ಜೈವಿಕ ಇಂಧನ: 1.82 ಲಕ್ಷ ಕಿ.ಮೀ ಓಡಿದ ಕಾರು!
ಪರಿಸರ ಸ್ನೇಹಿ ಡ್ರೈವಥಾನ್ನಲ್ಲಿ ಪ್ರಥಮ ಬಹುಮಾನ ಪಡೆದಿರುವ ಪ್ರಸನ್ನಕುಮಾರ್, ಕಳೆದ 30 ವರ್ಷಗಳಿಂದ ಜೈವಿಕ ಇಂಧನ ಬಳಕೆಯ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರೆ. ಕಾರು ಮಾತ್ರವಲ್ಲದೇ ಟ್ರ್ಯಾಕ್ಟರ್, ಟ್ರಕ್, ಟಿಲ್ಲರ್ಗಳಿಗೂ ಜೈವಿಕ ಇಂಧನ ಬಳಸಿ ಓಡಿಸಿದ್ದಾರೆ.Last Updated 29 ಆಗಸ್ಟ್ 2019, 4:41 IST