ದಾವಣಗೆರೆ: ಅಂಗವಿಕಲ ಮಕ್ಕಳಿಗೆ ಬೇಕಿದೆ ಗುಣಮಟ್ಟದ ಶಿಕ್ಷಣ, ನೂತನ ತಂತ್ರಜ್ಞಾನ
ದಾವಣಗೆರೆ: ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕೆಳಗಿನ ವಿವಿಧ ಅಂಗವೈಕಲ್ಯವುಳ್ಳ 2,903 ಮಕ್ಕಳು ಕಲಿಯುತ್ತಿದ್ದಾರೆ. ಇವರಿಗಾಗಿ ಇರುವ ವಿಶೇಷ ಶಾಲೆಗಳು ಕೆಲವೇ ನಗರಗಳಿಗೆ ಸೀಮಿತವಾಗಿವೆ. ಜಿಲ್ಲೆಯ ಹೆಚ್ಚಿನ ಅಂಗವಿಕಲ ಮಕ್ಕಳು ಸಾಮಾನ್ಯ ಶಾಲೆಗಳಿಗೇ ಹೋಗುತ್ತಿದ್ದರೆ, ಓಡಾಡಲು ಸಾಧ್ಯವಾಗದ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಮನೆಗೇ ತೆರಳಿ ಪಾಠ ಹೇಳುವ ವ್ಯವಸ್ಥೆ ಇದೆ.Last Updated 20 ಸೆಪ್ಟೆಂಬರ್ 2021, 5:49 IST