ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Play

ADVERTISEMENT

ಆಳ–ಅಗಲ| ಆಟ: ಸಾಮರಸ್ಯದ ಪಾಠ

ಇತ್ತೀಚಿನ ವರ್ಷಗಳಲ್ಲಿ ಆಟ ಎಂಬುದು ಮಕ್ಕಳ ಬದುಕಿನ ಭಾಗವಾಗಿ ಉಳಿದಿಲ್ಲ. ಆಟವು ಯಾವುದೇ ಕುಟುಂಬದ, ಸರ್ಕಾರದ, ಶಾಲೆಯ, ಒಟ್ಟಿನಲ್ಲಿ ಇಡೀ ಸಮಾಜದ ಆದ್ಯತೆಯಾಗಿಯೂ ಉಳಿದಿಲ್ಲ. ಮಕ್ಕಳು ಆಟವಾಡುತ್ತಾರೆ ಎಂದರೆ, ಅದು ಸಮಯ ವ್ಯರ್ಥ ಮಾಡಿದಂತೆಯೇ ಎಂದು ಭಾವಿಸುವ ಸ್ಥಿತಿಯಲ್ಲಿ ಸಮಾಜವಿದೆ.
Last Updated 10 ಜೂನ್ 2024, 23:48 IST
ಆಳ–ಅಗಲ| ಆಟ: ಸಾಮರಸ್ಯದ ಪಾಠ

ಆ ಲಯ ಈ ಲಯ ನಾಟಕ ವಿಮರ್ಶೆ: ಹಿಂಸೆ-ಅಹಿಂಸೆಯ ‘ಮುಖಾಮುಖಿ’

ಮೊದಲ ದೃಶ್ಯದ ಸಂಯೋಜನೆಯೇ ವಿಭಿನ್ನ. ರಂಗದ ಎರಡೂ ಬದಿ ಇಬ್ಬರು ಪೊಲೀಸರು ‘ಹಿಂಸೆ’ಗಾಗಿ ಕಾಯುವುದು ಅವರ ಅಸಹನೆಯ ಜೊತೆಗೆ ಸಹಾನುಭೂತಿಯನ್ನೂ ಕಾಣಿಸಿದೆ.
Last Updated 19 ನವೆಂಬರ್ 2023, 0:19 IST
ಆ ಲಯ ಈ ಲಯ ನಾಟಕ ವಿಮರ್ಶೆ: ಹಿಂಸೆ-ಅಹಿಂಸೆಯ ‘ಮುಖಾಮುಖಿ’

ರಂಗಭೂಮಿಯಿಂದ ಕಲಿಕೆ ಸರಳಗೊಳಿಸುವ ಶಿಕ್ಷಕಿ ಶೈಲಜಾ

ದಲಿತರು, ದಮನಿತರು, ಮಹಿಳೆಯರ ಬದುಕಿನಲ್ಲಿ ಶಿಕ್ಷಣದ ಜ್ಯೋತಿ ಬೆಳಗಿಸಿದ 19ನೇ ಶತಮಾನದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರನ್ನು ತಮ್ಮ ಅಮೋಘ ಅಭಿನಯದ ಮೂಲಕ ಇಂದಿಗೂ ಜೀವಂತವಾಗಿರಿಸಿದವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಎಚ್‌. ಕಲ್ಲುಕೊಪ್ಪ ಗ್ರಾಮದ ಎ.ಎಸ್‌.ಶೈಲಜಾ ಪ್ರಕಾಶ್‌.
Last Updated 20 ಅಕ್ಟೋಬರ್ 2023, 23:55 IST
ರಂಗಭೂಮಿಯಿಂದ ಕಲಿಕೆ ಸರಳಗೊಳಿಸುವ ಶಿಕ್ಷಕಿ ಶೈಲಜಾ

ಸಂದರ್ಶನ: ಹೊಸ ಚಿಗುರಿನ ಪಾರಿಜಾತ

ಸಣ್ಣಾಟದಲ್ಲಿ ಕಂಡಿದ್ದ ‘ಶ್ರೀಕೃಷ್ಣ ಪಾರಿಜಾತ’ ಈಗ ರಂಗರೂಪು ಪಡೆದುಕೊಂಡಿದೆ. ಅದನ್ನು ನಿರ್ದೇಶಿಸುತ್ತಿರುವ ಬಿ. ಜಯಶ್ರೀ ಈ ರಂಗಪ್ರಯೋಗದ ಒಳ–ಹೊರಗಿನ ಕುರಿತು ಮಾತುಕತೆಗೆ ತೆರೆದುಕೊಂಡರು.
Last Updated 8 ಅಕ್ಟೋಬರ್ 2023, 0:25 IST
ಸಂದರ್ಶನ:  ಹೊಸ ಚಿಗುರಿನ ಪಾರಿಜಾತ

ಎದೆಯ ಕದವ ತೆರೆವ ಕೆಲಸದವಳ ಒಳತೋಟಿ

ನಾದಿರಾ ಬಬ್ಬರ್ ಅವರ ಹಿಂದಿ ನಾಟಕವನ್ನು ಡಿ.ಎಸ್. ಚೌಗಲೆ ‘ಸಕುಬಾಯಿ’ ಆಗಿ ಕನ್ನಡಕ್ಕೆ ತಂದಿದ್ದಾರೆ. ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ಈ ರಂಗಪ್ರಯೋಗವು ನಗರ ಬದುಕಿನೊಳಗೆ ಆವರಿಸಿರುವ ಶೂನ್ಯವನ್ನು, ಟೊಳ್ಳುತನವನ್ನು ಮತ್ತು ಜನರ ಸಣ್ಣತನಗಳನ್ನು ಸಕುಬಾಯಿಯ ಕಥನದೊಂದಿಗೆ ಹೇಳುತ್ತಾ ಹೋಗುತ್ತದೆ.
Last Updated 16 ಜುಲೈ 2023, 0:59 IST
ಎದೆಯ ಕದವ ತೆರೆವ ಕೆಲಸದವಳ ಒಳತೋಟಿ

ಚಿಣ್ಣರ ರಂಜಿಸಲು ಬಾಲಭವನ ಸಜ್ಜು: ಶೀಘ್ರವೇ ರೈಲಿನ ಚುಕುಬುಕು ಸದ್ದು

ಈ ವಾರದೊಳಗೆ ಮಕ್ಕಳ ಪ್ರವೇಶಕ್ಕೆ ಅವಕಾಶ l ಶೀಘ್ರವೇ ರೈಲಿನ ಚುಕುಬುಕು ಸದ್ದು
Last Updated 28 ನವೆಂಬರ್ 2021, 21:07 IST
ಚಿಣ್ಣರ ರಂಜಿಸಲು ಬಾಲಭವನ ಸಜ್ಜು: ಶೀಘ್ರವೇ ರೈಲಿನ ಚುಕುಬುಕು ಸದ್ದು

Pv Web Exclusive | ಮಕ್ಕಳ ಆಟಿಕೆ...ಜೋಕೆ ಬಲು ಜೋಕೆ

ಸದ್ಯ ಆಟಿಕೆಗಳ ಉದ್ಯಮದಲ್ಲಿ ಹೊಸ ಅಲೆ ಬೀಸತೊಡಗಿದೆ. ಚೈನಾ ಆಟಿಕೆಗಳಿಂದ ತುಂಬಿ ಹೋಗಿರುವ ಅಂಗಡಿಗಳಲ್ಲಿ ದೇಸಿ ಆಟದ ಸಾಮಗ್ರಿಗಳನ್ನು ತುಂಬುವ ಪ್ರಯತ್ನ ಆರಂಭವಾಗಿದೆ. ಇದೇನೇ ಇದ್ದರೂ ಈಗಾಗಲೇ ಹಲವು ವಿಧಗಳ ಆಟಿಕೆಗಳ ಮಧ್ಯ ದಿನ ಕಳೆಯುವ ಮಕ್ಕಳಿಗೆ ಆಟಿಕೆಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆಯೂ ಪೋಷಕರು ಎಚ್ಚರಿಕೆ ವಹಿಸಬೇಕಿದೆ.
Last Updated 2 ಮಾರ್ಚ್ 2021, 8:00 IST
Pv Web Exclusive | ಮಕ್ಕಳ ಆಟಿಕೆ...ಜೋಕೆ ಬಲು ಜೋಕೆ
ADVERTISEMENT

ಬಹು ಪ್ರತಿಭೆಯ ವೃಂದಾ

ಬಾಲ್ಯದಿಂದಲೇ ಯಕ್ಷಗಾನದ ಕಲಿಕೆ. ಹೈಸ್ಕೂಲು ಹಂತದಲ್ಲೇ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ. ಕಾಲೇಜು ಮೆಟ್ಟಿಲು ಏರುವ ವೇಳೆಗೆ ನಾಟಕ, ಚಿತ್ರಕಲೆ, ನೃತ್ಯ, ಕ್ರೀಡೆ.. ಹೀಗೆ ಹಲವು ಕ್ಷೇತ್ರಗಳಿಗೆ ಪ್ರತಿಭಾ ಪ್ರಭೆಯ ವಿಸ್ತರಣೆ. ನೂರಾರು ಪ್ರಶಸ್ತಿಗಳು, ಹಲವಾರು ಸನ್ಮಾನಗಳು. ಒಟ್ಟಿನಲ್ಲಿ ‘ಬಹುಮುಖ ಯುವ ಪ್ರತಿಭೆ’ ಎಂಬುದಕ್ಕೆ ಇವರೊಂದು ನಿದರ್ಶನ !
Last Updated 31 ಜುಲೈ 2019, 19:30 IST
ಬಹು ಪ್ರತಿಭೆಯ ವೃಂದಾ

ಮಕ್ಕಳು ಮಣ್ಣಲ್ಲಿ ಆಡಲಿ ಬಿಡಿ...

ಒಂದಾನೊಂದು ಕಾಲದಲ್ಲಿ ಮಣ್ಣಿನಲ್ಲಿ ಎಷ್ಟೇ ಆಡಿದರೂ ಸುಸ್ತಾಗುತ್ತಿರಲಿಲ್ಲ. ಆದರೆ ಆಧುನಿಕ ಯುಗದ ಮಕ್ಕಳು ಮಣ್ಣಿನಲ್ಲಿ ಕಾಲಿಟ್ಟರೆ ಎಲ್ಲಿ ಕರಗಿ ಹೋಗುತ್ತಾರೊ ಅನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ.
Last Updated 5 ಜುಲೈ 2019, 19:45 IST
ಮಕ್ಕಳು ಮಣ್ಣಲ್ಲಿ ಆಡಲಿ ಬಿಡಿ...

ಬನ್ನಿ ದೇಸಿ ಆಟ ಆಡೋಣ...

desi games
Last Updated 29 ನವೆಂಬರ್ 2018, 19:46 IST
ಬನ್ನಿ ದೇಸಿ ಆಟ ಆಡೋಣ...
ADVERTISEMENT
ADVERTISEMENT
ADVERTISEMENT