ಪೈರೆಸಿ ತಡೆಗೆ ಸಿಸಿಬಿ, ಸೈಬರ್ ತಂಡ: ಗೃಹ ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು: ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆಗೆ ಪುನಃ ತಿದ್ದುಪಡಿ ತರುತ್ತಿದ್ದೇವೆ. ಮುಂಚೆ ಬಹಳ ದೊಡ್ಡ ಕೊಠಡಿ ಇರಬೇಕಿತ್ತು, ಪರಿಕರ ದೊಡ್ಡದಿಡಬೇಕಿತ್ತು. ಈಗ ತಂತ್ರಜ್ಞಾನ ಬದಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.Last Updated 28 ಅಕ್ಟೋಬರ್ 2021, 8:43 IST