ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

PM Modi

ADVERTISEMENT

VIDEO | 56 ವರ್ಷಗಳ ಬಳಿಕ ಗಯಾನಾ ದೇಶಕ್ಕೆ ಭಾರತ ಪ್ರಧಾನಿಯ ಭೇಟಿ

56 ವರ್ಷಗಳ ಬಳಿಕ ಗಯಾನಾ ದೇಶಕ್ಕೆ ಭಾರತ ಪ್ರಧಾನಿಯ ಭೇಟಿ
Last Updated 20 ನವೆಂಬರ್ 2024, 7:34 IST
VIDEO | 56 ವರ್ಷಗಳ ಬಳಿಕ ಗಯಾನಾ ದೇಶಕ್ಕೆ ಭಾರತ ಪ್ರಧಾನಿಯ ಭೇಟಿ

ಜಿ20 ಶೃಂಗಸಭೆ | ಸಹಕಾರ: ಜಂಟಿ ಕ್ರಿಯಾಯೋಜನೆಗೆ ಇಟಲಿ, ಭಾರತ ಸಮ್ಮತಿ

ಜಿ20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಉಭಯ ದೇಶಗಳ ನಡುವೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಐದು ವರ್ಷಗಳ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ಮಾತುಕತೆ ನಡೆಸಿದರು.
Last Updated 19 ನವೆಂಬರ್ 2024, 16:15 IST
ಜಿ20 ಶೃಂಗಸಭೆ | ಸಹಕಾರ: ಜಂಟಿ ಕ್ರಿಯಾಯೋಜನೆಗೆ ಇಟಲಿ, ಭಾರತ ಸಮ್ಮತಿ

ಗುರುನಾನಕ್ ಜನ್ಮದಿನ: ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

ಖ್‌ ಧರ್ಮದ ಸ್ಥಾಪಕ ಗುರು ನಾನಕ್ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ ಕೋರಿದ್ದಾರೆ.
Last Updated 15 ನವೆಂಬರ್ 2024, 5:09 IST
ಗುರುನಾನಕ್ ಜನ್ಮದಿನ: ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

ಗುಜರಿ ವಸ್ತು ವಿಲೇವಾರಿ | ಸರ್ಕಾರಕ್ಕೆ ₹ 2,364 ಕೋಟಿ ಆದಾಯ: ಪ್ರಧಾನಿ ಮೋದಿ

2021ರಿಂದ 24ರ ಅವಧಿಯಲ್ಲಿ ಕೈಗೊಂಡ ವಿಶೇಷ ಸ್ವಚ್ಛತಾ ಅಭಿಯಾನದ ವೇಳೆ ಗುಜರಿ ವಸ್ತುಗಳ ವಿಲೇವಾರಿಯಿಂದ ಕೇಂದ್ರಕ್ಕೆ ₹2,364 ಕೋಟಿ ವರಮಾನ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದ್ದಾರೆ.
Last Updated 10 ನವೆಂಬರ್ 2024, 15:54 IST
ಗುಜರಿ ವಸ್ತು ವಿಲೇವಾರಿ | ಸರ್ಕಾರಕ್ಕೆ ₹ 2,364 ಕೋಟಿ ಆದಾಯ: ಪ್ರಧಾನಿ ಮೋದಿ

700 ಕೋಟಿ ವಸೂಲಿ: PM ಆರೋಪ ಸಾಬೀತುಪಡಿಸಿದರೆ ಶಿಕ್ಷೆಗೆ ಗುರಿಯಾಗಲು ಸಿದ್ಧ–ಡಿಕೆಶಿ

‘ಮಹಾರಾಷ್ಟ್ರ ಚುನಾವಣೆಗಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಬಕಾರಿ ಇಲಾಖೆಯಲ್ಲಿ ₹ 700 ಕೋಟಿ ವಸೂಲಿ ಮಾಡಿದೆ ಎಂಬ ತಮ್ಮ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ಸಾಬೀತುಪಡಿಸಲಿ. ನಾವು ಯಾವುದೇ ಶಿಕ್ಷೆಗೆ ಬೇಕಾದರೂ ಗುರಿಯಾಗುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 10 ನವೆಂಬರ್ 2024, 14:46 IST
700 ಕೋಟಿ ವಸೂಲಿ: PM ಆರೋಪ ಸಾಬೀತುಪಡಿಸಿದರೆ ಶಿಕ್ಷೆಗೆ ಗುರಿಯಾಗಲು ಸಿದ್ಧ–ಡಿಕೆಶಿ

ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ: ಮೋದಿಗೆ ಸಿದ್ದರಾಮಯ್ಯ ಮನವಿ

ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
Last Updated 9 ನವೆಂಬರ್ 2024, 16:30 IST
ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ: ಮೋದಿಗೆ ಸಿದ್ದರಾಮಯ್ಯ ಮನವಿ

ಜನವರಿ 23ರೊಳಗೆ ನೇತಾಜಿ ಅಸ್ಥಿ ಭಾರತಕ್ಕೆ ತನ್ನಿ: PMಗೆ ಚಂದ್ರಕುಮಾರ್ ಬೋಸ್ ಪತ್ರ

ಜಪಾನ್‌ನಲ್ಲಿ ಇರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು 2025ರ ಜನವರಿ 23ರೊಳಗೆ ಭಾರತಕ್ಕೆ ತರಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನೇತಾಜಿ ಅವರ ಮರಿಮೊಮ್ಮಗ ಚಂದ್ರಕುಮಾರ್ ಬೋಸ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 9 ನವೆಂಬರ್ 2024, 13:59 IST
ಜನವರಿ 23ರೊಳಗೆ ನೇತಾಜಿ ಅಸ್ಥಿ ಭಾರತಕ್ಕೆ ತನ್ನಿ: PMಗೆ ಚಂದ್ರಕುಮಾರ್ ಬೋಸ್ ಪತ್ರ
ADVERTISEMENT

ತವರು ರಾಜ್ಯದ ಬಗ್ಗೆ ಎಲ್ಲಿಲ್ಲದ ಒಲವು: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ತವರು ರಾಜ್ಯ ಗುಜರಾತ್ ಬಗ್ಗೆ ಎಲ್ಲಿಲ್ಲದ ಒಲವು. ಹಾಗಾಗಿ ಪ್ರಮುಖ ಯೋಜನೆಗಳ ವಿಚಾರದಲ್ಲಿ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.
Last Updated 9 ನವೆಂಬರ್ 2024, 11:11 IST
ತವರು ರಾಜ್ಯದ ಬಗ್ಗೆ ಎಲ್ಲಿಲ್ಲದ ಒಲವು: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬಡವರ ಲೂಟಿ ಮಾಡುವ ತೆರಿಗೆ ವ್ಯವಸ್ಥೆ: ರಾಹುಲ್ ಗಾಂಧಿ ಕಿಡಿ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೂಪಿಸಿರುವ ತೆರಿಗೆ ವ್ಯವಸ್ಥೆಯು ಬಡವರನ್ನು ಲೂಟಿ ಮಾಡಲು ವಿನ್ಯಾಸಗೊಳಿಸಿರುವುದಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
Last Updated 9 ನವೆಂಬರ್ 2024, 10:22 IST
ಬಡವರ ಲೂಟಿ ಮಾಡುವ ತೆರಿಗೆ ವ್ಯವಸ್ಥೆ: ರಾಹುಲ್ ಗಾಂಧಿ ಕಿಡಿ

ಟ್ರಂಪ್‌– ಮೋದಿ ಸ್ನೇಹಕ್ಕೆ ‘ಅಗ್ನಿಪರೀಕ್ಷೆ’: ತಜ್ಞರ ವಿಶ್ಲೇಷಣೆ

ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಭಾರತ-ಅಮೆರಿಕ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಸಲಿದೆ. ಆದರೆ, ಆಮದು ಸುಂಕ ಮತ್ತು ವಲಸೆಯಂತಹ ಕೆಲವು ವಿಷಯಗಳಲ್ಲಿ ಸ್ವಲ್ಪಮಟ್ಟಿನ ಸವಾಲುಗಳು ಎದುರಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
Last Updated 7 ನವೆಂಬರ್ 2024, 23:31 IST
ಟ್ರಂಪ್‌– ಮೋದಿ ಸ್ನೇಹಕ್ಕೆ ‘ಅಗ್ನಿಪರೀಕ್ಷೆ’: ತಜ್ಞರ ವಿಶ್ಲೇಷಣೆ
ADVERTISEMENT
ADVERTISEMENT
ADVERTISEMENT