 11:20 IST
ಚೀನಾ ಸೇನಾ ಪಡೆ ಸಿಬ್ಬಂದಿಗೆ ಶೇ 40ರಷ್ಟು ವೇತನ ಏರಿಕೆ

ಪಾಕಿಸ್ತಾನ, ಚೀನಾ ಒಗ್ಗಟ್ಟಿನ ಬೆದರಿಕೆ ನಿರ್ಲಕ್ಷಿಸುವಂತಿಲ್ಲ: ನರವಣೆ

ಚೀನಾ ಮತ್ತು ಪಾಕಿಸ್ತಾನ ಎರಡೂ ಒಗ್ಗಟ್ಟಾಗಿ ರಾಷ್ಟ್ರೀಯ ಭದ್ರತೆಗೆ ಸವಾಲು ಒಡ್ಡುತ್ತಿದ್ದು, ಈ ವಿಷಯದಲ್ಲಿ ಎರಡೂ ರಾಷ್ಟ್ರಗಳ ನಡೆಯನ್ನು ಭಾರತ ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಅಭಿಪ್ರಾಯಪಟ್ಟಿದ್ದಾರೆ.
Last Updated 12 ಜನವರಿ 2021, 9:00 IST
ಪಾಕಿಸ್ತಾನ, ಚೀನಾ ಒಗ್ಗಟ್ಟಿನ ಬೆದರಿಕೆ ನಿರ್ಲಕ್ಷಿಸುವಂತಿಲ್ಲ: ನರವಣೆ
ADVERTISEMENT
ADVERTISEMENT
ADVERTISEMENT