ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

PES Univeristy

ADVERTISEMENT

ಪಿಇಎಸ್‌ ವಿದ್ಯಾರ್ಥಿ ಆದಿತ್ಯ ಆತ್ಮಹತ್ಯೆ ಕೇಸ್: ಪ‍್ರಚೋದನೆ ನೀಡಿಲ್ಲವೆಂದ ವಿವಿ

ಪಿಇಎಸ್‌ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸ್ಪಷ್ಟನೆ
Last Updated 22 ಜುಲೈ 2023, 20:31 IST
ಪಿಇಎಸ್‌ ವಿದ್ಯಾರ್ಥಿ ಆದಿತ್ಯ ಆತ್ಮಹತ್ಯೆ ಕೇಸ್: ಪ‍್ರಚೋದನೆ ನೀಡಿಲ್ಲವೆಂದ ವಿವಿ

ಪಠ್ಯಕ್ರಮದಲ್ಲಿ ಬದಲಾವಣೆ ಅಗತ್ಯ: ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ

‘ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಪಠ್ಯ ಕ್ರಮದಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ’ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ತಿಳಿಸಿದರು.
Last Updated 13 ಜುಲೈ 2023, 16:42 IST
ಪಠ್ಯಕ್ರಮದಲ್ಲಿ ಬದಲಾವಣೆ ಅಗತ್ಯ: ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ

ಪಿಇಎಸ್: ವಿಜ್ಞಾನ ಮೇಳ ನಾಳೆಯಿಂದ

100 ಸರ್ಕಾರಿ ಶಾಲೆಗಳ 2,400 ವಿದ್ಯಾರ್ಥಿಗಳು ಭಾಗಿ
Last Updated 7 ಡಿಸೆಂಬರ್ 2022, 16:06 IST
ಪಿಇಎಸ್: ವಿಜ್ಞಾನ ಮೇಳ ನಾಳೆಯಿಂದ

ದೇಶದ ಹಿತಾಸಕ್ತಿಗೆ ತಕ್ಕಂತೆ ನಿರ್ಣಯ: ವಿದೇಶಾಂಗ ಸಚಿವ ಎಸ್‌. ಜೈಶಂಕರ್

ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜತೆ ವಿದೇಶಾಂಗ ಸಚಿವರ ಸಂವಾದ
Last Updated 12 ಆಗಸ್ಟ್ 2022, 21:36 IST
ದೇಶದ ಹಿತಾಸಕ್ತಿಗೆ ತಕ್ಕಂತೆ ನಿರ್ಣಯ: ವಿದೇಶಾಂಗ ಸಚಿವ ಎಸ್‌. ಜೈಶಂಕರ್

‘ವಿದ್ಯಾರ್ಥಿಗಳು ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಬೇಕು’

‘ಕಬಡ್ಡಿ ಮತ್ತು ಕೊಕ್ಕೊ, ಗ್ರಾಮೀಣ ಕ್ರೀಡೆಗಳು. ಇವುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ವ್ಯಾಸಂಗದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು. ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಿದರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ’ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ ತಿಳಿಸಿದರು.
Last Updated 10 ಮೇ 2022, 20:07 IST
‘ವಿದ್ಯಾರ್ಥಿಗಳು ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಬೇಕು’

ಸರ್ಕಾರಿ ಶಾಲೆಗಳ ಮರುರೂಪಿಸಿ: ದೊರೆಸ್ವಾಮಿ

‘ಸರ್ಕಾರಿ ಶಾಲೆಗಳನ್ನು ಆದ್ಯತೆಯ ಮೇರೆಗೆ ಮರುರೂಪಿಸಲು ಬಜೆಟ್‌ನಲ್ಲಿ ಸರ್ಕಾರ ದಿಟ್ಟ ಕ್ರಮಗಳನ್ನು ಪ್ರಕಟಿಸಬೇಕು’ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್‌. ದೊರೆಸ್ವಾಮಿ ಸಲಹೆ ನೀಡಿದ್ದಾರೆ.
Last Updated 16 ಫೆಬ್ರುವರಿ 2022, 18:50 IST
ಸರ್ಕಾರಿ ಶಾಲೆಗಳ ಮರುರೂಪಿಸಿ: ದೊರೆಸ್ವಾಮಿ

‘ತಂತ್ರಜ್ಞಾನದ ಮಹತ್ವ ಸಾರಿದ ಕೋವಿಡ್’

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅಭಿಮತ
Last Updated 9 ನವೆಂಬರ್ 2020, 0:18 IST
‘ತಂತ್ರಜ್ಞಾನದ ಮಹತ್ವ ಸಾರಿದ ಕೋವಿಡ್’
ADVERTISEMENT

ಯುಪಿಎಸ್‍ಸಿ: ಪಿಇಎಸ್‍ನ ಐವರು ವಿದ್ಯಾರ್ಥಿಗಳ ಸಾಧನೆ

ಪಿಇಎಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ಐವರು ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ಈ ಬಾರಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
Last Updated 8 ಆಗಸ್ಟ್ 2020, 22:16 IST
ಯುಪಿಎಸ್‍ಸಿ: ಪಿಇಎಸ್‍ನ ಐವರು ವಿದ್ಯಾರ್ಥಿಗಳ ಸಾಧನೆ

ಪಿಇಎಸ್‌ಎಸ್‌ಎಟಿ ಆ. 1ರಿಂದ

ಪಿಇಎಸ್‌ ವಿಶ್ವವಿದ್ಯಾಲಯವು ಬಿ.ಟೆಕ್‌ ಪದವಿ ಪ್ರವೇಶಕ್ಕೆ ನಡೆಸುವ ಅಭಿಕ್ಷಮತೆ ಪರೀಕ್ಷಾ ಪ್ರಕ್ರಿಯೆಯ (ಪಿಇಎಸ್‌ಎಸ್‌ಎಟಿ) ದಿನಾಂಕಗಳನ್ನು ಘೋಷಿಸಲಾಗಿದೆ.
Last Updated 25 ಜುಲೈ 2020, 20:03 IST
fallback

ಕಾಲೇಜುಗಳೂ ಶಾಲೆಗಳನ್ನು ದತ್ತು ಪಡೆಯಲಿ: ದೊರೆಸ್ವಾಮಿ

ಸರ್ಕಾರಿ ಶಾಲೆಗಳ ಸುಧಾರಣೆಗೆ ಸಲಹೆ
Last Updated 27 ಏಪ್ರಿಲ್ 2020, 22:01 IST
ಕಾಲೇಜುಗಳೂ ಶಾಲೆಗಳನ್ನು ದತ್ತು ಪಡೆಯಲಿ: ದೊರೆಸ್ವಾಮಿ
ADVERTISEMENT
ADVERTISEMENT
ADVERTISEMENT