ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Photography Competition

ADVERTISEMENT

ಬೆಂಗಳೂರು: ಆ.10ರಿಂದ ಛಾಯಾಚಿತ್ರಗಳ ಪ್ರದರ್ಶನ ಸ್ಪರ್ಧೆ

ಯೂತ್ ಫೋಟೋಗ್ರಾಫಿಕ್ ಸೊಸೈಟಿಯಿಂದ (ವೈಪಿಎಸ್‌) ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಇದೇ 10 ಮತ್ತು 11ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ಸ್ಕ್ವೇರ್‌ ಇಟ್‌ ಅಪ್‌’ ಹೆಸರಿನಲ್ಲಿ ವೈಪಿಎಸ್‌ ಸದಸ್ಯರ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.
Last Updated 7 ಆಗಸ್ಟ್ 2024, 15:27 IST
ಬೆಂಗಳೂರು: ಆ.10ರಿಂದ ಛಾಯಾಚಿತ್ರಗಳ ಪ್ರದರ್ಶನ ಸ್ಪರ್ಧೆ

ಛಾಯಾಗ್ರಹಣ ಸ್ಪರ್ಧೆ: ಕಂದಕೂರಗೆ 2 ಚಿನ್ನ, 1 ಬೆಳ್ಳಿ ಪದಕ

ಹಾಂಕಾಂಗ್‌ನಲ್ಲಿ ನಡೆದ ನಾಲ್ಕನೇ ಹಾಂಕಾಂಗ್‌ ಚಿಯುಂಗ್‌ ಚಾವು ಫೊಟೋಗ್ರಾಫಿಕ್‌ ಆರ್ಟ್‌ (ಎಚ್‌ಕೆಸಿಸಿಪಿಎ) ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ಚಿತ್ರಗಳು ಎರಡು ಚಿನ್ನ, ಒಂದು ಬೆಳ್ಳಿ ಪದಕಗಳನ್ನು ಪಡೆದುಕೊಂಡಿವೆ.
Last Updated 30 ಜೂನ್ 2024, 14:10 IST
ಛಾಯಾಗ್ರಹಣ ಸ್ಪರ್ಧೆ: ಕಂದಕೂರಗೆ 2 ಚಿನ್ನ, 1 ಬೆಳ್ಳಿ ಪದಕ

ಬೆಂಗಳೂರು: ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಹಾನ್‌ಗೆ ಪ್ರಶಸ್ತಿ

ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಲಂಡನ್‌ನಲ್ಲಿ ಆಯೋಜಿಸಿದ್ದ ವನ್ಯಜೀವಿ ವರ್ಷದ ಛಾಯಾಚಿತ್ರ ಸ್ಪರ್ಧೆಯಲ್ಲಿ, ಬೆಂಗಳೂರಿನ ಬಾಲಕ ವಿಹಾನ್ ತಾಳ್ಯ ವಿಜೇತರಾಗಿದ್ದಾರೆ.
Last Updated 21 ಅಕ್ಟೋಬರ್ 2023, 14:26 IST
ಬೆಂಗಳೂರು: ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಹಾನ್‌ಗೆ ಪ್ರಶಸ್ತಿ

ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ವಾರಿ ಫೇಸ್ಟಿವಲ್’ಗೆ ಚಿನ್ನದ ಪದಕ

ಗಂಗಾವತಿ: ಪಶ್ಚಿಮ ಬಂಗಾಳದ ಕೂಚ್‌ಬೆಹರ್‌ನ ಫೋಟೋಗ್ರಾಫಿಕ್ ಅಸೋಶಿಯೇಷನ್ ಆಫ್ ಕೂಚ್‌ಬೆಹರ್ ಆಯೋಜಿಸಿದ್ದ ಎಕ್ಸ್‌ಪೋಶರ್-2022 ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಗಂಗಾವತಿಯ ಶ್ರೀನಿವಾಸ ಎಣ್ಣಿ ಅವರಿಗೆ ಚಿನ್ನದ ಪದಕ ಲಭಿಸಿದೆ.
Last Updated 12 ಡಿಸೆಂಬರ್ 2022, 5:58 IST
ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ವಾರಿ ಫೇಸ್ಟಿವಲ್’ಗೆ ಚಿನ್ನದ ಪದಕ

ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ: ಕೊಪ್ಪಳದ ಪ್ರಕಾಶ್‌ಗೆ ಚಿನ್ನದ ಪದಕ

ಮಲೇಷ್ಯಾದಲ್ಲಿ ನಡೆದ ಗೋಲ್ಡನ್ ಟೈಗರ್ ಫೋಟೊ ಸರ್ಕ್ಯೂಟ್ ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ‘ಕುರಿಗಾಯಿ ಬಾಲಕ’ ಶೀರ್ಷಿಕೆಯ ಚಿತ್ರಕ್ಕೆ ಚಿನ್ನದ‍ ಪದಕ ಲಭಿಸಿದೆ.
Last Updated 10 ಜುಲೈ 2022, 3:22 IST
ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆ: ಕೊಪ್ಪಳದ ಪ್ರಕಾಶ್‌ಗೆ ಚಿನ್ನದ ಪದಕ

ಮಾಲ್ಗುಡಿ ಛಾಯಾಗ್ರಹಣ ಸ್ಪರ್ಧೆಗೆ ಚಾಲನೆ

ನೀಲಗಿರಿ ಮರ ತೆರವುಗೊಳಿಸಿ ಹೂ, ಹಣ್ಣು ಗಿಡ ಬೆಳೆಸಲು ನೆರವು ನೀಡಿ–ಲಿಂಬಾವಳಿ
Last Updated 9 ಏಪ್ರಿಲ್ 2021, 17:52 IST
ಮಾಲ್ಗುಡಿ ಛಾಯಾಗ್ರಹಣ ಸ್ಪರ್ಧೆಗೆ ಚಾಲನೆ

ರಾಮನಗರ: ಛಾಯಾಚಿತ್ರ ಸ್ಪರ್ಧೆಗೆ ಉತ್ತಮ ಸ್ಪಂದನೆ

ಈವರೆಗೆ 400ಕ್ಕೂ ಹೆಚ್ಚು ಚಿತ್ರ ಸೇರ್ಪಡೆ: ಇದೇ 7ರವೆರೆಗೆ ಕಾಲಾವಕಾಶ
Last Updated 4 ಆಗಸ್ಟ್ 2020, 13:27 IST
ರಾಮನಗರ: ಛಾಯಾಚಿತ್ರ ಸ್ಪರ್ಧೆಗೆ ಉತ್ತಮ ಸ್ಪಂದನೆ
ADVERTISEMENT

ದಸರಾ ಛಾಯಾಚಿತ್ರ ಸ್ಪರ್ಧೆ; ₹ 1 ಲಕ್ಷ ಬಹುಮಾನ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಇದೇ ಮೊದಲ ಬಾರಿಗೆ ‘ದಸರಾ ಛಾಯಾಚಿತ್ರ ಸ್ಪರ್ಧೆ’ ಆಯೋಜಿಸಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
Last Updated 3 ಅಕ್ಟೋಬರ್ 2019, 14:20 IST
ದಸರಾ ಛಾಯಾಚಿತ್ರ ಸ್ಪರ್ಧೆ; ₹ 1 ಲಕ್ಷ ಬಹುಮಾನ

ಪ್ರಶಸ್ತಿಗೆ ಆಹ್ವಾನ| ನೇಚರ್ ಇನ್‍ಫೋಕಸ್ ಸಿನಿಮಾ ಪ್ರಶಸ್ತಿ

ನೇಚರ್ ಇನ್‍ಫೋಕಸ್ ಫಿಲ್ಮ್ (ಎನ್‍ಐಎಫ್) ವತಿಯಿಂದ ನೇಚರ್ ಇನ್‍ಫೋಕಸ್ ಸಿನಿಮಾ ಪ್ರಶಸ್ತಿ-2019ಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 30ರ ವರೆಗೆ ಆಸಕ್ತರು ಪ್ರವೇಶಗಳನ್ನು ಸಲ್ಲಿಸಬಹುದು.
Last Updated 13 ಜೂನ್ 2019, 16:55 IST
ಪ್ರಶಸ್ತಿಗೆ ಆಹ್ವಾನ| ನೇಚರ್ ಇನ್‍ಫೋಕಸ್ ಸಿನಿಮಾ ಪ್ರಶಸ್ತಿ

ಚುನಾವಣಾ ಆಯೋಗದ ಛಾಯಾಚಿತ್ರ ಸ್ಪರ್ಧೆ: ಪ್ರಜಾವಾಣಿಗೆ ಪ್ರಥಮ ಬಹುಮಾನ

ಛಾಯಾಚಿತ್ರಗ್ರಾಹಕ ಪಿ.ರಂಜು ಅವರ ಚಿತ್ರ
Last Updated 21 ಮೇ 2019, 16:04 IST
ಚುನಾವಣಾ ಆಯೋಗದ ಛಾಯಾಚಿತ್ರ ಸ್ಪರ್ಧೆ: ಪ್ರಜಾವಾಣಿಗೆ ಪ್ರಥಮ ಬಹುಮಾನ
ADVERTISEMENT
ADVERTISEMENT
ADVERTISEMENT