ಫೋನ್ ಸುರಕ್ಷತೆಗೆ ಆ್ಯಂಟಿ ವೈರಸ್ ಹಾಕಿಕೊಳ್ಳಿ
ಫೋನ್ ಸುರಕ್ಷೆಗಾಗಿ ಆ್ಯಂಟಿ ವೈರಸ್ ಇನ್ ಸ್ಟಾಲ್ ಮಾಡಿದರೆ ಒಳ್ಳೆಯದು. ಆದರೆ ಈ ಆಂಟಿ ವೈರಸ್ನಿಂದ ತುಂಬಾ ಸ್ಪೇಸ್ ಹೋಗುತ್ತದೆ ಎಂದು ನಿಮಗನಿಸಿದರೆ ಫೋನ್ನನ್ನು ಸುರಕ್ಷಿತವಾಗಿರಿಸುವ ವಿಧಾನಗಳನ್ನೂ ಅಳವಡಿಸಿಕೊಳ್ಳಿ.Last Updated 7 ಆಗಸ್ಟ್ 2019, 7:51 IST